keshav
ಅಡಿಗರ ಮೋಹನ ಮುರಲಿ
ಫ್ರಿಯ ಮಿತ್ರರೇ, ಗೋಪಾಲಕೃಷ್ಣ ಅಡಿಗರ 'ಯಾವ ಮೋಹನ ಮುರಲಿ ಕರೆಯಿತು' ಕೇಳದ ಕನ್ನಡ ರಸಿಕರಿದ್ದಾರೆಯೇ? ಅದರ ಸವಿಯೂಟ ಮಾಡಿ ನಿಮ್ಮೊಡನೆ ಹಂಚಿಕೊಳ್ಳಲು ಆ ಕವನದ ರಸಾನುಭವ ಬರೆದಿದ್ದೇನೆ, http://kannada-nudi.blogspot.com/2006/10/adigas-fl...
ನನ್ನ ಬ್ಲಾಗ್
ಪ್ರಿಯ ಮಿತ್ರರೆ, ನನಗೆ ಸಂಪದ ಗೊತ್ತಾದದ್ದೇ ಇವತ್ತು, ಇಲ್ಲದಿದ್ದರೆ ಇದರಲ್ಲೇ ನಾನು ಬ್ಲಾಗಿಸುತ್ತಿದ್ದೆ. ನಾನೀಗ ಬ್ಲಾಗಿಸುತ್ತಿರುವುದು www.kannada-nudi.blogspot.com ನಲ್ಲಿ. ನಾನು ಹೊಸದಾಗಿ ಬ್ಲಾಗಿಸಿದಂತೆಲ್ಲ, ಈ ಬ್ಲಾಗಿನಲ್ಲಿ ಅದಕ್ಕೆ...