Madhukar K Rupakumar (ಮಧುಕರ್ ಕೆ. ರೂಪಕುಮಾರ್)
krmadhukar
ಕೃತಗ್ನ(ಘ್ಹ್ನ)ತೆ
"ರೀ... ಹಾಸಿಗೆ ಇದ್ದಷ್ತು ಕಾಲು ಚಾಚಬೇಕು ಕಣ್ರೀ...ದೀಪುಗೆ ಯಾಕೆ ಸಾಲ ಮಾಡಿ ಕಂಪ್ಯೂಟರ್ ಇಂಜಿನೀಯರಿಂಗ್ ಪೇಮೆಂಟ್ ಸೀಟ್ ಕೊಡಿಸ್ತೀರಾ".... ಅಂತ ಹೇಳಿದಳು ನನ್ನಾಕೆ."ಲೇ... ನಮಗೆ ಇರೋದೆ ಒಬ್ಬನೆ ಮಗ. ಅವನಿಗೆ ಖರ್ಚು ಮಾಡದೆ ಇನ್ಯಾರಿಗೆ ಮಾಡಬೇ...