ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Manoj Kumar
M

Manoj Kumar

Manoj L Shettigar

೧ ಲೇಖನಗಳು ೭೩೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಓಲೆ

ಡಿಸೆಂ ೨೦ ಕವನ ೭೩೮ ವೀಕ್ಷಣೆ

ಓ ನನ್ನ ನಲ್ಲೆ ನಿನಗಾಗಿ ಬರೆದೆ ನಾ ಒಂದು ಓಲೆ ನಿನಗೆ ನೀಡಲೆಂದು ಬಂದಾಗ ನನ್ನ ನಲ್ಲೆ ಕಲೆದು ಹೊಯಿತಲ್ಲೆ ನಿನ್ನ ಕಿವಿಯ ಓಲೆ ಹುಡುಕಲು ನಾ ಒಲ್ಲೆ ಹುಡುಕದಿರಲು ನೀ ಒಲ್ಲೆ ನಮ್ಮ ಈ ಜಗಳದ ನಡುವೆ ಬಡವಾಯಿತಲ್ಲ ನನ್ನ ಆ ಓಲೆ ಮನೊಜ್ ಕುಮರ್