ಪೂಜಿಸಲೆಂದೆ.... ಹೂಗಳ ತಂದೆ!!
ಹೂವು ಸೃಷ್ಠಿಯ ಸೌಂದರ್ಯಕ್ಕೆ ಸಾಕ್ಷಿ. ರಸಿಕರ ಕಂಗಳ ಸೆಳೆಯುವ ಬೆಡಗಿ. ಮಗುವಿನ ಮತ್ತೊಂದು ಹೆಸರು. ಜೀವ ವೈವಿಧ್ಯದ ಉಸಿರು. ಪ್ರಕೃತಿದತ್ತ ಏರ್ ಪ್ರೆಶ್ನರ್!!.ಹೂವು ರಸಾನುಭವದ ಸೆಲೆ. ಭಗವಂತನ ಕಲೆಯ ಬಲೆ. ಆದ್ದರಿಂದಲೇ ಆಸ್ತಿಕವಾದ ಸಾತ್ವಿಕ ಮನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
lnbhatta
ಹೂವು ಸೃಷ್ಠಿಯ ಸೌಂದರ್ಯಕ್ಕೆ ಸಾಕ್ಷಿ. ರಸಿಕರ ಕಂಗಳ ಸೆಳೆಯುವ ಬೆಡಗಿ. ಮಗುವಿನ ಮತ್ತೊಂದು ಹೆಸರು. ಜೀವ ವೈವಿಧ್ಯದ ಉಸಿರು. ಪ್ರಕೃತಿದತ್ತ ಏರ್ ಪ್ರೆಶ್ನರ್!!.ಹೂವು ರಸಾನುಭವದ ಸೆಲೆ. ಭಗವಂತನ ಕಲೆಯ ಬಲೆ. ಆದ್ದರಿಂದಲೇ ಆಸ್ತಿಕವಾದ ಸಾತ್ವಿಕ ಮನ...
ಒಂದು ದಿನ ನನ್ನ ಮಗ, ನಾಲ್ಕು ವರ್ಷದ ಪೋರ ಇತ್ತೀಚಗೆ ತಲೆಚಿಟ್ಟು ಹಿಡಿಸುವಷ್ಟು ಮಾತನಾಡುತ್ತಾನೆಂದು ಅವನ ಅಮ್ಮ ನನ್ನ ಬಳಿ ಬಂದು ದೂರಿತ್ತಳು. ತಕ್ಷಣ ಯಾರೋ ಮಹಾನುಭಾವರ ಮಾತೊಂದು ನೆನಪಾಯಿತು. " ಬಹುತೇಕ ತಾಯಂದಿರು ಮಾತು ಬಾರದ ಹಸುಕಂದಗಳಿಗೆ ’ಪು...
ಇವನದು ಕಬ್ಬಿಣದ ಮೈಕಟ್ಟು ತಾಮ್ರ ವರ್ಣ ಕಂಚಿನ ಕಂಠ ಬಂಗಾರದಂತ ಗುಣ ಪಾದರಸದ ಚುರುಕು ಸೀಸದ ತೂಕದ ಮಾತು ಒಟ್ಟಿನಲ್ಲಿ ಇವನು ಉಕ್ಕಿನ ಮನುಷ್ಯ ಆದರೆ....... ಪಾಪ! ಇವನದು ಬೆಳ್ಳಿ ಕೂದಲು!! ಅರೆ! ಅದಕ್ಕೇಕೆ ಮರುಕ? Grey hair commands respect...
ಭಾರತಕ್ಕೆ ಸ್ವಾತಂತ್ರ್ಯ ದೊರಕಿ ಆರು ದಶಕಗಳೇ ಸಂದರೂ ಹಲವಾರು ಮೂಲಭೂತ ಸಮಸ್ಯೆಗಳು ನೀಗಿಲ್ಲ. ಬದಲಾಗಿ ಸಮಸ್ಯೆಗಳ ಪಟ್ಟಿ ವೈಕುಂಠ ಏಕಾದಶಿಗೆ ವೆಂಕಟರಮಣ ಸ್ವಾಮಿ ದೇವಸ್ಥಾನದ ಮುಂದೆ ಕಾಣುವ ಭಕ್ತರ ಸಾಲಿನಂತೆ ಉದ್ದವಾಗುತ್ತಲೇ ಇರುವುದು ಪ್ರಜಾಪ್ರಭು...
ಇಂದಿನ ದಿನಗಳಲ್ಲಿ ಯಾರನ್ನೂ ಏನೂ ಪ್ರಶ್ನಿಸುವಂತಿಲ್ಲ ಎಂಬ ಹಿರಿಯರೊಬ್ಬರ ಉದ್ಗಾರ ನನ್ನನ್ನು ಜನರೇಕೆ ಪ್ರಶ್ನೆ ಕೇಳುತ್ತಾರೆ? ಎಂಬ ಸಂಶಯ ಕೂಪಕ್ಕೆ ದೂಡಿತು. ಛೇ! ಇದೆಂತಹ ಪ್ರಶ್ನೆ ಸ್ವಾಮಿ! ವಿಷಯವೊಂದು ಸರಿಯಾಗಿ ಅರ್ಥವಾಗದಿದ್ದರೆ ಪ್ರಶ್ನಿಸುತ್...
''ನೀನ್ಯಾಕೋ ನಿನ್ನ ಹಂಗ್ಯಾಕೋ ? ನಿನ್ನ ನಾಮದ ಬಲವೊಂದಿದ್ದರೆ ಸಾಕೋ'' ಎಂದರು ದಾಸರು. ಆದರೆ ನಾಮ ಬಲಕ್ಕಿಂತ ದೊಡ್ಡದು ಅಭ್ಯಾಸ ಬಲ! ರವಿ ದಿನವೂ ಸರಿಯಾದ ಸಮಯಕ್ಕೆ ಪೂರ್ವ ದಿಕ್ಕಿನಲ್ಲಿ ಮೂಡುವುದರಿಂದ ಹಿಡಿದು ಬಸ್ಸಿನ ಚಾಲಕ ಸಂಚಾರಿ ದೂರವಾಣಿಯಲ್...
ನನಗೆ ಆಗಾಗ್ಗೆ ಒಂದೊಂದು ಬಗೆಯ ಖಯಾಲಿ ಶುರುವಾಗುವುದುಂಟು. ಆರಂಭದಲ್ಲಿ ನನ್ನ ಹೆಂಡತಿ ಇದನ್ನು ಭಯಂಕರ ಕಾಯಿಲೆಯೆಂದು ಊಹಿಸಿ ಕಾಣುವ ವೈದ್ಯರಲ್ಲೂ, ಕಾಣದ ದೈವದ ಬಳಿಯೂ ನನ್ನನ್ನು ಕರೆದೊಯ್ಯುತ್ತಿದ್ದಳು. ಆದರೆ ಏನೇ ಮಾಡಿದರೂ ಮಗ ಹರಿ ಎನ್ನುವುದನ್ನ...