ಹೊಸ ವರುಷದ ಹಾರ್ದಿಕ ಶುಭಾಶಯಗಳು. 2010
ನನ್ನ ಎಲ್ಲ ಸಂಪದ ಬಳಗದ ಗೆಳತಿ ಮತ್ತು ಗೆಳೆಯರಿಗೆ ನಿತ್ಯಾನಂದ್ ಮಾಡುವ.. ಹೊಸ ವರುಷದ ಹಾರ್ದಿಕ ಶುಭಾಶಯಗಳು. ಜೀವನವೆಂಬ ಹಾದಿಯಲಿ, ಸದಾ ಗೆಲುವಿನ ಬೆಳಕು ಚೆಲ್ಲಿರಲಿ, ಆ ಬೆಳಕು ನಿಮ್ಮ ಕನಸುಗಳನ್ನು ನನಸಗಿಸಲಿ, ಈ ಹೊಸ ವರುಷ ನಿಮ್ಮ ಬಾಳಿಗೆ ಹರುಷ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
m_nitthu