ಪಾಕಿಸ್ತಾನದೊಂದಿಗೆ ಯುದ್ಧ ಬೇಡ.
ಶೇಖಡ ೯೦ ರಷ್ಟು ಭಾರತೀಯರು ಪಾಕಿಸ್ತಾನದ ಮೇಲೆ ಯುದ್ದ ಸಾರಲು ಸಮ್ಮತಿಸುತ್ತಾರೆ ಎಂದು ಓದಿ ಆತಂಕವಾಯಿತು. ಇಂತಹ ಸಮಯದಲ್ಲಿ ಉದ್ರೇಕಗೊಳ್ಳದಿರುವುದು ಕರ್ತವ್ಯಲೋಪವೇನೋ ಎನ್ನುವಂತೆ ನಮ್ಮಲ್ಲಿ ಅನೇಕ ಜನರು ತೊಡೆತಟ್ಟಲು ಶುರು ಮಾಡಿಬಿಡುತ್ತಾರೆ. ಇನ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Rasikara Rajya
ಶೇಖಡ ೯೦ ರಷ್ಟು ಭಾರತೀಯರು ಪಾಕಿಸ್ತಾನದ ಮೇಲೆ ಯುದ್ದ ಸಾರಲು ಸಮ್ಮತಿಸುತ್ತಾರೆ ಎಂದು ಓದಿ ಆತಂಕವಾಯಿತು. ಇಂತಹ ಸಮಯದಲ್ಲಿ ಉದ್ರೇಕಗೊಳ್ಳದಿರುವುದು ಕರ್ತವ್ಯಲೋಪವೇನೋ ಎನ್ನುವಂತೆ ನಮ್ಮಲ್ಲಿ ಅನೇಕ ಜನರು ತೊಡೆತಟ್ಟಲು ಶುರು ಮಾಡಿಬಿಡುತ್ತಾರೆ. ಇನ್...
ರಾಕೇಶ್ ಶೆಟ್ಟಿ ಬರೆದ ಧರ್ಮದ ಬಗ್ಗೆ ಕಾಳಜಿ ಇಲ್ಲದ ಬುಲೆಟ್ ಬರಹ ಇದನ್ನು ಬರೆಯಲು ಪ್ರೇರೇಪಿಸಿತು. ಒಂದು ರೀತಿ ಬುಲೆಟ್ ಧರ್ಮನಿರಪೇಕ್ಷಿತಾವಾದಿ. "Bullet is a secularist." Or "Bullet is a equal opportunity killer." It does not...
ಮುಂಬೈನಲ್ಲಾದ ಹೇಯ ಕೃತ್ಯಕ್ಕೆ ಈಗಾಗಲೆ ಅನೇಕರು ತಮ್ಮ ಆಕ್ರೋಶ ಮತ್ತು ದುಃಖಗಳನ್ನು ಇಲ್ಲಿ ವ್ಯಕ್ತ ಪಡಿಸಿದ್ದಾರೆ. ಈ ಸಮಯದಲ್ಲಿ ನಮ್ಮ ದೇಶದ ಜನರಲ್ಲಿ ನನ್ನ ಒಂದು ಪ್ರಾಮಾಣಿಕ ಮನವಿ. ದಯವಿಟ್ಟು ಈ ಅಂಶಗಳನ್ನು ಗಮನಿಸಬೇಕು ಎಂದು ಕೋರುತ್ತೇನೆ.
ಈ ದಿನ ಅಮೇರಿಕ ದೇಶದ ಜನ ಒಂದು ಅಸಾಧಾರಣ ಚಟುವಟಿಕೆಯಲ್ಲಿ ಬಹಳ ಉತ್ಸಾಹದಿಂದ ಭಾಗಿಯಾಗುತ್ತಿದ್ದಾರೆ. ಇಂದು ಈ ದೇಶ ತನ್ನ ಮುಂದಿನ ಅಧ್ಯಕ್ಷನನ್ನು ಆರಿಸುವ ಚುನಾವಣೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮತ ಚಲಾಯಿಸುವ ಸಾಧ್ಯತೆಗಳಿವೆ ಎಂದು ಸುದ್ಧಿ ಮಾಧ್...
ನಾನು ಭಾರತದಲ್ಲಿದ್ದಾಗ ಸಾಹಿತ್ಯ ಸಮಾರಂಭಗಳಿಗೆ ಹೋಗಬೇಕು, ಸಾಹಿತಿಗಳ ಮಾತು ಕೇಳಬೇಕು ಅಂತ ಬಹಳ ಆಸೆ ಇತ್ತು. ಆದರೆ ಇಂತಹ ಕಾರ್ಯಕ್ರಮಗಳೆಲ್ಲ ನನ್ನ ಗಮನಕ್ಕೆ ಬರುತ್ತಿದ್ದುದು ಮಾರನೆ ದಿನ ವಾರ್ತಾಪತ್ರಿಕೆಗಳಲ್ಲಿ ವರದಿ ಓದಿದಾಗ.
ಇಂದು ವಿಜಯದಶಮಿ ಆದ್ದರಿಂದ ಅನೇಕ ಸ್ನೇಹಿತರು ಈಮೈಲ್ ಮುಖಾಂತರ ಶುಭಾಶಯಗಳನ್ನು ಕೋರುತ್ತಿದ್ದರು. ಬಹುದಿನಗಳಿಂದ ಸಿನೆಮ, ನಾಟಕ, ಸಾಹಿತ್ಯ ಇಂತಹ ವಿಷಯಗಳ ಬಗ್ಗೆ ಒಂದು ಬ್ಲಾಗ್ ಮಾಡಬೇಕು ಎಂದು ಕೊಂಡಿದ್ದೆ. ಇದಕ್ಕೆ ಸರಿಯಾಗಿ ನಿನ್ನೆ ಡಾ|| ಗುರುಲಿ...