ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / MADVESH. K.S
M

MADVESH. K.S

MADVESH K.S

೩೩ ಲೇಖನಗಳು ೪೨,೯೯೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಮಗುವೊಂದು ಬೇಕು

ಫೆಬ್ರ ೧೦ ಕವನ ೧,೧೬೯ ವೀಕ್ಷಣೆ

ಮಗುವೊಂದು ಬೇಕು ಮಗುವೂಂದು ಬೇಕು, ನಮಗೆಮನೆ ಬೆಳಕಾಗಲು, ಮನಕೆ ಮುದ ನೀಡಲು, ಮಗುವೂಂದು ಬೇಕು, ಹೆಣ್ಣಿಗೆತಾಯತನಕ್ಕೆ, ವ್ರದ್ಯಾಪ್ಯಕ್ಕೆ.ವಂಶೋದ್ದಾರಕ್ಕೆ ಮಗುವೂಂದು ಬೇಕು, ಮುದ್ದಾಡಲು,ಬೆಳೆಸಲು, ಬೆಳೆದು ನೆರವಾಗಲು ಮದುವೆಯಾಗಬೇಕು, ಮಗುವಾಗಬೇಕು...

ಸಂಕ್ರಾಂತಿ-ಭ್ರಾಂತಿ(ಹಾಸ್ಯ)

ಜನ ೧೭ ಲೇಖನ ೧,೦೭೬ ವೀಕ್ಷಣೆ

ಸಂಕ್ರಾಂತಿ-ಭ್ರಾಂತಿ(ಹಾಸ್ಯ) ಯಥಾಪ್ರಾಕಾರ ನಮ್ಮ ಮಾಯು, ಮರೆತಿರಾ, ಮಾಯಮ್ಮ ನಮ್ಮನೆ ಕೆಲಸದವಳು, ಆವತ್ತು ಹಬ್ಬ ಆದ್ದರಿಂದ ಬೆಳಿಗ್ಗೆ ಬರುವ ಬದಲು ಮಧ್ಯಾಹ್ನ ಕೆಲಸಕ್ಕೆ ಬಂದಳು. ಹಬ್ಬದೊಟವು ಆಗುತ್ತದೆ, ಕೆಲಸವು ಆಗುತ್ತದೆ ಅಂತ ಅವಳ ಯೋಚನೆ, ನನ್ನ...

ಸುಗ್ಗಿ ಸಂಕ್ರಾಂತಿ

ಜನ ೧೨ ಕವನ ೧,೨೫೬ ವೀಕ್ಷಣೆ

ಸುಗ್ಗಿ ಸಂಕ್ರಾಂತಿ ಸುಗ್ಗಿ ಬಂತು ಓಹೋ ಸುಗ್ಗಿ,ಹಬ್ಬ ಮಾಡೋಣ ಬನ್ನಿ ಎಲ್ಲರೂ ಹಿಗ್ಗಿ ರೈತ ದುಡಿದನು ಮೈ ಬಗ್ಗಿ,ಉತ್ತಮ ಫಸಲಾಯಿತು ತೆನೆ ಹಿಗ್ಗಿ ಬೆಳೆದು ತಂದರು ಯೋಗ್ಯ ರಾಗಿ,ಹರಸಿದರು, ಎಂದೂ ನೀವು ಭಾಗ್ಯವಂತರಾಗಿ ಮನೆ ಮನೆಯಲ್ಲೂ ಹೋಳಿಗೆ, ಹುಗ್...

-ಅಪ್ಪಿಕೋ ನನ್ನ ಒಪ್ಪಿಕೋ-

ಜನ ೧೦ ಕವನ ೪೦೮ ವೀಕ್ಷಣೆ

-ಅಪ್ಪಿಕೋ ನನ್ನ ಒಪ್ಪಿಕೋ- ಮುಂಗಾರು ಮಳೆಯ ದನಿಗಳ, ಹನಿಗಳ ಲೀಲೆ,ಆ ಹನಿಯ ಭೂ ಅಪ್ಪಿಗೆಯ ನೀ ಅರಿಯದೆ ಹೋದೆ ಓ ಬಾಲೆ, ಹನಿ ಹನಿಯ ಚಮತ್ಕಾರದ, ಮನ ತಣಿಸುವ ಕಲೆ,ನೀ ಅರಿಯದಾದೆ ಅದರ ಅಪ್ಪುಗೆಯ ಚಂದದ ಬೆಲೆ, ಬಾನಿಗೂ, ಭೂಮಿಗೂ ಅಪ್ಪುಗೆಯ ಸೆಲೆ,ಅದೇ ಆ...

೧೦೬ ಶ್ರೀ ರಾಮನಾಮ ಸ್ಮರಣೆ ಭಜನೆ

ಜನ ೦೬ ಕವನ ೨,೦೭೫ ವೀಕ್ಷಣೆ

೧೦೬ ಶ್ರೀ ರಾಮನಾಮ ಸ್ಮರಣೆ ಭಜನೆ ಶ್ರೀ ರಾಮ ರಾಮ ರಾಮ ರಾಮ ರಾಮ ಎನ್ನಿರೋಜಯ ರಾಮ ರಾಮ ರಾಮ ರಾಮ ರಾಮ ಎನ್ನಿರೋ ರಾಮ ನಾಮ ಜಪಿಸಿದವಗೆ ದುರಿತವಿಲ್ಲವೋರಾಮ ನಾಮ ಜಪಿಸಿದವಗೆ ಜಯವೇ ಎಲ್ಲವೋ ಶ್ರೀ ರಾಮ ರಾಮ ರಾಮ ರಾಮ ರಾಮ ಎನ್ನಿರೋಜಯ ರಾಮ ರಾಮ ರಾಮ ರಾ...

WISH YOU HAPPY NEW YEAR(ಹಾಸ್ಯ)

ಜನ ೦೧ ಲೇಖನ ೧,೦೯೭ ವೀಕ್ಷಣೆ

ಜನವರಿ ಒಂದನೇ ತಾರೀಖು, ಬೇಗ ಎದ್ದು ಸ್ನಾನ ಮಾಡಿ ಆಫೀಸಿಗೆ ಹೊರಡಲು ರೆಡಿಯಾದೆ ನಮ್ಮನೆ ಕೆಲಸದವಳು ಮಾಯಮ್ಮ, "ಅಣ್ಣಾ ಆಯಿತ್ರಾ, ರಾತ್ರಿ ಸೇರಿದ್ದು" ಅಂದಳು. ಛೆ ಇದೇನು ಹೀಗೆ ಗೇಟಲ್ಲಿ ನಿಂತು ಕೇಳ್ತಾಳೆ ಅಂದುಕೊಂಡೆ. ಆದ್ರೂ ಸಂಸಾರ ಗುಟ್ಟು ವ್ಯಾ...

* ಹೊಸ ವರ್ಷದ ಶುಭಾಶಯಗಳು *

ಡಿಸೆಂ ೩೧ ಕವನ ೨,೦೧೦ ವೀಕ್ಷಣೆ

ಶತಮಾನವು ಬರುತಿಹುದು,ಶತ ಕೋಟಿ ಜೀವವು ಬರುತಿಹುದು, ಶತಮಾನದಿಂದ ಬಂದ ಸಂಪ್ರದಾಯ ಮರೆತಿಹುದು, ಹೊಸ ವರ್ಷವು ನಗುತಿಹುದು, ಹೊಸ ಯೋಜನೆಯು ತರುತಿಹುದುಹಳೆಯದೆಲ್ಲಾ ಈಗ ನೆನಪಿಗೆ ಸರಿದಿಹುದು, ಯುಗ ಯೋಗ ಮುಗಿಯುವುದು,ಬವ ಭೋಗ ಬಿಡದವರು, ಬಗೆ ರೋಗವ ಪಡೆ...

ಕಾಯೋ ಕರುಣಾನಿಧಿ

ಡಿಸೆಂ ೩೦ ಕವನ ೫೬೨ ವೀಕ್ಷಣೆ

ಕಾಯೋ ಕರುಣಾನಿಧಿ, ಕಾಂಗ್ರೆಸನ್ನು,ಕಾಯೋ ಕರುಣಾನಿಧಿ, ಅದೇ 2 Gಯನ್ನು, ಕಾಯೋ ಕಾಯೋ ನೀನು, ಕಾಯೋ ಹಗರಣದ ರಾಜನ, ಕಾಯೋ ಕರುಣಾನಿಧಿ, ಇನ್ನೂ ಇದೆ ನಮ್ಮ ಸರ್ಕಾರದ ಅವಧಿ, ಕಾಯೋ ನಮ್ಮನ್ನು ಅನವರತ,ಕಾಯೋ C B Iಗೆ ಸಿಗದಂತೆ ಕಡತ, ಕಾಯೋ ಕಾಯೋ ನೀನು, 2...

ರಸಿಕ ನಾನು

ಡಿಸೆಂ ೨೯ ಕವನ ೪,೪೨೮ ವೀಕ್ಷಣೆ

ರಸಿಕ ನಾನು, ನನ್ನದೆಲ್ಲವ ಹೇಳುವೆ,ರತಿಯು ನೀನು, ನಿನ್ನದೆಲ್ಲವ ಕೇಳುವೆ, ರಸಿಕ ನಾನು, ನನಗಾವುದು ಇಷ್ಟವು,ಅದ ಮುಡಿಯೆ ನೀನು ಎಂದು ನಾ ಬಯಸುವೆ, ರಸಿಕ ನಾ ಬಂದಾಗ ನಿನ್ನ ಬಾಗಿಲಲ್ಲಿ ಬಯಸುವೆ,ನಾ ಬಂದಾಗ ನೀ ಅಪಸ್ವರ ತೆಗೆದು ನನ್ನ ನೋಯಿಸುವೆ, ರಸಿ...

ಅತ್ಯಮೂಲ್ಯವಾದುದು

ಡಿಸೆಂ ೨೦ ಲೇಖನ ೧,೨೬೦ ವೀಕ್ಷಣೆ

ಅತ್ಯಮೂಲ್ಯವಾದುದು ಅದೊಂದು ಗುರುಕುಲ, ಸಾಕಷ್ಟು ವಿಧ್ಯಾರ್ಥಿಗಳು ಅಲ್ಲಿ ಕಲಿಯುತ್ತಿದ್ದರು.ದಿನಾಲು ಪೊಜೆ, ಜಪ, ಪ್ರಾರ್ಥನೆ, ಪಾಠ, ಪ್ರವಚನ, ಹೀಗೆ ಬಹಳವಾದ ಚಟುವಟಿಕೆಗಳು ಇವರ ದಿನಚರಿ. ಇದರ ಆಸುಪಾಸಿನಲ್ಲೇ ಹಲವಾರು ಗುರುಕುಲಗಲು ಇದ್ದವು. ಈ ಗುರ...

ಆಘಾತ (ಸಣ್ಣ ಕಥೆ)

ನವೆಂ ೧೬ ಲೇಖನ ೧,೪೧೦ ವೀಕ್ಷಣೆ

ಆಘಾತ (ಸಣ್ಣ ಕಥೆ) ಕುಯ್ಯ್...,ಯ್ಯ್,,,,, ಢಂ........ ಅಯ್ಯೋ......."ರೀ ಅದೇನ್ ಶಬ್ದ ಹೊರಗೆ ನೋಡಿ, ಈಗ ತಾನೆ, ಸುನೀಲ್ ಗಾಡಿ ತೊಗೊಂಡು ದೇವಸ್ಥಾನಕ್ಕೆ ಹೋಗಿ ಬರ್ತೀನಿ" ಅಂತ ಹೋದ."ದೇವಸ್ಥಾನಕ್ಕೆ?! ಸುನೀಲ...!!""ಇವತ್ತು ಅವನ ಹುಟ್ಟು ಹಬ್ಬ...