ದೀಪವು ನಿನ್ನದೆ, ಗಾಳಿಯೂ ನಿನ್ನದೆ; ಈ ದೀಪಾವಳಿ ಎಲ್ಲರಿಗೂ ಇರಲಿ ಏಕರೀತಿ.
ಮಣ್ಣಿನ ತೆಪ್ಪವೋ; ತೆಪ್ಪದೊಳು ತುಪ್ಪದ ಸಮುದ್ರವೋ! ತೆಪ್ಪದ ಕಮಲದಲ್ಲಿ ಹತ್ತಿಯ ಬತ್ತಿಯೋ; ಬತ್ತಿಯ ತ್ಯಾಗದಿಂದ ಬೆಳಕಿನ ಸೆಲೆಯೋ! ಹೊಮ್ಮಿದೆ ದೀಪವೆಂಬ ಹಣತೆಯಿಂದ ಹಬ್ಬದ ಅಲೆ; ಮನದಲ್ಲಿ ತಿಳಿಸುತ್ತ ಈ ಬೇರೆ ಬೇರೆ ನೆಲೆಯ ವಸ್ತುಗಳ ಒಗ್ಗಟ್ಟಿನ ಬೆ...