ಹತ್ತು ವರ್ಷದ ಹಿಂದಿನ ಲವ್ ಲೆಟರ್
ನಿನ್ನೆ ಹಳೆಯ ಬಾಕ್ಸ್ ಎಲ್ಲ ತೆಗೆದು ಅದೇನೋ ಹುಡುಕುವಾಗ ಹಳೆಯ ಡೈರಿಯೂ ಸಿಕ್ಕಿತು. ಸುಮಾರು ಹತ್ತು ವರ್ಷ ಹಳೆಯದು. ಸುಮ್ಮನೇ ತಿರುವುದರೆ ಹಳದಿ ಬಣ್ಣದ ಹಾಳೆಯೊಂದು ಕೆಳಬಿತ್ತು. ಅಹಾ ನಾನೇ ಬರೆದ ಪ್ರೇಮ ಪತ್ರ! 2003, ನಾನು ಬರೆದ ಮೊದಲ ಪ್ರೇಮ ಪತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Maheshwar Mathad
ನಿನ್ನೆ ಹಳೆಯ ಬಾಕ್ಸ್ ಎಲ್ಲ ತೆಗೆದು ಅದೇನೋ ಹುಡುಕುವಾಗ ಹಳೆಯ ಡೈರಿಯೂ ಸಿಕ್ಕಿತು. ಸುಮಾರು ಹತ್ತು ವರ್ಷ ಹಳೆಯದು. ಸುಮ್ಮನೇ ತಿರುವುದರೆ ಹಳದಿ ಬಣ್ಣದ ಹಾಳೆಯೊಂದು ಕೆಳಬಿತ್ತು. ಅಹಾ ನಾನೇ ಬರೆದ ಪ್ರೇಮ ಪತ್ರ! 2003, ನಾನು ಬರೆದ ಮೊದಲ ಪ್ರೇಮ ಪತ...
ಈ ರಾತ್ರಿಗಳಲ್ಲಿ ನಾನೂ ರಾತ್ರಿಯೂ ದಿವ್ಯ ಮೌನ ಮರೆತು,ಒಬ್ಬರನ್ನೊಬ್ಬರು ನೋಡುತ್ತೇವೆ.ನಾನೂ ಮಾತಾಡೊಲ್ಲ, ರಾತ್ರಿಯೂ ಮೂಗಿಆದರೂ ಕಳೆಯುತ್ತೇವೆ ಒಂದಾಗಿ.ಒಂದು ರಾತ್ರಿ, ನಾನು ರಾತ್ರಿಗೆ ಕೇಳಿದೆಎಲ್ಲಿ ನಿನ್ನ ಪ್ರಿಯತಮ? ರಾತ್ರಿ ಹೇಳಿದಳು,ನಾನು ಒಬ...
ಹೊತ್ತು ಮುಳುಗಿ ಕತ್ತಲಾಗುತ್ತಿಂದತೆಯೇಹೊತ್ತಿಕೊಳ್ಳುತ್ತವೆ ನನ್ನಲ್ಲಿ ವಿರಹದ ಹಾಡುಗಳು.ರಾತ್ರಿಯೆಲ್ಲ ಮನವೆಂಬುದು ಸೂತಕದ ಮನೆಯಾಗಿಕಾಯುತ್ತಿರುತ್ತದೆ ಎಂದೂ ಸಾಯದ ಸಾವಿಗಾಗಿ.ಎಂದೋ ಸಾಯಬೇಕಿದ್ದ ವಿರಹ ಇಂದೂ ಬದುಕಿದೆಬಹು ಹಿಂದೆ ನೀಡಿದ ಹನಿ ಪ್ರೇ...
ಬಡಿಸೆಂದರು, ಅಡುಗೆಯಾಗಿರಲಿಲ್ಲ.ಹೊರಡೆಂದರು, ರೆಡಿಯಾಗಿರಲಿಲ್ಲ.ಮಲಗೆಂದರು, ಹಾಸಿಗೆಯಿರಲಿಲ್ಲ.ಏಳೆಂದರು, ಮಗ್ಗುಲಿರಲಿಲ್ಲ.ಸ್ನಾನವೆಂದರು ಸೋಪಿರಲಿಲ್ಲ.ಮಕ್ಕಳೆಂದರು, ಮಧುವೆಯಾಗಿರಲಿಲ್ಲ.
ನಾನು ಮೊದಲ ಬಾರಿ ಬ್ರಾಹ್ಮಣರ ಚಾಲಾಕಿತನದ ಬಗ್ಗೆ ತಿಳಿದುಕೊಂಡದ್ದು, Ancient Indian History ಯಲ್ಲಿ 'ನಾನಾ ಫಡ್ನವೀಸ' ನ ಬಗ್ಗೆ ಓದಿದ ನಂತರ. ಮರಾಠರ ಕಾಲದಲ್ಲಿ ಅತೀ ಬ್ರಬಾವಿತ ಮಂತ್ರಿಯಾಗಿ ಹೆಸರು ಮಾಡಿದವನು. ನಾನಾ ಒಬ್ಬ ಚಿತ್ಪಾವನ ಬ್ರಾಹ್...