ನಾಟಕ ಹಬ್ಬ " ಜನವರಿ-2013"
ರಂಗಶಂಕರದಲ್ಲಿ ಜನವರಿ ತಿಂಗಳಲ್ಲಿ ಪ್ರದರ್ಶನಗೊಳ್ಳಲಿರುವ ಹೊಸ ನಾಟಕಗಳ ವಿವರ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
mamatha.k
ರಂಗಶಂಕರದಲ್ಲಿ ಜನವರಿ ತಿಂಗಳಲ್ಲಿ ಪ್ರದರ್ಶನಗೊಳ್ಳಲಿರುವ ಹೊಸ ನಾಟಕಗಳ ವಿವರ.
ದಿನಾಂಕ: 19 ಜನವರಿ ಶನಿವಾರ ಹಾಗೂ 20 ಜನವರಿ ಭಾನುವಾರಸಮಯ:ಸಂಜೆ 3.30 ಹಾಗೂ 7.30ಕ್ಕೆಸ್ಥಳ:ರಂಗಶಂಕರನಾಟಕ:ರಾಬಿನ್‌ಸನ್ ಆಂಡ್ ಕ್ರೂಸೋ
ದಿನಾಂಕ: 4 ಜನವರಿ ಶುಕ್ರವಾರ ಹಾಗೂ 5 ಜನವರಿ ಶನಿವಾರಸಮಯ:ಸಂಜೆ 7.30ಕ್ಕೆ ಸ್ಥಳ:ರಂಗಶಂಕರನಾಟಕ:ಬಿಕ್ರೆ ಬಿಂಬ್(Bikre bimb)ದೇಶದ ಹಲವಾರು ಭಾಗಗಳಲ್ಲಿ 125 ಯಶಸ್ವಿ ಪ್ರದರ್ಶನ ನೀಡಿದ, ಗಿರೀಶ್ ಕಾರ್ನಾಡ್ ಅವರ 'ಬಿಕ್ರೆ ಬಿಂಬ್ ' ರಂಗಶಂಕರದ ಅತ್...
ನಾಟಕ:ವೇರ್ ಡಿಡ್ ಐ ಲೀವ್ ಮೈ ಪರ್ದಾ? [Where Did I Leave My Purdah?] ದಿನಾಂಕ: 15 ಶನಿವಾರ ಹಾಗೂ 16 ಭಾನುವಾರ, ಡಿಸೆಂಬರ್ 2012.ಸಮಯ : ಇಳಿ ಹಗಲು -3.30 ಹಾಗೂ 7.30ಕ್ಕೆ.ಸ್ಥಳ:ರಂಗಶಂಕರಟಿಕೆಟ್ ದರ : ರೂ.200.ಲಿಲೆಟ್ ಡ್ಯೂಬೆ, ಸೋನಿ ರ...
ಪ್ರಿಯರೇ,ನನ್ನ ಎರಡನೇ ಕೃತಿ "ಅವಳು ಮತ್ತೊಬ್ಬಳು" (ಸಾಧಕಿಯರ ಬಗ್ಗೆ ಕನ್ನಡಪ್ರಭದಲ್ಲಿ ನಾನು ಬರೆದ ಲೇಖನಗಳ ಸಂಕಲನ) ಲೋಕಾರ್ಪಣೆಗೆ ಸಿದ್ಥವಾಗಿದೆ. ಪುಸ್ತಕ ಲೋಕಾರ್ಪಣೆ : ನೀತೂ, ಪ್ರಸಿದ್ಧ ಚಿತ್ರ ನಟಿ ಅಧ್ಯಕ್ಷತೆ : ಶ್ರೀ. ಜೋಗಿ ಹಿರಿಯ ಪತ್ರಕರ...
ಅನನ್ಯ-ಸಂಸ್ಕೃತಿ ಕಲಾಲೋಕದೊಳಗೊಂದು ಸುತ್ತು.ಕಲಾರಸಿಕರ ಮನತಣಿಸುವ ಗಾಯನ ಹಾಗೂ ನಾಟ್ಯಗಳು ಅನನ್ಯ ತಂಡದಿಂದ.
ದಿನಾಂಕ: 27 ನವೆಂಬರ್ ಮಂಗಳವಾರ ಹಾಗೂ 28 ಬುಧವಾರಸ್ಥಳ:ರಂಗಶಂಕರನಾಟಕ:ಸಾಗರ ಕನ್ಯಕಾ-(ದಿ ಲೇಡಿ ಫ್ರಂ ದಿ ಸೀ )ಟಿಕೆಟ್ ದರ : ರೂ.200 ಮಾತ್ರ.
ದಿನಾಂಕ: 20 ನವೆಂಬರ್ ಮಂಗಳವಾರದಿಂದ- 23 ಶುಕ್ರವಾರದವರೆಗೆ.ಸ್ಥಳ:ರಂಗಶಂಕರನಾಟಕ:ಸಾಲ್ಟ್ ಬುಶ್ - ಚಿಲ್ಡ್ರನ್ಸ್ ಚಿಯರಿಂಗ್ ಕಾರ್ಪೆಟ್ಸ್‌ಸಮಯ:ಇಳಿಸಂಜೆ 7.30ರಿಂದ.ಪ್ರೇಕ್ಷಕರೆಲ್ಲರಿಗೂ ಒಂದು ಅನನ್ಯ ಅನುಭವ ನೀಡುವ ನಾಟಕ ಇದಾಗಿದೆ.