ಯುವಜನ-ಜೀವನದ ಜತೆ ಚೆಲ್ಲಾಟವಾಡುತ್ತಿರುವ ಮಾದಕ ವಸ್ತುಗಳು.
ಇತ್ತೀಚೆಗೆ ಮಂಗಳೂರಿನ ಕಾವೂರಿನಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಎಲ್ಲರಿಗೂ ತಿಳಿದಿರುವಂತಾದ್ದು. ತನ್ನ ಕೈಯಾರೆ ಬದುಕನ್ನು ಅಂತ್ಯವಾಗಿಸಿಕೊಂಡ ಆಕೆಯ ಸಾವಿಗೆ ಕಾರಣ"ತಾನು ಸೇವಿಸುವ ಮಾದಕ ವಸ್ತು ಖರೀದಿಗಾಗಿ ಮನೆಯ...