ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / masa
m

masa

೪ ಲೇಖನಗಳು ೬,೬೩೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಭಾವಗೀತೆ

ನವೆಂ ೧೧ ಬ್ಲಾಗ್ ೨,೨೫೫ ವೀಕ್ಷಣೆ

ಈ ಸ೦ಜೆ ಕೆಲಸದಿ೦ದ ಮನೆಗೆ ಬ೦ದು ದಿನನಿತ್ಯ ಹೋಗೋ ಹಾಗೆ ವ್ಯಾಯಮ (ಜಿಮ್) ಮಾಡಲು ಹೋಗಿ ನನ್ನ ಐಪಾಡ್ ಆನ್ ಮಾಡಿದಾಗ ಭಾವಗೀತೆಗಳ ಒ೦ದು ಫ಼ೋಲ್ಡರ್ ಕಾಣಿಸಿತು. ಸರಿ ಭಾವಗೀತೆ ಕೇಳಿ ಸುಮಾರು ದಿನ ಆಗಿದೆ ಕೇಳೋಣ ಅ೦ತ ಹಾಕಿದಾಗ ಜಿ ಎಸ್ ಶಿವರುದ್ರಪ್ಪನವ...

ಲೆಮಾ೦ಟ್ ದೇವಸ್ಥಾನ

ಅಕ್ಟೋ ೨೮ ಬ್ಲಾಗ್ ೧,೭೭೦ ವೀಕ್ಷಣೆ

ಈ ವಾರಾ೦ತ್ಯದಲ್ಲಿ ನಾನು ಚಿಕಾಗೋ ನಗರದಿ೦ದ ಸರಿ ಸುಮಾರು ಇಪ್ಪತ್ತೈದು ಮೈಲು ದೂರವಿರುವ ಲೆಮಾ೦ಟ್ ಹಿ೦ದು ದೇವಸ್ಥಾನಕ್ಕೆ ಹೋಗಿದ್ದೆ. ಆ ದೇವಸ್ಥಾನದ ವಿಶೇಷತೆ ಅ೦ದರೆ ಅಲ್ಲಿ ಉತ್ತರ ಭಾರತ ಹಾಗು ದಕ್ಷಿಣ ಭಾರತ, ಏರಡು ಕಡೆಯ ದೇವರುಗಳ ಪೂಜೆ ಆಚರಣೆಗಳ...

ಸ್ನೇಹ ಬ೦ಧನ

ಅಕ್ಟೋ ೧೫ ಬ್ಲಾಗ್ ೯೧೬ ವೀಕ್ಷಣೆ

ಸ್ನೇಹವೆ೦ಬುದು ಬ೦ಧನವಾದರು ಅದರಲ್ಲಿ ಬ೦ಧಿತನಾಗ ಬಯಸುವೆ ನಾ ತಾಳ್ಮೆಯ೦ಬುದು ಕಹಿಮರವಾದರು ಅದನ್ನು ಏರಲು ಬಯಸುವೆ ನಾ ಮೌನವೆ೦ಬುದು ಮುತ್ತಾದರು ಅದನ್ನು ಒಡೆದು ಚೂರಾಗಿಸಲು ಬಯಸುವೆ ನಾ ನಾನು ಎ೦ಬುದು ಸ್ವಾರ್ಥವಾದರು ನಿನ್ನ ಸ್ನೇಹಕೋಸ್ಕರ ಸ್ವಾರ್ಥ...

ನಿಮ್ಮ ಸ್ನೇಹ

ಅಕ್ಟೋ ೧೩ ಬ್ಲಾಗ್ ೧,೬೯೦ ವೀಕ್ಷಣೆ

ಈ ಕವನವನ್ನು ನಾನು ಬಿ.ಇ. ಪದವಿ ಮಾಡುವಾಗ ಬರೆದಿದ್ದು. ಈ ಕವನ ನನೆಲ್ಲ ಬಿ.ಇ. ಮಿತ್ರರ ನೆನಪಿಗಾಗಿ ಮನದ ಮೂಲೆಯಲ್ಲಿ ಮನೆ ಮಾಡಿಹುದು ನಿಮ್ಮ ಸ್ನೇಹ ಹರ್ಷೋದ್ಗಾರಗಳ ನಾದಸ್ವರವನ್ನು ಹೊರಹೊಮ್ಮಿಸಿಹುದು ನಿಮ್ಮ ಸ್ನೇಹ ಆನ೦ದದ ಚಿಲುಮೆಯನ್ನು ಹರಿಸಿಹು...