ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮಂಜುಬೊಮ್ನಳ್ಳಿ
ಮ

ಮಂಜುಬೊಮ್ನಳ್ಳಿ

೧೮ ಲೇಖನಗಳು ೮,೯೦೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಮೇಘರಾಜನೂರಿಗೆ ಮಳೆಗಾಲದ ಚಾರಣ

ಆಗಸ್ಟ್ ೦೩ ಪುಟ ೭೨ ವೀಕ್ಷಣೆ

ಕಲ್ಲುಗುಂಡಿನಂತೆ ಮೈಗೆ ಬಡಿಯೋ ಮಳೆ ಹನಿಗಳನ್ನ ಸುರಿಸುವ ಮೋಡ ತಲೆ ಮೇಲೆ ಕಾಣಿಸದು. ಮೋಡದ ನಡುವೆಯೇ ನಡೆಯುವಾಗ ಎರಡು ಮೂರು ಮಾರು ದೂರದ ಹೊರಗಿನದು ಏನೂ ತಿಳಿಯದು. ಹಬ್ಬಿದ ಮಂಜಿನ ನಡುವೆಯೇ ಜೀವ ಜೋಲಿ ತಪ್ಪುವಂತೆ ಬೀಸುವ ಗಾಳಿಯ ಬಿರುಸೇ ಹೇಳಬೇಕು...

ಮೇಘರಾಜನೂರಿಗೆ ಮಳೆಗಾಲದ ಚಾರಣ

ಆಗಸ್ಟ್ ೦೩ ಬ್ಲಾಗ್ ೧,೩೬೦ ವೀಕ್ಷಣೆ

ಕಲ್ಲುಗುಂಡಿನಂತೆ ಮೈಗೆ ಬಡಿಯೋ ಮಳೆ ಹನಿಗಳನ್ನ ಸುರಿಸುವ ಮೋಡ ತಲೆ ಮೇಲೆ ಕಾಣಿಸದು. ಮೋಡದ ನಡುವೆಯೇ ನಡೆಯುವಾಗ ಎರಡು ಮೂರು ಮಾರು ದೂರದ ಹೊರಗಿನದು ಏನೂ ತಿಳಿಯದು. ಹಬ್ಬಿದ ಮಂಜಿನ ನಡುವೆಯೇ ಜೀವ ಜೋಲಿ ತಪ್ಪುವಂತೆ ಬೀಸುವ ಗಾಳಿಯ ಬಿರುಸೇ ಹೇಳಬೇಕು...

ಬರಿ ಸುಳ್ಳು, ಸ್ವಲ್ಪ ಮಳ್ಳು-೨

ಜೂನ್ ೦೩ ಬ್ಲಾಗ್ ೧,೩೦೭ ವೀಕ್ಷಣೆ

ಮೊನ್ನೆ ಮಾರುದ್ದದ ಕಾಳಿಂಗ ಸರ್ಪವನ್ನ ಸಂಪದದಲ್ಲೆಲ್ಲೊ ನೋಡಿದಾಗ ನನಗೆ ನೆನಪಾಗಿದ್ದು ಪಂಚು ಮಾಸ್ತರ್. ಹಾವಿನೊಂದಿಗೆ ಆ ಮಹಾಶಯರ ಎನ್ಕೌಂಟರ್ ಹೇಗಿತ್ತೆಂದರೆ,........................................

ಬರಿ ಸುಳ್ಳು, ಸ್ವಲ್ಪ ಮಳ್ಳು-೨

ಜೂನ್ ೦೩ ಪುಟ ೭೫ ವೀಕ್ಷಣೆ

ಮೊನ್ನೆ ಮಾರುದ್ದದ ಕಾಳಿಂಗ ಸರ್ಪವನ್ನ ಸಂಪದದಲ್ಲೆಲ್ಲೊ ನೋಡಿದಾಗ ನನಗೆ ನೆನಪಾಗಿದ್ದು ಪಂಚು ಮಾಸ್ತರ್. ಹಾವಿನೊಂದಿಗೆ ಆ ಮಹಾಶಯರ ಎನ್ಕೌಂಟರ್ ಹೇಗಿತ್ತೆಂದರೆ,........................................