ಕನ್ನಡದಲ್ಲಿ ಗ್ರಾಹಕ ಸೇವೆ - Columbia Asia ಆಸ್ಪತ್ರೆಯಲ್ಲಿ
ಕೊಲಂಬಿಯಾ ಏಶಿಯಾ (ಹೆಬ್ಬಾಳ) ಆಸ್ಪತ್ರೆಗೆ ಹೋದಾಗ ಅಲ್ಲಿದ್ದವರು ನಾನು ಎಷ್ಟು ಕನ್ನಡದಲ್ಲಿ ಮಾತಾಡುತ್ತಿದ್ದರೂ ಆಂಗ್ಲದಲ್ಲೇ ಉತ್ತರ ನೀಡುತ್ತಿದ್ದರು. ನನ್ನ ತಾಯಿಯೊಡನೆ ಮಾತನಾಡುವಾಗ ಮಾತ್ರ ಕನ್ನಡ ಶುರು ಮಾಡಿದರು! ನನಗೆ ಆಶ್ಚರ್ಯವಾಗಿ ಕೇಳಿಯೇ...