ಅರಿವೇ ನಿನ್ನ ಗುರು
ಕಲ್ಲೆ ಇರಲಿ ಮಳ್ಳೆ ಇರಲಿ ಮುಂದೆ ನೀ ನಡಿ ಗೆಲುವಿಗೆ ಅದುವೇ ಮುನ್ನುಡಿ ನೀ ನಕ್ಕರೆ ನಗುವ ಅತ್ತರೆ ಅಳುವ ಸಮಾಜ ಕನ್ನಡಿ ನಿನ್ನ ದಾರಿ ನೀ ತಿಳಿ ಗೆದ್ದರೆ ಹಿಗ್ಗದೆ ಸೋತರೆ ಕುಗ್ಗದೆ ತಾಳ್ಮೆಯಿಂದಿರು ದುರಾಸೆ ಪಡದೆ (ಬೇಡ) ಇದ್ದುದರಲ್ಲೇ ನೀ ಖುಷಿ ಪ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಭಾವನಾಪ್ರಿಯ ಮೌನೇಶ
ಕಲ್ಲೆ ಇರಲಿ ಮಳ್ಳೆ ಇರಲಿ ಮುಂದೆ ನೀ ನಡಿ ಗೆಲುವಿಗೆ ಅದುವೇ ಮುನ್ನುಡಿ ನೀ ನಕ್ಕರೆ ನಗುವ ಅತ್ತರೆ ಅಳುವ ಸಮಾಜ ಕನ್ನಡಿ ನಿನ್ನ ದಾರಿ ನೀ ತಿಳಿ ಗೆದ್ದರೆ ಹಿಗ್ಗದೆ ಸೋತರೆ ಕುಗ್ಗದೆ ತಾಳ್ಮೆಯಿಂದಿರು ದುರಾಸೆ ಪಡದೆ (ಬೇಡ) ಇದ್ದುದರಲ್ಲೇ ನೀ ಖುಷಿ ಪ...
ಅಪ್ಪ ಅಮ್ಮನ ಮಡಿಲಲಿ ಆ ಸುಂದರ ಬಾಲ್ಯದಲಿ ನಾನಿಟ್ಟ ಅಂಬೆಗಾಲಿನ ಹೆಜ್ಜೆಗಳು ಮರೆಯಲಾಗದ ಪ್ರಪ್ರಥಮ ಹೆಜ್ಜೆಗಳು. ಅಮ್ಮ ತೋರಿದ ಮುದ್ದು ಮಮತೆಯಲಿ ಅಪ್ಪ ತೋರಿದ ಬುದ್ದಿ ಮಾರ್ಗದಲಿ ಗುರು ತೋರಿದ ವಿದ್ಯೆಯ ಹಾದಿಯಲಿ ಈಗ ನೆನಪಾಗುತಿವೆ ನಾ ನಡೆದಿದ್ದ ಶ...
ಹಗಲಿನ ಸೂರ್ಯ ಸಂಜೆ ಕೆಂಪಾಗೋ ವೇಳೆಯಲಿ ಇಂಪಾಗಿ, ತಂಪಾಗಿ ಸುಯ್ಯೆಂದು ಬೀಸಿ, ಮನಸಲಿ ಇಲ್ಲದಿರೋ ಪ್ರೀತಿಯನು ಮೂಡಿಸಿ, ಕಾಣದ ಕನಸೊಂದನು ಸೃಷ್ಟಿಸಿ, ಕಣ್ಣ್ ಕಟ್ಟಿಸಿ, ಭಾವಲತೆಗಳಲಿ ಆಸೆಯನು ಚಿಗುರಿಸಿ, ಭಾವಾಂತಾರಾಳ ಕಲಕುವಂತೆ ಬೀಸಿದ ತಂಗಾಳಿಯೇ!...
ಅಮ್ಮ ಎಂಬ ಆ ಎರಡಕ್ಷರದ ಪದಕ್ಕೆ ಅದೆಷ್ಟು ಮಹತ್ವವಿದೆ, ಅಮ್ಮ ಎಂಬ ಎರಡಕ್ಷರದ ಜೀವಕೆ ಅದೆಷ್ಟು ಕರುಣೆ ಇದೆ, ಅಮ್ಮ ಎಂಬ ಆ ಎರಡಕ್ಷರದ ಕೂಗಿನಲಿ ಅದೆಷ್ಟು ಹಂಬಲವಿದೆ, ಅಮ್ಮ ಎಂಬ ಆ ಎರಡಕ್ಷರದ ಜೀವದಲ್ಲಿ ಅದೆಷ್ಟು ಪ್ರೀತಿ, ಮಮತೆ, ಕರುಣ...
ಅನ್ನ ನೀಡುವವ ನೀನು ನೀನೆ ಮಣ್ಣು ಸೇರಿದರೆ? ನಿಜವಾಗಿಯು ನಿನ್ನಷ್ಟು ಶ್ರೀಮಂತರಾರು ಇಲ್ಲ ಜಗದಲಿ ಒಂದೊಂದು ಕಾಳಿನ ಮೇಲೆ ಒಬ್ಬೊಬ್ಬರ ಹೆಸರಿರುವಂತೆ ಎಲ್ಲರಿಗೂ ಹಂಚುವವನು ನೀನು ನೀ ಕೊಟ್ಟ ಭಿಕ್ಷೆ ನಮಗೆಲ್ಲ ಅನ್ನ ನಿಜವಾದ ಭಿಕ್ಷುಕರು ನಾವು ನಮ್ಮ...
ನನಗೆ ಎಲ್ಲ ಮರೆತಿದೆ ಏನೆಂದು ಯೋಚಿಸಲಿ? ಯಾರಿಗಾಗಿ ಯೋಚಿಸಲಿ? ಯಾತಕೆ ಯೋಚಿಸಲಿ? ಹೇಗೆ ಯೋಚಿಸಲಿ? ಎಲ್ಲವೂ ಮಾನ್ಯ! ಎಲ್ಲವೂ ಶೂನ್ಯ! ನನಗೆ ಎಲ್ಲ ಮರೆತಿದೆ ಯಾಕೆ ದುಡಿಯಬೇಕು? ಯಾಕೆ ದಣಿಯಬೇಕು? ಯಾಕೆ ಗಳಿಸಬೇಕು? ಬರುವಾಗ ಏನನ್ನಾದರೂ ತಂದಿರುವೆನೇ...
* ನಡೆಯುವಾಗ ಎಡವುವುದು ಸಹಜ ಆದರೆ ಎಡವಿದ ಕಲ್ಲಿಗೆ ಮತ್ತೆ ಮತ್ತೆ ಎಡವುವುದು ದಡ್ಡತನ. * ಸೋಲದೆ ಗೆಲ್ಲುವುದು ಸಾದ್ಯವಿಲ್ಲ. ಸೋತು ಗೆದ್ದವನಿಗೆ ನೂರು ಸೋಲು ಎದುರಾದರೂ ಹೆದರುವುದಿಲ್ಲ
ರೂಪವಿಲ್ಲದ ನಿನ್ನಂದ ಅತ್ಯದ್ಭತ ನಿನ್ನದೆ ಒಂದು ವಿಸ್ಮಯ ಲೋಕ ಅದರಲಿ ಬಣ್ಣಗಳ ಅನಾವರಣ, ಸೂತಕದ ವಾತಾವರಣ ಒಮ್ಮೆ ಪುರಸ್ಕಾರದ ಸನ್ಮಾನ, ಮತ್ತೊಮ್ಮೆ ತಿರಸ್ಕಾರದ ಅವಮಾನ. ವಾವ್ ಎಂಥ ವೈಭವೀಕರಣ ನಿನ್ನದು ನಿನ್ನ ಲೋಕದಲ್ಲೊಮ್ಮೆ ರಾಜನಾಗಿದ್ದೆ ನಾನು ಎ...