ನೀರು ತುಂಬುವ ಹಬ್ಬ (ಒಂದು ಸಣ್ಣ ಲಘುಬರಹ)
ನಾಳೆ ನರಕ ಚತುರ್ದಶಿ. ಅದರ ಹಿಂದಿನ ದಿನ, ತ್ರಯೋದಶಿಯ ಸಂಜೆ ‘ನೀರುತುಂಬುವ ಹಬ್ಬ’ ಎಂದು ಆಚರಿಸುವುದು ಪದ್ಧತಿ. ನನ್ನ ಚಿಕ್ಕಂದಿನಲ್ಲಿ, ಬೆಂಗಳೂರಿನ ನಮ್ಮ ಮನೆಯಲ್ಲಿ, ನಮ್ಮಮ್ಮ, ಹಂಡೆ, ಬಿಂದಿಗೆಗಳಲ್ಲಿ ನೀರು ತುಂಬಿಸಿಟ್ಟು, ಅದರ ಮುಂದೆ ರಂಗೋಲಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
msraghu
ನಾಳೆ ನರಕ ಚತುರ್ದಶಿ. ಅದರ ಹಿಂದಿನ ದಿನ, ತ್ರಯೋದಶಿಯ ಸಂಜೆ ‘ನೀರುತುಂಬುವ ಹಬ್ಬ’ ಎಂದು ಆಚರಿಸುವುದು ಪದ್ಧತಿ. ನನ್ನ ಚಿಕ್ಕಂದಿನಲ್ಲಿ, ಬೆಂಗಳೂರಿನ ನಮ್ಮ ಮನೆಯಲ್ಲಿ, ನಮ್ಮಮ್ಮ, ಹಂಡೆ, ಬಿಂದಿಗೆಗಳಲ್ಲಿ ನೀರು ತುಂಬಿಸಿಟ್ಟು, ಅದರ ಮುಂದೆ ರಂಗೋಲಿ...
ಇತ್ತೀಜೆಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿ ನಮ್ಮೆಲ್ಲರ ಮನಕಲಕಿ, ನಮ್ಮಲ್ಲಿ ಒಂದುರೀತಿಯ ತಪ್ಪಿತಸ್ಥ ಭಾವನೆ ಉಂಟುಮಾಡಿದ ವಲಸೆಕಾರ್ಮಿಕರ ಬವಣೆಯನ್ನು ಕುರಿತು ಒಂದು ಪದ್ಯಬರೆಯುವ ಪ್ರಯತ್ನದ ಪರಿಣಾಮ ಇಲ್ಲಿ ಕೆಳಗಿದೆ. ವಲಸೆ ಬಂದರು ಕೆಲಸ ಹುಡುಕುತ್ತ...
ನಾವು ಶಾಲೆಯಲ್ಲಿ ಕನ್ನಡ ಕಲಿಯುವಾಗ ಓದಿದ ಕನ್ನಡ ಪದ್ಯಗಳನ್ನು ಬಿಟ್ಟರೆ, ಇತರೆ ಕವಿಗಳು/ಕವನಗಳನ್ನು ನಾನು ಬಲ್ಲವನಲ್ಲ. ಕಾರಣ ಇಷ್ಟೇ. ನನಗೆ ಕವನಗಳು/ಪದ್ಯಗಳು ಸುಲಭವಾಗಿ ಅರ್ಥವಾಗುವುದಿಲ್ಲ. ಮೇಲ್ನೋಟಕ್ಕೆ ಕಂಡದ್ದನ್ನು ಮಾತ್ರ ನಾನು ಓದಿ ತಿಳಿಯ...
ಈಗೆರಡು ತಿಂಗಳ ಹಿಂದೆ ಜೂನ್ ತಿಂಗಳಲ್ಲಿ ಎರಡುವಾರಕಳೆದರೂ ಮಳೆಯ ಸುಳಿವು ಕಾಣದಾದಾಗ ದಿಗಂತದಲ್ಲೆಲ್ಲಾದರೂ ಮೋಡಕಂಡೀತೇನೋ ಎಂದು ಕತ್ತು ಚಾಚಿನೋಡಿದೆವು. ಜುಲೈ ಮೊದಲವಾರದಲ್ಲಿ ಶುರುವಾದಮಳೆ ನಿರಂತರ ಸುರಿಯತೊಡಗಿ, ನಿಲ್ಲುವ ಲಕ್ಷಣ ಕಾಣದಿರುವಾಗ, ಎರ...
ನಮ್ಮ ಮನೆಕೆಲಸದ ಶಹನಾಜ, ರಮಜಾನದಲ್ಲಿ ತಪ್ಪಿಸುವುದಿಲ್ಲ ನಮಾಜ ದೇವರೆಂದರೆ ಅವಳಿಗೆ ಆಗಲೇಬೇಕಿಲ್ಲ ಅಲ್ಲಾ ಮಗಳ ಹಚ್ಚಿದಳು ದೊಡ್ಡಶಾಲೆಗೆ ಹೆಚ್ಚಲೆಂದು ವಿದ್ಯ. ನಮ್ಮೂರ ಗಣಪನಿಗೆ ಅಂದು ಅವಳಿಂದ ಹಣ್ಣು,ಕಾಯಿ ನೈವೇದ್ಯ !
ಮೇಘಮಾನಿನಿಯ ಸೆರಗ ಮರೆಯಿಂದ ಹೊರಸರಿಯೆ ಚಂದಿರ ಹಿಂಜರಿಯುತಿಹನೇಕೆ ? ತಾರೆಯ ಕಣ್ಗಾವಲ ವಾರೆನೋಟ ಸರಿದು ಕೊಂಚ ದೂರವಾಗಬೇಕೇ ?
ಬೇಕೆ ನಿಮಗೆ ಏಳಿಗೆ ? ಹಾಕಿ ವೋಟು ಮೋದಿಗೆ ನಿಮ್ಮ ಮುಂದಿನ ಹಾದಿ ? ಆಗಲಿ ರಾಹುಲ ಗಾಂಧಿ ಬಂಗಾಳದ ಬ್ಯಾನರ್ಜಿ ? ಹೆಸರೇ ನಮಗೆ ಅಲರ್ಜಿ! ಮತ್ತೆ ಮಾತೆ ಜಯಲಲಿತಾ ಸತ್ತರೂ ಕಾಯ್ವಳು ನಿಮ್ಮ ಹಿತ. ಗತ ಪಿತಾಮಹ ಕರುಣಾನಿಧಿ ಅವನ ಬಿಟ್ಟು ಮತ್ತೇನು ವಿಧಿ?...
ಪೂಜೆ, ಯಜ್ಞ, ಯಾಗಾದಿ ಧಾರ್ಮಿಕ ಆಚರಣೆಗಳಲ್ಲಿ ಮತ್ತು ವಿವಾಹ, ಉಪನಯನ, ಶ್ರಾಧ್ದ ಮೊದಲಾದ ಸಾಮಾಜಿಕ/ಧಾರ್ಮಿಕ ಸಂಧರ್ಭಗಳಲ್ಲಿ ನಾವು ತಲೆತಲಾಂತರಗಳಿಂದ ನಮಗೆ ತಿಳಿದುಬಂದಿರುವ ಪದ್ದ್ಧತಿಗಳನ್ನು ಅನುಸರಿಸಿಕೊಂಡು ಬಂದಿರುತ್ತೇವೆ. ಅವುಗಳ ಔಚಿತ್ಯ, ಅ...
ಪ್ರತಿದಿನ ಮುಂಜಾನೆ ನನಗೆ ಭೇಟಿಯಾಗುವ ಬೀದಿನಾಯಿಗಳಿಂದ ಪ್ರೇರಿತವಾದ ಒಂದು ಲಘು ಬರಹ. ಮಳೆ ಮುಗಿದು, ಛಳಿ ಶುರುವಾಗಬೇಕಾದ ಕಾಲ. ರಾತ್ರಿ ಸ್ವಲ್ಪ ಮಳೆ ಬಿದ್ದು ಹವೆ ತಂಪಾಗಿತ್ತು. ಅಕ್ಟೊಬರ್ ತಿಂಗಳ ಕೊನೆ. ಕತ್ತಲು ಹೆಚ್ಚು. ಜತೆಗೆ ಮುಂಜಾನೆ ನಸುಕ...
ರಾಯರ ಮಠದ ಹತ್ತಿರ ಕೆಲಸವಿತ್ತು. ಕೆಲಸಮುಗಿಸಿಕೊಂಡವನು ಹಾಗೆಯೇ ಮಠದೊಳಗೆ ಹೊಕ್ಕು ನಮಸ್ಕಾರ ಹಾಕಿದೆ. ಮಠದೊಳಗೆ ಬಂದವರಿಗೆ ತೀರ್ಥ ಮಂತ್ರಾಕ್ಷತೆ ಕೊಡುವುದು ಪರಿಪಾಠವಲ್ಲವೇ? ನನ್ನ ಕೈಗೂ ತೀರ್ಥ ಅಕ್ಷತೆ ಬಿತ್ತು. ಅಕ್ಷತೆ ತಲೆಗೇರಿಸಿಕೊಂಡು ಮನೆಗೆ...
ಇಂದು ಚತುರ್ದಶೀ. ತ್ರಯೋದಶಿಯ ರಾತ್ರಿ ನೀರುತುಂಬುವ ಹಬ್ಬ. ನಾವು ಸಣ್ಣವರಿದ್ದಾಗ ನಮ್ಮ ಮನೆಯ ಹಂಡೆ, ಕೊಳದಪ್ಪಲೆ, ಬಿಂದಿಗೆಗಳನ್ನು ರಂಗೋಲಿ, ಹುಣಸೆಹಣ್ಣು ಹಚ್ಚಿ ತೊಳೆದು ಲಕಲಕಿಸುವಂತೆ ಮಾಡಿ ಅವುಗಳಲ್ಲಿ ನೀರುತುಂಬಿ, ಪೂಜೆಮಾಡಿ ಇರಿಸುತ್ತಿದ್ದರ...
ಮೈಸೂರಿನ ದಸರಾ ಲಾಗಾಯ್ತಿನಿಂದಲೂ ಪ್ರಸಿದ್ಧವಾದ ಉತ್ಸವ. ನಮ್ಮ ಸಣ್ಣವಯಸ್ಸಿನಿಂದಲೂ ನಮಗೆ ದಸರಾ ಎಂದರೆ ಮೈಸೂರಿನ ಜಂಬೂಸವಾರಿ ಮನದಲ್ಲಿ ಮೂಡುತ್ತಿತ್ತು. ಅದರ ಜತೆಜತೆಗೇ ಚಾಮುಂಡಿ ಬೆಟ್ಟ, ಪ್ರಾಣಿಸಂಗ್ರಹಾಲಯ, ಅರಮನೆ, ಕುಕ್ಕರಹಳ್ಳಿ ಕೆರೆ ಮತ್ತು...