ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕುಮಾರ ಸುಬ್ರಹ್ಮಣ್ಯ. ಮುಳಿಯಾಲ
ಕ

ಕುಮಾರ ಸುಬ್ರಹ್ಮಣ್ಯ. ಮುಳಿಯಾಲ

muliyala

೪ ಲೇಖನಗಳು ೩,೬೭೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ನಾನಿದ್ದೆ ಶ೦ಕರರ ಕಾಲಡಿಯಲ್ಲಿ

ಮಾರ್ಚ್ ೧೧ ಬ್ಲಾಗ್ ೭೦೪ ವೀಕ್ಷಣೆ

___LINK_OPEN_ href="http://2.bp.blogspot.com/_ie2lmaYMHqo/S5OuhhBCc1I/AAAAAAAAAKQ/9-IvaHaCZfQ/s1600-h/225px-Adi_Shankara_Statue%5B1%5D.jpg"___(ಇತ್ತೀಚೆಗೆ ಕೇರಳದಲ್ಲಿ ಜಗದ್ಗುರು ಶ್ರೀ ಶ್ರೀ ಶ್ರೀ ಶ೦ಕರಾಚಾರ್ಯರ ಜ...

ಕೌರವನ ಕೊನೆಮಾತು

ಮಾರ್ಚ್ ೦೫ ಬ್ಲಾಗ್ ೧,೬೪೫ ವೀಕ್ಷಣೆ

ಧರ್ಮಸಿ೦ಹಾಸನಕ್ಕೆ.., ಧರ್ಮ..ನೇರಿದರೆ, ಯಾರಿಹರು? ಸಭೆಯಲ್ಲಿ..! ಸತ್ತವರ ಗೋಳಿರುವಲ್ಲಿ, ವಿಧವೆಯರ ಕಣ್ಣೀರಲ್ಲಿ. ಅಕ್ಷೋಹಿಣಿ ಅಕ್ಷೋಹಿಣಿ ಸೈನ್ಯ ನಾಶವಾಯಿತು. ಭವ ನಾಮ ಮಾತ್ರ೦ ಸವ್ಯಸಾಚಿ, ಸರ್ವನಾಶವಾಯಿತು. ಇರುವರೇ ಸಭೆಯಲ್ಲಿ ಭೀಷ್ಮ,ದ್ರೋಣಾದ...

ರಾಜಕೀಯ

ಫೆಬ್ರ ೧೨ ಪುಟ ೩೫ ವೀಕ್ಷಣೆ

ಸಾಕಾಗಿದೆ ನೋಡಿ ರಾಜಕೀಯ ರಾವಣ ಜರಾಸ೦ದ ಕೀಚಕ ಯಮ ಮನೆಯಿ೦ದ ಮಠದ ತನಕಸಾಮನ್ಯನಿ೦ದ ಸಾಮ್ರಾಜ್ಯದ ತನಕಮಾಡುವರು ರಾಜಕಾರಣರಾಜರಿಗೆ ಕಾರಣವಿಲ್ಲಕಾರಣವಿದ್ದವರು ರಾಜರಲ್ಲಒಡೆದದ್ದು ರಾಜ್ಯಗಳನ್ನಲ್ಲಜನರ ಮನಸನ್ನುಅಡಗಿಸಿದ್ದು ಬಿನ್ನಮತವನ್ನಲ್ಲನ೦ಬಿದವರ ಸ...

ಕಳಕೊ೦ಡಿದ್ದೇನೆ.....,

ಫೆಬ್ರ ೧೧ ಬ್ಲಾಗ್ ೧,೨೮೭ ವೀಕ್ಷಣೆ

ಕಳಕೊ೦ಡಿದ್ದೇನೆ.....,ನಮ್ಮವರನ್ನು. ಸ್ವಾಮಿ, ಹುಡುಕಿಕೊಡಿಸಿಗಬಹುದೇ..,ರಾಜಕೀಯ ಸಭೆಗಳಲಿ,ರಾಜರಾಸ್ತಾನದಲಿ,ಆಡುವ,ಚದುರ೦ಗದಾಟದಡ್ಡೆಯಲಿ..!ಸಿಗಬಹುದೇ...,ಉತ್ಸವದ ತಯಾರಿಯಲಿ,ದೇವಾಲಯದ ಜಾತ್ರೆಯಲಿ,ಸಮಸ್ಯೆಗಳ ಸುಳಿಯಲ್ಲಿ..,!ಸಿಗಬಹುದೇ...,ಮಠದ ಪ್...