ಆರೋಗ್ಯ
ಅನಾನಸ್: ಗಂಟಲಿನ ತೊಂದರೆ, ನೆಗಡಿ, ಮೂಲವ್ಯಧಿ, ಹೊಟ್ಟೆ ತೊಳೆಸುವಿಕೆ, ರಕ್ತ ಹೀನತೆ, ತಲೆ ಸುತ್ತು ಸಮಸ್ಯೆಗಳಿಗೆ ಆನಾನಸ್ ಜೊತೆ ಸಲ್ಪ ಕಾಳು ಮೆಣಸು ಪುಡಿ ಮಾಡಿ ಸೇರಿಸಿ ಸಲ್ಪ ದಿನ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು .
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಅನಾನಸ್: ಗಂಟಲಿನ ತೊಂದರೆ, ನೆಗಡಿ, ಮೂಲವ್ಯಧಿ, ಹೊಟ್ಟೆ ತೊಳೆಸುವಿಕೆ, ರಕ್ತ ಹೀನತೆ, ತಲೆ ಸುತ್ತು ಸಮಸ್ಯೆಗಳಿಗೆ ಆನಾನಸ್ ಜೊತೆ ಸಲ್ಪ ಕಾಳು ಮೆಣಸು ಪುಡಿ ಮಾಡಿ ಸೇರಿಸಿ ಸಲ್ಪ ದಿನ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು .
ನಿಮ್ಮ ಚರ್ಮ ಹೊಳೆಯಲು ರಾತ್ರಿ ೩ ಅಥವ ೪ ಬಾದಾಮಿಯನ್ನು ನೆನೆಸಿ, ಏದ್ದ ನಂತರ ಸಿಪ್ಪೆ ತೆಗೆದು ತಿನ್ನಿ, ನಿಮ್ಮ ಚರ್ಮ ಹೊಳೆಯುತ್ತದೆ.
ನನ್ನ ತಮ್ಮನ ಮನೆಯಲ್ಲಿ ಕಂಡುಕೊಂಡ ಸವಿರುಚಿ. ನನಗೂ ಮನೆಯಲ್ಲಿ ಮಾಡಿ ನೋಡಬೇಕು ಅನಿಸಿತು. (ಇದು ಸಂಪದದಲ್ಲಿ ನನ್ನ ಮೊದಲ ಬ್ಲಾಗ್ ಬರಹ ಕೂಡ)