ಬರೆದು ತಿಳಿಸುತಿಹೆ ನಾನು
ಬರೆಯಲೆತ್ನಿಸುತಿಹೆನೊಂದು ಪತ್ರ ಒಂದೊಂದೇ ಪದಗಳ ಪೋಣಿಸಿ ಪದ ಸಾಲುಗಳ ಎಣಿಸಿ ನೀನದರ ಬೆಲೆ ಮಾತ್ರ ಕಟ್ಟದಿರು... ಎಷ್ಟೋ ವಿಷಯಗಳ ನಾನು ನುಡಿದು ವಿವರಿಸಲಾರೆ. ಅದಕೆ, ಪದಪುಂಜಗಳ ಜೊತೆಗಾಟ ಮಧ್ಯದಲಿ ವಿಷಯ ಪ್ರಸ್ತಾಪ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಬರೆಯಲೆತ್ನಿಸುತಿಹೆನೊಂದು ಪತ್ರ ಒಂದೊಂದೇ ಪದಗಳ ಪೋಣಿಸಿ ಪದ ಸಾಲುಗಳ ಎಣಿಸಿ ನೀನದರ ಬೆಲೆ ಮಾತ್ರ ಕಟ್ಟದಿರು... ಎಷ್ಟೋ ವಿಷಯಗಳ ನಾನು ನುಡಿದು ವಿವರಿಸಲಾರೆ. ಅದಕೆ, ಪದಪುಂಜಗಳ ಜೊತೆಗಾಟ ಮಧ್ಯದಲಿ ವಿಷಯ ಪ್ರಸ್ತಾಪ...
ಬೆಳಗೆದ್ದು ಮುಖತೊಳೆದು ಸೂರ್ಯನಿಗೆ ಸಮಸ್ಕಾರವೀಯ್ದು ಸುಪ್ರಭಾತವ ಕೇಳಿ ಹೊರಡು ನೀ ಮುಂದಕ್ಕೆ ನಿನ್ನ ಜೀವನ ಯಾತ್ರೆಯಲಿ
ರಸ್ತೆ:- ನದನದಿಗಳ, ಹಳ್ಳಕೊಳ್ಳಗಳ ಝುಳು ಝುಳು ಝರಿಗಳ ನಡುವೆ ಅಲ್ಲೊಂದಿಲ್ಲೊಂದು ದೊಡ್ಡ ಪ್ರಪಾತಗಳು ಅಪಘಾತ:- ತುಸು ಜೋರು ನೆಡೆದರೂ ಕೊಂಚ ಅಕ್ಕ ಪಕ್ಕ ಜರುಗಿದರೂ ಮೈ ಸೋಕಿದರೂ ಜೊಕೆ ಜಗಳವಾದೀತು... ಸಂಚಾರೀ ದೀಪಗಳು:- ಕೆಂಪು ಕಿತ್ತಳೆ ಹಸಿರು ಬಣ...