ಮುಗಿಯದಿರು ದಾರಿ...
ಮುಗಿಯದಿರು ದಾರಿ, ನಿನ್ನ ಮೇಲೆ ಹೊಂಟಿಹೆನು ಸವಾರಿ ಬೆಟ್ಟಗುಡ್ಡಗಳ ಏರಿ, ಇಳಿ ಬಂಡೆಗಳ ಜಾರಿ ಹೊಂಬಿಸಿಲ ಬುಟ್ಟಿಯಲಿ ನಾ ನೆಡೆದದೆ ದಾರಿ!! ಮಾಯ ಮರ್ಕಟವೇರಿ, ಹಸಿರು ಕಾನನವ ಹಾರಿ ನೀಲಿ ಸಾಗರ ಪಾರಿ, ಮರುಭೂಮಿಯ ಸವರಿ ನಾನು ನನ್ನಿಚ್ಚೆಯಲಿ ಗಮ್ಯ ತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
nadigsurendra
ಮುಗಿಯದಿರು ದಾರಿ, ನಿನ್ನ ಮೇಲೆ ಹೊಂಟಿಹೆನು ಸವಾರಿ ಬೆಟ್ಟಗುಡ್ಡಗಳ ಏರಿ, ಇಳಿ ಬಂಡೆಗಳ ಜಾರಿ ಹೊಂಬಿಸಿಲ ಬುಟ್ಟಿಯಲಿ ನಾ ನೆಡೆದದೆ ದಾರಿ!! ಮಾಯ ಮರ್ಕಟವೇರಿ, ಹಸಿರು ಕಾನನವ ಹಾರಿ ನೀಲಿ ಸಾಗರ ಪಾರಿ, ಮರುಭೂಮಿಯ ಸವರಿ ನಾನು ನನ್ನಿಚ್ಚೆಯಲಿ ಗಮ್ಯ ತ...
ಕಣ್ಣಲಿ ಕನಸು, ನಿನ್ನಲ್ಲೆ ಮನಸು ಏನಿಂತ ಸೊಗಸು, ನನ್ನನೆ ರಮಿಸು ನಿನ್ನ ಕಂಡ ದಾರಿಯಲ್ಲೆ ನಾನು ಕಳೆದುಹೋದೆನು ಬೇಡಿದೆ ವಯಸು, ಕಾಡಿದೆ ಉರುಸು ನನ್ನೆ ವರಿಸು, ಇಲ್ಲ ಮರೆಸು ನಿನ್ನ ಕಂಡ ಕ್ಷಣದಲೆ ನಾ ಉಳಿದುಹೋದೆನು ಪ್ರೀತಿಸುವೆಯ ನೀನು???? ಒಮ್ಮೆ...
ಮೊದಮೊದಲ ಮೋಹದ ನೋಟ ಕಣ್ಣಲ್ಲೆ ನೀ ಮಾಡಿದೆ ಮಾಟ ಒಲವೆ ನೀ ದೇವರ ವರವ ಸೋಜಿಗ.... ಅಲ್ಲವ ?? ಇದು ತುಂತುರು ಹನಿಗಳ ಲೋಕ ಹನಿ ಹನಿಯಲ್ಲು ನಿನ್ನದೆ ಶ್ಲೋಕ ಒಲವೆ ನೀ ತೋರಿದೆ ಜಗವ ಒಡ್ಡೋಲಗ.... ಅಲ್ಲವ ?? ಮುಂಜಾವಲಿ ನಿನ್ನದೆ ಕನಸು ಮುಸ್ಸಂಜೆಗೆ ಕಾ...
ಪರಪಂಚ ಇಂದೇಕೊ ಹಾಳಾಗಿದೆಮೆಷೀನು ಲೈಫು ಬಾಳಾಗಿದೆಈಗೀಗ ಲವ್ವು ಓಲ್ಡಾಗಿದೆನನ್ನ ಮಗುವಂತ ಮನಸೀಗು ಮಕ್ಕ್ಳಾಗಿದೆ !!ಹುಡುಕಿದರು ಇಷ್ಕು ಇಲ್ಲವಾಗಿದೆಮಗುವಂತ ಮನಸೀಗು ಮಕ್ಕ್ಳಾಗಿದೆ !! ಹೆಣ್ಮಕ್ಕ್ಳ ವಿಚಾರ ಬೋರಾಗಿದೆಗಂಡೈಕ್ಳ ಸಹವಾಸ ಸಾಕಾಗಿದೆಒಬ್ಬ...
ಯಾರೊ ಕರೆದ ಕರೆ ನಿನಗೆ ಕೇಳಿತೆ? ಹಸಿದು ಕೂಗುತಿರುವುದು ನನಗೆ ಕೇಳಿತೆ...ಹುಟ್ಟಿಸಿದ ದೈವವು ಹುಲ್ಲನ್ನು ಕೊಡದೆಹಸಿವಾಗಿ ಬಂದು ಕಾಡುತಿಹನೆತಿಳಿದಿರುವೆಯ ನೀನು ಹಸಿವಿನ ನೋವನು?ನೂರಂತಸ್ತಿನ ಮಹಡಿಯಲ್ಲಿ ಕುಳಿತ ನಿನಗೆ ಹೇಗೆ ತಿಳಿವುದು..ಕಿತ್ತು ತ...
"ನಿನ್ನ ಪುಟ್ಟ ಮನದಲ್ಲಿ,ಆಚೆ ಎಲ್ಲೊ ದೂರದಲಿ,ಈ ಕೂಗು ಕೆಳದ ನಿನಗೀಗಾ..??ನಿನ್ನ ಭಾಷೆಯು ಬಾ ಎಂದು ಕರೆದಿದೆ ಕೇಳೋ ಕನ್ನಡಿಗನಿನ್ನ ಭಾಷೆಯು ಬಾ ಎಂದು ಕರೆದಿದೆ ಬಾ ಕನ್ನಡಿಗ" ಈ ನಾಡಿದು ನಿನ್ನಿಂದಸವಿ ಸಂಪಿಗೆ ಪದದಿಂದಕೋಂಚವು ನಿನಗೆ ನೆನಪಿಗೆ ಬರ...
ಸವಿ ಕನಸು ಮೂಡಿದ ಗಳಿಗೆ ಇದಾಗಿದೆನಿನ್ನ ನಗುವ ನೋಡಿ ಮನಸಿಗೆ ಹಾಯಾಗಿದೆಏನಾಗಿದೆ? ಏನೋ ಆಗಿದೆ...ನಿನ್ನ ಹೆಸರು ಕೂಗೊ ಬಯಕೆ ಮನಕೆಮಿತಿ ಮೀರಿ ಅತಿಯಾಗಿದೆಹೇಗೊ ಆಗಿದೆ.. ಹೇಗೇಗೊ ಆಗಿದೆನಿನ್ನದೆನೊ ಸೆಳೆವು, ಬಾರಿ ಒಲವು ಮನದಿಅತಿಯಾಗಿ ಮಿತಿಮೀರಿದೆ...
ಕನಸು ಕಾಣುವ ಕರ್ಮ ಸಾವು ತಿಳಿದು ಬಾಳುವ ಜನ್ಮ ಅಕಾರ ವಿಕಾರ ನನ್ನಂತರಾಳ ಕುದಿಸಿದ ಹಾಲು ಕಳೆದು ಹುಳುವಾದಂತೆ ದಿನಗಳೆದಂತೆ ನನ್ನ ಮನಸು ಹೊಲಸು ಕಾಯಿಸಿದ ಕಬ್ಬಿಣವು ಕಳೆಗುಂದಿದಂತೆ ಚೂರು ಚೂರು ನನ್ನಿ ಬಿರುಸು ಕನಸು ಯಾರು ಅರಿಯದ ಮರ್ಮ, ತಿಳಿಯಲಾಗ...
ನೀ ಕಾಮನಬಿಲ್ಲು, ಯಾವ ಬಣ್ಣವಾಗಲಿ ನಾನುಮುಗಿಯದ ಮಳೆ ನೀನು ಯಾವ ಹನಿಯನು ಸೇರಲಿ ನಾನುನೀ ಬರೆದ ಕವಿತೆಯಲಿ ಯಾವ ಪದವಾಗಲಿ ನಾನುನಿನ್ನನೆ ನೋಡುತ ಮಾತು ಮರೆತ ಮೌನಿ ನಾನುನಿನ್ನ ನೆನೆದರೆ ಸಾವಿರ ಬಣ್ಣದ ಹೋಲಿನೀ ನಕ್ಕರೆ ಕಣ್ಣಿಗೆ ಬೆಳಕಿನ ದಿವಲಿಹೇಳಬ...
ಕಾಣದ ಕನ್ನಿಕೆ ನಲ್ಮೆಯ ನಲ್ಲೆ ನೀ ಬರುವೆ ಎಂದೆ ಕಾದಿರುವೆ ಮಳೆಯು ಸೋನೆ ಸುರಿಸಿದೆ ಇಲ್ಲೆ ನೀ ಏಲ್ಲಿಹೆ ಹೇಳು ನಾ ಬರುವೆ ಮುಚ್ಚಿದ ಚಿಪ್ಪಲಿ ಮುತ್ತಿಡುವಂತೆ ನನ್ನಿ ಬಂಧದಿ ಬೆಚ್ಚನೆ ಇಡುವೆ ಇರಚಲು ಹೊಡೆದಿದೆ ತೆಂಕಣದಿಂದ ಮೇಘವು ಹೊರಳಿದೆ ಬಡಗಣದಿ...
ಚಲುವಿನ ಅಂಗಳದಲಿ ನೀ ನನ್ನ ಜೊತೆಯಲಿ ಕೂತಿರಲು ಕೊನಯಲಿ ನಗುನಗುತಲಿ ನಗುತಿರುವೆ ಪಕ್ಕದಿ ಕೂಡಕುಂತು ಎದೆಯಲಿ ಮುತ್ತಿಡುವ ಆಸೆಯ ಬಚ್ಚಿಡುವೆ ಒಡಲಲಿ ನಿನ್ನ ಉಸಿರು ಬಂದಿದೆ ನನ್ನ ಸೇರಲೇಂದಿದೆ ಬೇಡೆನ್ನಲಾರದೆ ಏನೇನು ತಿಳಿಯದೆ ಸ್ವೀಕರಿಸಿಹೆ ಏಲ್ಲಿ...
ನೀ ಗುನುಗುತಿರುವೆ ಏನು? ನಾ ನುಡಿಯುತಿರುವೆ ನಿನ್ನ ಹೆಸರನು ನೀ ನೋಡುತಿರುವೆ ಏನು? ನಾ ನಿನ್ನೆ ನೋಡುತಿರುವೆನು ಹೇಗೆ ಇರಲಿ ಸುಮ್ಮನೆ; ಏದುರು ನಿನ್ನ ನೊಡದೆ ಏನೊ ಮಾಡಬೇಕಿದೆ; ತಿಳಿಯದಾಗಿದೆ ಕಣ್ಣು ಮುಚ್ಚಲಾರೆ ನಾನು, ನೀ ಎದುರು ಬಂದರೆ ಕಣ್ಣ ಮು...