ಕಲ್ಪನೆ ನಿಜವಾಗಿ
ಕಲ್ಪನೆ ನಿಜವಾಗಿ ಕನಸು ನನಸಾಗಿ ನನ ಉಸಿರಿಗೆ ಉಸಿರಾಗಿ, ನೀನು..... ಬಂದೆ ಜೊತೆಯಾಗಿ ನನ್ನ ಜೀವದ ಜೊತೆಯಾಗಿ. ಸ್ನೇಹಕೆ ಹೆಸರಾಗಿ ಪ್ರೀತಿಗೆ ಧ್ವನಿಯಾಗಿ ನನ ಪ್ರಾಣದ ಪ್ರಾಣವಾಗಿ....ನೀನು ಬಂದೆ ನನಗಾಗಿ. ನನ್ನ ಬಾಳಿನ ಬೆಳಕಾಗಿ. ನೀನು ಜೊತೆಯಾಗಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Nagaraj Eshwar
ಕಲ್ಪನೆ ನಿಜವಾಗಿ ಕನಸು ನನಸಾಗಿ ನನ ಉಸಿರಿಗೆ ಉಸಿರಾಗಿ, ನೀನು..... ಬಂದೆ ಜೊತೆಯಾಗಿ ನನ್ನ ಜೀವದ ಜೊತೆಯಾಗಿ. ಸ್ನೇಹಕೆ ಹೆಸರಾಗಿ ಪ್ರೀತಿಗೆ ಧ್ವನಿಯಾಗಿ ನನ ಪ್ರಾಣದ ಪ್ರಾಣವಾಗಿ....ನೀನು ಬಂದೆ ನನಗಾಗಿ. ನನ್ನ ಬಾಳಿನ ಬೆಳಕಾಗಿ. ನೀನು ಜೊತೆಯಾಗಿ...
ಕನಸುಗಳೇ ಅವಿರ್ಭವಿಸಿ ಧರೆಗಿಳಿದಆಶ್ಚರ್ಯ..... ದೇವರೇ ಕುಂಚವಿಡಿದು ಚಿತ್ರಿಸಿದಸೌಂದರ್ಯ...... ಕೋಗಿಲೆಯೇ ಹೆಣ್ಣಾಗಿ ಹಾಡಿದಮಾಧುರ್ಯ..... ಮಮತೆಗಳ ತವರು, ಕರುಣೆಗಳಔಧಾರ್ಯ....... ............... ಈ ಐಶ್ವರ್ಯಾ!!
ಹೃದಯದಾ ಪುಟಗಳಲಿಬರೆದಿರುವೆ ನಿನ ಹೆಸರ,ಕನಸಿನ ಆಸೆಗಳಿಗೆ ತುಂಬಿರುವೆ ಹೊಸ ಹುಸಿರಹೃದಯದ ಮಿಡಿತವಕನಸಿನ ಕಲರವಕೇಳಲು ನೀ ಬರಬಾರದೇನೆ?ಚಂದ್ರನ ಕಾಡಿ ಬೆಳದಿಂಗಳ ಹಾಸಿರುವೆತಂಗಾಳಿಯ ಬೇಡಿ ತಂಪನು ತಂದಿರುವೆ,ಹೂವುಗಳ ಕೇಳಿ ಪರಿಮಳವ ಚೆಲ್ಲಿರುವೆ,ನಿನಗಾ...
ಹೃದಯದಾ ಪುಟಗಳಲಿಬರೆದಿರುವೆ ನಿನ ಹೆಸರ,ಕನಸಿನ ಆಸೆಗಳಿಗೆ ತುಂಬಿರುವೆ ಹೊಸ ಉಸಿರಹೃದಯದ ಮಿಡಿತವಕನಸಿನ ಕಲರವಕೇಳಲು ನೀ ಬರಬಾರದೇನೆ?ಚಂದ್ರನ ಕಾಡಿ ಬೆಳದಿಂಗಳ ಹಾಸಿರುವೆತಂಗಾಳಿಯ ಬೇಡಿ ತಂಪನು ತಂದಿರುವೆ,ಹೊವಗಳ ಕೇಳಿ ಪರಿಮಳವ ಚೆಲ್ಲಿರುವೆ,ನಿನಗಾಗಿ...
ಒಲವೇ ನನ್ನೊಲುಮೆಯ ಹೂವೇ,ಕೊಡುವೆ ಈ ಜೀವವ ಕೊಡುವೇ.ನಿನ್ನ ಪ್ರೀತಿಯ ಸವಿ ಇರದಾ ನನ್ನೀ ಜೀವನವೇಕೆ?ನಿನ ಒಂದು ನೋಟಕಾಗಿ ನಾ ನೂರು ಜನ್ಮ ಕಾಯುವೆ,ನಿನ ಒಂದು ನಗುವಿಗಾಗಿ ನಾ ಪ್ರಾಣವನ್ನೇ ಕೊಡುವೆ.ನಾ ಕಾಣೋ ಪ್ರತಿ ಕನಸು ನಿಂದೇನೆ.. ನಿಂದೇನೆ.ನನ್ನ ಎ...
ನಿನ್ನ ಸಿಹಿನುಡಿಯ ಕೇಳಿ ಕೋಗಿಲೆ ಹಾಡದೆ ಮೂಕವಾಯಿತು,ನಿನ್ನ ನಡೆಯನ್ನು ಕಂಡ ನವಿಲು ನರ್ತಿಸದೆ ಸುಮ್ಮನಾಯಿತು,ನಿನ್ನ ಅಂದವ ನೋಡಿ ಮೊಗ್ಗು ಅರಳದೆ ಬಾಡಿ ಹೋಯಿತು.ಬರಬೇಡಾ..........ಗೆಳತಿ ಬೆಳದಿಂಗಳಲಿ ನೀನು ಬರಬೇಡಾಚಂದ್ರ, ಮರೆಯಾಗಿ... ಹೋದಮೋಡಗ...
ಓ ದೇವರೆ.......ನೀ ಮರಳಿ ಬಾ..... ಇಳೆಯ ಕಡೆಗೆ, ಸಜ್ಜನರೆಡೆಗೆ.... ಅ೦ಧಕಾರವೆ ತು೦ಬಿ ತುಳುಕುತಿದೆ... ಹಿ೦ಸೆಯು ಎಲ್ಲೆಡೆ ರಕುತವ ಚೆಲುತಿದೆ... ಓ ದೇವರೆ.......ನೀ ಮರಳಿ ಬಾ..... ಇಳೆಯ ಕಡೆಗೆ, ಸಜ್ಜನರೆಡೆಗೆ.... ರಾಮನಾಗಿಯೊ..ರಹೀಮನಾಗಿಯೊ...
ಚಂದ್ರನ ಕೇಳಿದೆನಾಕಂಡಿರುವೆಯ ನನ್ನವಳಪ್ರೀತಿ,ಬರಡಾದ ಬಾಳಿಗೆಹಸಿರಾಗುವ ರೀತಿ.ಇದು ಬರಿಪ್ರೀತಿಯಲ್ಲಅಕ್ಷಯ ಪಾತ್ರೆ ,ಸವಿದಷ್ಟು ತೀರದುಅವಳೊ೦ದಿಗಿನ ಈ ಬಾಳ ಯಾತ್ರೆ.ಮರೆಸುವುದು ನೋವನ್ನಅವಳ ಆಲಿಂಗನತುಂಬುವುದು ಚೈತನ್ಯಅವಳ ಆ ಚುಂಬನ.ಚಂದ್ರ ಹೇಳಿದ ನ...