ಗುಟ್ಟು
ನಿನಗೆ ತಿಳಿಯದೆನಿನ್ನ ನಾ ಹ್ರುದಯದಲಿಟ್ಟು ಪ್ರೇಮಿಸುತ್ತಿರಲುನಿನ್ಯಾರಿಗೋ ಮನಸು ಕೊಟ್ಟುನೀ ನಗುತ್ತಿರಲು ಸಾಕೆನಗೆ ನಿನ್ನ ನಗೆಮರುಕವಿಲ್ಲ ಯೆನಗೆನಿನಗೆನು ಗೋತ್ತು ಪಾಪಈ ನನ್ನ ಗುಟ್ಟು
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Nanikonandur
ನಿನಗೆ ತಿಳಿಯದೆನಿನ್ನ ನಾ ಹ್ರುದಯದಲಿಟ್ಟು ಪ್ರೇಮಿಸುತ್ತಿರಲುನಿನ್ಯಾರಿಗೋ ಮನಸು ಕೊಟ್ಟುನೀ ನಗುತ್ತಿರಲು ಸಾಕೆನಗೆ ನಿನ್ನ ನಗೆಮರುಕವಿಲ್ಲ ಯೆನಗೆನಿನಗೆನು ಗೋತ್ತು ಪಾಪಈ ನನ್ನ ಗುಟ್ಟು