ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / narendra
n

narendra

೮೨ ಲೇಖನಗಳು ೫೬,೪೯೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

'ದೇಶಕಾಲ'ಕ್ಕೆ ಮೂರು ವರ್ಷ

ಅಕ್ಟೋ ೨೨ ಬ್ಲಾಗ್ ೧,೩೮೬ ವೀಕ್ಷಣೆ

ದೇಶ ಕಾಲ - ವಿವೇಕ್ ಶಾನಭಾಗರ ತ್ರೈಮಾಸಿಕ ಪತ್ರಿಕೆಗೆ ಮೂರುವರ್ಷಗಳಾಗುತ್ತಿವೆ. ಈ ಅವಧಿಯಲ್ಲಿ ಸದ್ದಿಲ್ಲದೆ ಅದು ಸಾಧಿಸಿರುವುದು ಬಹಳ. ಅಲ್ಲಿ ಪ್ರಕಟವಾದ ಕತೆ, ಕವನ, ಲೇಖನ, ಪರಿಚಯಿಸಲ್ಪಟ್ಟ ಬರಹಗಾರರು, ವಿಚಾರಗಳು ವೈವಿಧ್ಯಮಯ ಎಂತೋ ಮುಂದಿನ ಸಂಚ...

ಮಹಿಳಾ ಸಾಹಿತ್ಯ ಯಾಕೆ ಹೀಗಿದೆ?

ಅಕ್ಟೋ ೧೫ ಬ್ಲಾಗ್ ೧,೮೩೩ ವೀಕ್ಷಣೆ

"ಮಾನಸ" ಎಂಬ ಹೆಸರಿನಿಂದ ಒಂದು ಮಾಸಪತ್ರಿಕೆ ನನಗೆ ತಿಳಿದಂತೆ ಸುಮಾರು ೧೯೯೮ರಿಂದಲೂ ಬರುತ್ತಾ ಇತ್ತು. ಕಳೆದ ಎರಡು ವರ್ಷದ ಹಿಂದೆ ಅದು ಇದ್ದಕ್ಕಿದ್ದಂತೆ ನಿಂತು ಹೋಯಿತು. ಇದೀಗ ಮತ್ತೆ "ನಮ್ಮ ಮಾನಸ" ಎಂಬ ಹೆಸರಿನಿಂದ ಮತ್ತಷ್ಟು ಮೈತುಂಬಿಕೊಂಡು, ಹ...

ಓ ಮನಸೇ...

ಅಕ್ಟೋ ೧೪ ಬ್ಲಾಗ್ ೧,೫೩೮ ವೀಕ್ಷಣೆ

ಈಗಲೂ ಅವರು ಆ ಕಾಡಿನ ನಡುವೆ ಎನ್ನಬಹುದಾದ ಒಂಟಿ ಮನೆಯಲ್ಲಿ ಹೆಂಡತಿ ಮತ್ತು ಮಗನೊಂದಿಗೆ ಇದ್ದಾರೆ. ದೊಡ್ಡ ಮನೆ, ಎಕರೆಗಟ್ಟಲೆ ಅಡಿಕೆ ತೋಟ, ಆಳು ಕಾಳು, ಓಡಾಟಕ್ಕೆ ಕಾರು ಎಲ್ಲ ಇದೆ. ವಯಸ್ಸಾಯಿತು, ಸುಮಾರು ಎಪ್ಪತ್ತರ ಹತ್ತಿರ ಹತ್ತಿರ ಅನಿಸುತ್ತದೆ...

ಹೆತ್ತ ತಾಯ ನೆನಪಲ್ಲಿ ಓದಬೇಕಾದ ಹೊತ್ತಗೆ...

ಅಕ್ಟೋ ೧೧ ಬ್ಲಾಗ್ ೧,೧೧೨ ವೀಕ್ಷಣೆ

ಬಹುಷಃ ಇವತ್ತು ಕನ್ನಡ ಪತ್ರಿಕೆಗಳಲ್ಲಿ ಸಣ್ಣಕತೆಗಳ ಸ್ಥಾನವನ್ನು ಕ್ರಮೇಣ ಅಂಕಣಗಳು, ಕಾಲಮ್ಮುಗಳು ಮತ್ತು ಬ್ಲಾಗುಗಳು ಆಕ್ರಮಿಸುವಂತೆ ಕಾಣುತ್ತದೆ. ಅನುಭವವನ್ನು ಒಂದು ಚೌಕಟ್ಟಿನಲ್ಲಿ, ಯುಕ್ತ ವಿವರಗಳ ಹಂದರದಲ್ಲಿ, ಆಕರ್ಷಕವಾಗಿ ಮತ್ತು ಸಾರ್ಥಕವಾ...

ಸಾಮಾಜಿಕ ಕ್ರಾಂತಿಯ ಹೊಸ ಮಾರ್ಗಾನ್ವೇಷಣೆ - ಉಧೋ ಉಧೋ

ಅಕ್ಟೋ ೦೮ ಪುಸ್ತಕ ವಿಮರ್ಶೆ ೩೩೦ ವೀಕ್ಷಣೆ

ಬಾಳಾಸಾಹೇಬ ಲೋಕಾಪುರ ಅವರ ಕಾದಂಬರಿ ಉಧೋ ಉಧೋ ಕುರಿತು ಹೇಳುವುದಾದರೆ ಉಧೋ ಉಧೋ ಎಂಬ ಹೆಸರೇ ಸೂಚಿಸುವಂತೆ ಇದು ಒಂದು ಊರಿಗೆ ಊರೇ ಒಂದಾಗಿ ಎಬ್ಬಿಸುವ ಅತ್ಯುತ್ಸಾಹದ ಜಯಕಾರ, ಅಥವಾ ಅರ್ಥಹೀನ ಸಮೂಹ ಸನ್ನಿಯ ಒಂದು ಗೊಂದಲದ ಗುಲ್ಲು, ಅಥವಾ ಎಲ್ಲ ಬಗೆಯ...

ಸಾಮಾಜಿಕ ಕ್ರಾಂತಿಯ ಹೊಸ ಮಾರ್ಗಾನ್ವೇಷಣೆ - ಉಧೋ ಉಧೋ

ಅಕ್ಟೋ ೦೮ ಪುಟ ೪೨ ವೀಕ್ಷಣೆ

ಬಾಳಾಸಾಹೇಬ ಲೋಕಾಪುರ ಅವರ ಕಾದಂಬರಿ ಉಧೋ ಉಧೋ ಕುರಿತು ಹೇಳುವುದಾದರೆ ಉಧೋ ಉಧೋ ಎಂಬ ಹೆಸರೇ ಸೂಚಿಸುವಂತೆ ಇದು ಒಂದು ಊರಿಗೆ ಊರೇ ಒಂದಾಗಿ ಎಬ್ಬಿಸುವ ಅತ್ಯುತ್ಸಾಹದ ಜಯಕಾರ, ಅಥವಾ ಅರ್ಥಹೀನ ಸಮೂಹ ಸನ್ನಿಯ ಒಂದು ಗೊಂದಲದ ಗುಲ್ಲು, ಅಥವಾ ಎಲ್ಲ ಬಗೆಯ...

ಪ್ರೀತಿಯಿಲ್ಲದ ಮೇಲೆ...

ಅಕ್ಟೋ ೦೮ ಬ್ಲಾಗ್ ೧,೨೩೭ ವೀಕ್ಷಣೆ

ಕಾರಂತರು ಎಲ್ಲೋ ಹೇಳಿದ ಮಾತಿದು. ಅವರಿಗೆ ಕಿರಿಯ ಸಾಹಿತಿಗಳು, ಇನ್ನೂ `ಬರೆಯುವುದೋ ಬೇಡವೋ' ಅಂತ ಯೋಚಿಸುತ್ತಿರುವವರು ಪತ್ರ ಬರೆಯುವುದಿತ್ತಂತೆ. ಹೀಗೀಗೆ, ನಾನೊಂದು ಕತೆ ಬರೆಯಬೇಕಂತ ಇದ್ದೇನೆ, ತಮ್ಮ ಸಲಹೆ ಬೇಕು ಅಂತಲೋ, ನಾನೊಂದು ಕಾದಂಬರಿ ಬರೆಯ...

ದೇವರು ಮತ್ತು ಪಾಪ

ಅಕ್ಟೋ ೦೧ ಬ್ಲಾಗ್ ೧,೨೬೩ ವೀಕ್ಷಣೆ

ಅದು ತೀರ ಹಳ್ಳಿಯೇನೂ ಅಲ್ಲ. ಉಡುಪಿಗೂ ಕುಂದಾಪುರಕ್ಕೂ ನಟ್ಟ ನಡುವೆ ಇದ್ದ ಊರು. ಗುಂಡ್ಮಿ, ಪಾಂಡೇಶ್ವರ, ಐರೋಡಿ ಎಂದೆಲ್ಲ ನಾಲ್ಕಾರು ಗ್ರಾಮಗಳು ಸೇರಿ ಒಂದು ಊರು ಆದ ಹಾಗಿತ್ತದು. ನನ್ನ ಬಾಲ್ಯದ ಬಹಳ ಮುಖ್ಯ ಎನ್ನಬಹುದಾದ ದಿನಗಳನ್ನೆಲ್ಲ ನಾನು ಕಳೆ...

ಸೂರ್ಯ ಶಿಕಾರಿಯ ಶಿಖರಸೂರ್ಯ

ಸೆಪ್ಟೆಂ ೩೦ ಬ್ಲಾಗ್ ೧,೪೪೬ ವೀಕ್ಷಣೆ

ಮೇಲ್ನೋಟಕ್ಕೆ ಕಂಬಾರರ ಎಂದಿನ ಜನಪದ ಶೈಲಿಯ ವಿವರಗಳು, ಕಥಾನಕಗಳು, ಉಪಕಥೆಗಳು, ಹಾಡುಗಳು, ಪುರಾಣಗಳು, ಅದ್ಭುತಗಳು, ಪವಾಡಗಳು ಎಲ್ಲವೂ ಇರುವ ಒಂದು ವಿಶಿಷ್ಟ ಹರಹಿನ, ತಿರುವುಗಳ ಕಥಾನಕ `ಶಿಖರಸೂರ್ಯ'.

ಪ್ರಾಣೇಶಾಚಾರ್ಯರು ಮತ್ತು ಚಿಮಣಾಬಾಯಿ!

ಜೂನ್ ೦೪ ಬ್ಲಾಗ್ ೧,೨೪೦ ವೀಕ್ಷಣೆ

ಸಾಧಾರಣವಾಗಿ ಕ್ಷತ್ರಿಯರು ನಡೆಸುವ ಆಶ್ವಮೇಧವನ್ನು ಒಬ್ಬ ಬ್ರಾಹ್ಮಣ ಮಠಾಧೀಶರ ಗುಂಗನ್ನಾಗಿ ಚಿತ್ರಿಸಿದ ಅಶೋಕ ಹೆಗಡೆಯವರು ಕೆಳಜಾತಿಯವರು ಮುಖ್ಯವಾಹಿನಿಗೆ ಬರುವಲ್ಲಿ ಎದುರಿಸಿದ ಕಷ್ಟ ಪರಂಪರೆಗಳನ್ನು ಅದರ ಎಲ್ಲ ವೈರುಧ್ಯಗಳೊಂದಿಗೇ ದಾಖಲಿಸಿದ್ದಾರೆ...

ಅನಂತಮೂರ್ತಿಯವರು ಮಾತನಾಡಬಾರದೆ?

ಮೇ ೩೦ ಬ್ಲಾಗ್ ೩,೮೭೮ ವೀಕ್ಷಣೆ

ನಿನ್ನೆ ದಿನಾಂಕ ೨೯ರ ಸಂಜೆ ಕನ್ನಡದ ಒಬ್ಬ ಖ್ಯಾತ ಸಾಹಿತಿ, ವಿಮರ್ಶಕರೊಬ್ಬರಿಗೆ ಒಂದು ಪತ್ರಿಕೆಯವರು ಫೋನ್ ಮಾಡಿ, ಆವರಣ ಕುರಿತು ಅನಂತಮೂರ್ತಿಯವರು ಆಡಿದ ಮಾತುಗಳ ಬಗ್ಗೆ ತಮ್ಮ ಪ್ರತಿಕ್ರಿಯೆ ಏನು ಅಂತ ಕೇಳಿದರು. ಆ ವ್ಯಕ್ತಿ ತಕ್ಷಣವೇ "ನನಗೆ ನೀವ...