ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / NishaRoopa
N

NishaRoopa

೧೦ ಲೇಖನಗಳು ೧,೧೮೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಓ..ಒಲವೇ(7)

ಮೇ ೨೯ ಲೇಖನ ೬೩ ವೀಕ್ಷಣೆ

ತನು ನಿನ್ನ ಪಾದಗಳು ತುಂಬಾ ಸುಕೋಮಲವಾಗಿವೆ ಅಂದ,ತನುಗೆ ಆಶ್ಚರ್ಯವಾಗಿ ನಿಮಗೆ ಹೇಗೆ ಗೊತ್ತಾಯ್ತು ಅಂದಳು.ಮರೆತು ಬಿಟ್ಯಾ ?ಬಸ್ಸಲ್ಲಿ...ಅವಳು ನಾಚಿಕೆಯಿಂದ ಅಯ್ಯೋ ನಿಮಗೆ ಗೊತ್ತಾಗಿ ಬಿಡ್ತಾ?.ಹೌದು ಕಣೆ ನೀನು ನನ್ನ ಹೆಗಲ ಮೇಲೆ ಮಲಗಿದ್ದ ಆ ಕ್ಷಣ...

ಓ..ಒಲವೇ(6)

ಮೇ ೨೭ ಲೇಖನ ೭೪ ವೀಕ್ಷಣೆ

ದಿನಗಳು ಹೀಗೇ ಉರುಳುತ್ತಿದ್ದವು.ಸಂಜು ತನ್ನ ಪ್ರೀತಿಯನ್ನು ಎಷ್ಟೇ ತೋರಿಸಿಕೊಂಡರೂ ಸಹ ತನು ಅವನಲ್ಲಿ ಒಬ್ಬ ಗೆಳೆಯನನ್ನು ಮಾತ್ರ ಕಾಣುತ್ತಿದ್ದಳು.ಹಾಗಂತ ಅವಳಿಗೆ ಅವನ ಮೇಲೆ ಪ್ರೀತಿ ಇಲ್ಲ ಅಂತ ಅಲ್ಲ. ಹೌದು ನನಗೂ ಅವನ ಮೇಲೆ ಪ್ರೀತಿ ಇದೆ. ಅದನ್ನು...

ಓ..ಒಲವೇ(5)

ಮೇ ೨೬ ಲೇಖನ ೧೮೦ ವೀಕ್ಷಣೆ

ಹೀಗೇ ಅವರ ಗೆಳೆತನ ಮುಂದುವರಿಯುತ್ತಿರ ಬೇಕಾದರೆ ಒಮ್ಮೆ ಸಂಜು ಫೋನ್ ಮಾಡಿ ತನು ಊಟ ಆಯ್ತೇನೇ ಅಂದ. ತನುಗೆ ಆಶ್ಚರ್ಯವಾಯ್ತು.ಇದೇನು ಇವನು ಯಾವತ್ತೂ ಇಲ್ಲದೆ ಇವತ್ತು ಏಕವಚನದಲ್ಲಿ ಕರೀತಾ ಇದ್ದಾನಲ್ಲಾ, ಆದರೂ ಸುಮ್ಮನಾಗಿ ಆಯ್ತು ಸಂಜು ನೀವ್ ಊಟ ಮಾಡ...

ಓ..ಒಲವೇ(4)

ಮೇ ೨೬ ಲೇಖನ ೭೧ ವೀಕ್ಷಣೆ

ಬಸ್ಸಲ್ಲಿ ಕೂತ ತನ್ಮಯಳಿಗೆ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬಸ್ಸಲ್ಲಿ ಬರುವಾಗ ನಡೆದ ಎಲ್ಲಾ ವಿಷಯಗಳು ಮತ್ತೆ ನೆನಪಿಗೆ ಬಂದವು. ಸಂಜಯ್ ನನ್ನು ತಾನೇ ಬೈದು ಕಡೆಗೆ ತಾನೇ ಅವನ ಹೆಗಲ ಮೇಲೆ ತಲೆಯಿಟ್ಟು ಮಲಗಿದ್ದು ನೆನಪಾಗಿ ಛೇ, ಅವನು ಒಳ್ಳೆಯ ವ್ಯಕ...

ಓ..ಒಲವೇ(3)

ಮೇ ೨೫ ಲೇಖನ ೬೫ ವೀಕ್ಷಣೆ

ಎಷ್ಟೇ ನಿದ್ರೆ ಮಾಡಲು ಪ್ರಯತ್ನಿಸಿದರೂ ನಿದ್ರೆ ಮಾಡಲು ಸಾಧ್ಯವಾಗಲಿಲ್ಲ.ಏಕೆಂದರೆ ಸಂಜಯ್ ನಿದ್ರೆಯೇನೋ ಮಾಡಿದ್ದ, ಆದರೆ ಅವನಿಗೇ ತಿಳಿಯದಂತೆ ಅವನ ತಲೆ ಆಗಾಗ ಜಾರುತ್ತಾ ತನ್ಮಯಾಳ ಭುಜದ ಮೇಲೆ ವಾಲುತ್ತಿತ್ತು.ಅವಳು ಅವನ ತಲೆಯನ್ನು ಎಷ್ಟು ಸಾರಿ ಸರ...

ಓ..ಒಲವೇ (1)

ಮೇ ೨೫ ಲೇಖನ ೫೩ ವೀಕ್ಷಣೆ

ತನ್ನ ಪಕ್ಕದಲ್ಲಿ ಯಾರೋ ಕುಳಿತಂತೆ ಭಾಸವಾಗಿ ಕಣ್ಣು ಬಿಟ್ಟಳು. ಹೌದು ನಿವಾಗಿಯೂ ಒಬ್ಬ ವ್ಯಕ್ತಿ ತನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ. ನೋಡೋಕೆ ಹೆಚ್ಚು ಕಡಿಮೆ ತನ್ನ ವಯಸ್ಸಿನವನಂತೆ ಕಾಣುತ್ತಿದ್ದ. ಅವಳಿಗೆ ಕಸಿವಿಸಿಯಾಯಿತು.ಇವನಿಗೆ ಬೇರೆ ಎಲ್ಲೂ...

ಓ..ಒಲವೇ (1)

ಮೇ ೨೪ ಲೇಖನ ೮೫ ವೀಕ್ಷಣೆ

ಅಕ್ಕ, ಇಲ್ಲಿ ಕಿಟಕಿಯ ಪಕ್ಕ ಸೀಟು ಖಾಲಿ ಇದೆ ನೋಡಿ, ಇಲ್ಲಿ ಕೂತ್ಕೊಳ್ಳಿ ಎಂದ ರಾಜು. ಸರಿ ಅಂತ ಕುಳಿತು ಕೊಂಡಳು. ಊರಿಗೆ ಹೋಗಿ ತಲುಪಿದ ಕೂಡಲೆ ಫೋನ್ ಮಾಡು, ಹುಷಾರು ಅಕ್ಕ ಎಂದನು.ಸರಿ ರಾಜು ಫೋನ್ ಮಾಡ್ತೀನಿ, ನೀನಿನ್ನು ಹೊರಡು ಟೈಮ್ ಆಯ್ತು ಎಂದ...

ಮನದ ಸಾಲುಗಳು

ಮೇ ೨೩ ಲೇಖನ ೬೫ ವೀಕ್ಷಣೆ

ಕಷ್ಟ ದುಃಖಗಳನ್ನು ಎದುರಿಸಲಾಗದ ಬಲಹೀನ ಹೆಣ್ಣು ನಾನಲ್ಲ... ಸುಖ ಸಂತೋಷ ಸುಪತ್ತಿಗೆಯೇ ಬೇಕೆಂಬ ದುರಾಸೆ ನನಗಿಲ್ಲ... ಏಕೆ ಗೊತ್ತಾ..... ಕಷ್ಟ ನನ್ನ ಸ್ನೇಹಿತ... ದುಃಖ ನನ್ನ ಪ್ರಿಯತಮ... ಸಹನೆ ನನ್ನ ಬಾಳಸಂಗಾತಿ... N....R....

ನಾನು ಮತ್ತು ಭೂಕಂಪ

ಮೇ ೨೨ ಲೇಖನ ೪೭ ವೀಕ್ಷಣೆ

2 ವರ್ಷಗಳ ಹಿಂದೆ ಕೇದಾರನಾಥ್ ನಲ್ಲಿ ಮೇಘಸ್ಫೋಟಗೊಂಡು ಜಲಪ್ರಳಯವಾಗಿ ಲಕ್ಷಾಂತರ ಜನರು ಅಲ್ಲೇ ಜಲಸಮಾಧಿಯಾದ ಘಟನೆ ನಿಮಗೆ ತಿಳಿದೇ ಇದೆ.ಆ ಜಲಪ್ರಳಯವಾದಾಗ ನಾನು ಆಗಷ್ಟೇ ಕೇದಾರನಾಥ್,ಬದರೀನಾಥ್ ದೇಗುಲಗಳ ಪ್ರವಾಸ ಮುಗಿಸಿ ಬಂದು 15 ದಿನಗಳು ಕಳೆದಿದ್...

ಗೆಳೆಯನೋ..ಪ್ರಿಯಕರನೋ..

ಮೇ ೨೧ ಕವನ ೪೮೩ ವೀಕ್ಷಣೆ

ಬರಡು ಭೂಮಿಯಂತಿದ್ದ ನನ್ನ ಮನಸಲಿ ಪ್ರೀತಿಯ ಹೊನಲು ಹರಿಸುತಿರುವೆ.. ಒಂದೊಂದು ಹನಿ ನೀರಿಗೂ ಹಂಬಲಿಸುತ್ತಿದ್ದ ನನಗೆ ಮರುಭೂಮಿಯಲ್ಲಿ ಓಯಸಿಸ್ ನಂತೆ ಕಂಡಿರುವೆ.. ನೀನು ಪ್ರಿಯಕರನೋ ಅಥವಾ ಗೆಳೆಯನೋ ಆದರೂ ನನ್ನ ಕನಸಲೂ ನೀನೇ ನನ್ನ ಮನಸಲೂ ನೀನೆ.. N....