ಬೆಂಗಳೂರು ಆಸ್ಟ್ರೋನಾಮಿಕಲ್ ಸೊಸೈಟಿಯ ಆಕಾಶ ವೀಕ್ಷ್ಹಣೆ ಕಾರ್ಯಕ್ರಮ - ಚಿಕ್ಕಮಗಳೂರು
ಬೆಂಗಳೂರು ಆಸ್ಟ್ರೋನಾಮಿಕಲ್ ಸೊಸೈಟಿ ಈ ವಾರಾಂತ್ಯ ಚಿಕ್ಕಮಗಳೂರಿನ ಕಾರ್ಗತ್ತಲಿನ ಘಟ್ಟಗಳಲ್ಲಿ (:P) ಆಕಾಶ ವೀಕ್ಷಣಾ ಕಾರ್ಯಕ್ರಮವೊಂದನ್ನು ಏರ್ಪಡಿಸುತ್ತಿದೆ. ಇದು ನಾವು ಅಂತರರಾಷ್ತ್ರೀಯ ಖಗೋಳ ವಿಜ್ನಾನ ವರ್ಷದ ಪ್ರಯುಕ್ತವಾಗಿ ನಡೆಯುಸುತ್ತಿರುವ...