ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Dr. Prabhakar Belavadi
Dr. Prabhakar Belavadi

Dr. Prabhakar Belavadi

Prabhakar Belavadi

೫ ಲೇಖನಗಳು ೩೦೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

'ಜಗಕೆಲ್ಲಾ ಅವನೇ ಹರಿತಾನೆ'

ಮೇ ೧೯ ಕವನ ೫೩ ವೀಕ್ಷಣೆ

ಜಗದಲ್ಲೂ ನೀನೇ ಜಗವೆಲ್ಲಾ ನೀನೇ ನಮ್ಮಲ್ಲೂ ನೀನೇ ಎಲ್ಲೆಲ್ಲೂ ನೀನೇ ಜಡದಲ್ಲೂ ನೀನೇ ಗಿಡದಲ್ಲೂ ನೀನೇ ಬುಡವೆಲ್ಲಾ ನೀನೇ ಜಗದಗಲ ನೀನೇ II 1 II ಸಕಲಕೆಲ್ಲವೂ ನೀನೇ ಅಕಳಂಕಕೂ ನೀನೇ ಹರಿಯೂ ನೀನೇ ಹರಿಯುತಿಹೆ ನೀನೇ ವಿಶ್ವರೂಪನೂ ನೀನೇ ವಿಶ್ವಭೂಪನೂ ನ...

ಗೆಲುವ ಕನ್ನಡ ನಾಡು

ಮೇ ೧೬ ಕವನ ೮೦ ವೀಕ್ಷಣೆ

ಉದಯವಾಗಿದೆ ನೋಡು ಚೆಲುವ ಕನ್ನಡ ನಾಡು ಹುಯಿಲುಗೋಳರ ಮೆಚ್ಚಿನ ಕನಸಿನಾನಂದದ ಗೂಡು ವಿಖ್ಯಾತವಾಗಿದೆ ನಮ್ಮ ಗೆಲುವ ಕನ್ನಡ ನಾಡು ಬದುಕು ಒಲವಿನ ನಿಧಿಯು ಸಹಬಾಳ್ವೆಯ ಗೂಡು II ಪ II ರಾಜರಾವೇಶದಿಂ ಆಳಿ ಬೆಳಸಿದ ನಾಡು ರಾರಾಜಿಸುವ ಕನ್ನಂಬಾಡಿ ಕಟ್ಟೆಯ...

ಬಾರೋ ಕನ್ನಡ ನಾಡಿಗೆ

ಮೇ ೧೫ ಕವನ ೭೪ ವೀಕ್ಷಣೆ

ಬಾರೋ ಕನ್ನಡ ನಾಡಿಗೆ ಇಂಚರದ ಧ್ವನಿ ಗೂಡಿಗೆ ಹರಸುವುದು ಬಯಸಿ ಏಳಿಗೆ ನೆಲಸಿದವರ ಪಾಲಿಗೆ ಕನ್ನಡದ ಭೂಮಿಯಿದು ನಿತ್ಯ ನೂತನ ವಧುವದು ಕನ್ನಡದ ಭಾಷೆಯಿದು ತಾಯಿ ಸರಸತಿಯ ವರವದು ಕನ್ನಡದ ಮುಗಿಲಿದು ಆ ದೇವಲೋಕಕು ಮಿಗಿಲದು ಕನ್ನಡದ ನದಿಯಿದು ಗಂಗೆ ಗೋದಾ...

'ನನ್ನಾಕೆ' 'ಒಡಪು'

ಏಪ್ರಿಲ್ ೨೪ ಕವನ ೫೨ ವೀಕ್ಷಣೆ

ಸ್ಫೋಟಕ ಸುದ್ದಿ! ಆ ದೇಶದ ಒಬ್ಬ ಗಗನಯಾತ್ರಿ ಚಂದ್ರಮನ ಮೇಲೆ ಕಾಲಿಟ್ಟು ನಡೆದನಂತೆ ಈ ರಾತ್ರಿ ಅಯ್ಯೋ! ಸಧ್ಯ ನಾನಾಗಬೇಕಿಲ್ಲ ಅಂತಹ ಯಾತ್ರಿ ಜೊತೆಯಲ್ಲೇ ಇದ್ದಾಳೆ ಹುಣ್ಣಿಮೆ ಚಂದಿರೆ ಗಾಯತ್ರಿ

ಅಳುಕದಿರು ಮನಸೇ

ಏಪ್ರಿಲ್ ೨೪ ಕವನ ೪೩ ವೀಕ್ಷಣೆ

ಅಳುಕದಿರು ಮನಸೇ, ನೋವೆಂದು ನೀನು ಹೊತ್ತು ತರಬಹುದು ಕೆನೆಹಾಲು ಸವಿಜೇನು ನೋವುಗಳ ಹೆಣೆದು ದುಪ್ಪಟ್ಟ ಮಾಡಿಬಿಡು ಹೊದಿಕೆಯಲ್ಲವದು ಅನುಭವಗಳ ಗೂಡು