ಚೈತ್ರ ನಾಟ್ಯೋತ್ಸವ
ಬನ್ನಿ ಬನ್ನಿರಿ ಬನ್ನಿ ಚಿಣ್ಣರೆ! ಹಾಡಿ ಕುಣಿಯುವ ಬನ್ನಿರಿ! ಸುಗ್ಗಿ ಬಂದಿದೆ ಹಿಗ್ಗು ತಂದಿದೆ ನೋಡಿ ನಲಿಯುವ, ಬನ್ನಿರಿ! ೧ ನೋಡಿರೆಲ್ಲೆಡೆ ಹೇಗೆ ತೂಗಿದೆ ಹೊನ್ನ ಬೆಳಕಿನ ಹಂದರ! ಹೊಳೆದು ಥಳಥಳ ತುಂಬಿ ತುಳು- ಕುವ ಸುಗ್ಗಿ ಸಂಜೆಯ ಸಿಂಗರ! ಮೇಲೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಬನ್ನಿ ಬನ್ನಿರಿ ಬನ್ನಿ ಚಿಣ್ಣರೆ! ಹಾಡಿ ಕುಣಿಯುವ ಬನ್ನಿರಿ! ಸುಗ್ಗಿ ಬಂದಿದೆ ಹಿಗ್ಗು ತಂದಿದೆ ನೋಡಿ ನಲಿಯುವ, ಬನ್ನಿರಿ! ೧ ನೋಡಿರೆಲ್ಲೆಡೆ ಹೇಗೆ ತೂಗಿದೆ ಹೊನ್ನ ಬೆಳಕಿನ ಹಂದರ! ಹೊಳೆದು ಥಳಥಳ ತುಂಬಿ ತುಳು- ಕುವ ಸುಗ್ಗಿ ಸಂಜೆಯ ಸಿಂಗರ! ಮೇಲೆ...
ತೆರೆಯಿತು ತೆರೆಯಿತು ಬಾಗಿಲು ತೆರೆಯಿತು ನಮ್ಮೆದೆಯೊಳಗೊಂದು! ಸರಿಯಿತು ಸರಿಯಿತು ಕತ್ತಲು ಸರಿಯಿತು ಬಾಳಿನ ಬೆಳಗಿಂದು! ಹಿಗ್ಗುತ ಕುಣಿಯುತ ಹಾಡುತ ನಲಿಯುವ ಹೊಸ ಬದುಕಿನ ಹಾಡು! ನೋಡುತ ಕ್ಷಣ ಕ್ಷಣ ತೆರೆ ತೆರೆಯುವ ಹೊಸ ಹೊಂಬೆಳಕಿನ ಬೀಡು! ಹೊಮ್ಮಿತ...
ಬಂತು ಬಂತು ಶರತ್ಪ್ರಭಾತವು ರಾಗ ರಶ್ಮಿ ಅಜಸ್ರದಿ ಅರಳಿಸುತ ಶತ ಹೃದಯ ಶತದಲ ಕಿರಣ ಕೋಮಲ ವರ್ಷದಿ! ಹೊಮ್ಮಿತೆಲ್ಲೆಡೆ ಬಣ್ಣ ಬೆಳಕಿನ ಕಡಲು ಧರೆಯೊಳಗೊಮ್ಮೆಲೆ! ಪೈರು ಪಚ್ಚೆಯ ಮೇಲೆ ಚಿಮ್ಮಿಸಿ ನಗೆಯ ನಲ್ಮೆಯ ಹೂಮಳೆ! ಇಳೆಯ ಪುಳಕಿತ ಹೃದಯ ಹಂಸವೆ ಧು...
ಹೂ ಹಸಿರೆ ಸಿರಿಯು ಇಲ್ಲಿ ನಿಲ್ಲು ನಿಲ್ಲೆಲೆ ಗೆಳೆಯ! ಬಣ್ಣಬಣ್ಣದ ಕನಸ ತುಂಬಿ ಬಗೆ ಬಾನೊಳಗೆ ಧಾವಿಸುವ ಜೀವ ಗೆಳೆಯ! ಆಲಿಸಿದೊ ತೆರೆದು ಎದೆಯ! ತಂದಿರುವೆನಿಂದು ನಿನಗೆ ಪಯಣಕೀ ಒಲುಮೆಯೊಸಗೆ! ತಂದಿರುವೆ ನೋಡು ನಗು ನಗುವ ಹೂ ಗೊಂಚಲಿದು ದಿವದೊಲುಮೆ...
ಬನ್ನಿ ಬನ್ನಿ ರಿ ಬನ್ನಿ ಚಿಣ್ಣರೆ ಹಾಡಿ ಕುಣಿಯುವ ಬನ್ನಿರಿ ಸುಗ್ಗಿ ಬಂದಿದೆ ಹಿಗ್ಗು ತಂದಿದೆ ನೋಡಿ ನಲಿಯುವ ಬನ್ನಿರಿ ಸುಗ್ಗಿ ಸಂಜೆಯ ಹೊನ್ನ ಹಬ್ಬಕೆ ಜಗವೆ ನೆರೆದಿದೆ ಬಯಲ ಲಿ ಯಾರೂ ಕಾಣದ ಸ್ವರ್ಗ ತೆರೆದಿದೆ ಇಲ್ಲೆ ಕ್ಷಣ ಕ್ಷಣದೊಡಲ ಲಿ ಕಣ್ಣ...
ಹೂ ಹಸಿರೆ ಸಿರಿಯು ಇಲ್ಲಿ ನಿಲ್ಲು ನಿಲ್ಲೆಲೆ ಗೆಳೆಯ! ಬಣ್ಣಬಣ್ಣದ ಕನಸ ತುಂಬಿ ಬಗೆ ಬಾನೊಳಗೆ ಧಾವಿಸುವ ಜೀವ ಗೆಳೆಯ! ಆಲಿಸಿದೊ ತೆರೆದು ಎದೆಯ! ತಂದಿರುವೆನಿಂದು ನಿನಗೆ ಪಯಣಕೀ ಒಲುಮೆಯೊಸಗೆ! ತಂದಿರುವೆ ನೋಡು ನಗು ನಗುವ ಹೂ ಗೊಂಚಲಿದು ದಿವದೊಲುಮೆ...
ಬನ್ನಿ ಹಾಡೋಣ ಇಂದು ಈ ಬೆಳಕಿನುತ್ಸವಕೆ ಬಂದು| ಮಗು ಮುಗ್ಧ ಬೆರಗಿನಲಿ ಬಾಳ ನಿತ್ಯೋತ್ಸವಕೆ ಎದೆಯ ತೆರೆಯೋಣ ಇಂದು ನಾವಾಗಿ ಬೆಳಕೊಳೊಂದು! ಈ ತೆರೆದೆದೆಯ ಬೆಳಕಿನಲ್ಲಿ ತೋರೀತು ಇರವೆ ಅರಳಿ ನಮ್ಮಂತರಾಳದೊಳ ಬಾಳ ಬೆಳಕಿನ ಹಾಡೆ ಬದುಕಿನುತ್ಸವವು ಎಂದು...
ಕ್ಷಣ ಕ್ಷಣದ ಬದುಕೆ ಹಾಡು ಹಾಡು ಹಾಡು ಹಾ- ಡಾಗಿ ಸರಿವೆ ನಾ ಬಾಳ ಬೆಳಕ ಹಾಡು ಎಲ್ಲೆ ಇರದೆ ನೆಲ ಬಾನೊಳೆಲ್ಲ ಹಿಡಿ- ದೊಲುಮೆ ಬೆಳಕ ಜಾಡು! ಎದೆ ತೆರೆದು ಸರಿಯೆ ಒಳ ಬೆಳಕೊಳರಳಿ ಕ್ಷಣ ಕ್ಷಣದ ಬದುಕೆ ಹಾಡು ಒಡಲಾಳದಲ್ಲಿ ಶ್ರುತಿ ಹಿಡಿದು ಮೌನ ಘನ ಶಾಂ...
ಕಡು ದುಗುಡದ ಬಿರು ಬೇಗೆಗೆ ಕುದಿಯಿತು ಎದೆಗಡಲು! ಸದ್ದಿಲ್ಲದೆ ಮೇಲೆದ್ದಿತು ನಿಟ್ಟುಸಿರಿನ ಮುಗಿಲು ಹನಿ ಗೂಡಿತು ಮಳೆ ಮೂಡಿತು ಹೊಮ್ಮಿತು ಜಲಧಾರೆ! ಬಾಳೊಡಲಲಿ ಪುಟಿದುಕ್ಕಿತು ಕಂಬನಿ ತುಂಬು ನೆರೆ ೨ ಮುಗಿಲಳಿಯಿತು ಬಾನ್ ತಿಳಿಯಿತು ಚಿಮ್ಮಿತು ಹೂ...
ಬೆಳಕಾಯಿತೇಳು ಏಳೆನ್ನ ಹೃದಯ ಕನ್ಯೆ! ತಮ ಸರಿಯಿತೇಳು ಸುಮ ಬಿರಿಯಿತೇಳು ತೆರೆಯುತಿದೆ ಜಗದ ಕಣ್ಣೆ! ಖಗ ಗಾನದಿಂಪು ಹೂ ಹೂವ ಕಂಪು ಸಿರಿ ಹೊತ್ತು ಸುತ್ತಿ ಸುಳಿದು ತಂಬೆಲರು ಬಂದು ಕರಕರೆಯುತಿಹುದು ಏಳೇಳು ಚೆನ್ನೆ ಎಂದು! ಹೊಸಿಲು ತೊಳೆದು ಬಾನಗಲಕುಷ...
ಬದುಕಿಗೆ ಕಣ್ಣನಿತ್ತೆ ಬೆಳಕನಿತ್ತೆ ಬಣ್ಣ ಬೆಡಗು ಸಂಭ್ರಮ! ಬೆರೆಸಿ ಮಣ್ಣ ನೀರು ಗಾಳಿ ಹೂವು ಹಣ್ಣು ಘಮಘಮ! ಹಿಡಿಯುವಷ್ಟು ಸುರಿಯುತಿರುವೆ ತೆರೆದ ಎದೆಯ ಬೊಗಸೆಗೆ ಮೇರೆಯೆಲ್ಲಿ ನಿನ್ನ ಒಡಲ ಕಂ ಪು ಸೊಂಪು ಸೊಗಸಿಗೆ!? ತೀರದಂಥ ಬಯಕೆ ಕೂಸು ಬೆಳೆದು ಬ...
ಕಲಕಲ ಚಲಚಲ ಝಳಝಳವೆನ್ನುತ ಹರಿದಿದೆ ನಿರ್ಝರ ಧಾರೆ ಥಳ ಥಳ ಪಳ ಪಳ ಹೊಳೆದಿವೆ ಬಾನೊಳು ಸಾಸಿರ ಹೀರಕ ತಾರೆ! ರುಮು ರುಮು ರುಮು ರುಮು ಬೀಸಿದೆ ಬಯಲಲಿ ತಂಗಾಳಿಯ ತನಿ ಲಹರಿ ಕಾನನ ಕಾನನ ಹೆಣೆದಿರುಳಿನ ಹೂ ಬೆಳುದಿಂಗಳ ನೀಳ್ಗಬರಿ! ಘಮಘಮ ಘಮಘಮ ಸೋಂಕಿತು...