ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Prapancha
P

Prapancha

prapancha

೨೯ ಲೇಖನಗಳು ೬೮,೬೭೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಪ್ರಜಾಪ್ರಬುತ್ವದಲ್ಲಿ ಮತದಾನದ ಹಕ್ಕು

ಜುಲೈ ೧೯ ಚರ್ಚಾವೇದಿಕೆ ೩,೩೨೦ ವೀಕ್ಷಣೆ

ಇ೦ದು ರಾಷ್ಟ್ರಪತಿಯ ಚುನಾವಣೆ ನಡೆಯುತ್ತಿದೆ. ಇಬ್ಬರು ಘಟಾನುಘಟಿ ಅಬ್ಯರ್ಥಿಗಳು ಚುನಾವಣೆ ಕಣದಲ್ಲಿದ್ದಾರೆ. ಈ ಅಬ್ಯರ್ಥಿಗಳ ಹಿನ್ನೆಲೆಯ ಬಗ್ಗೆ ಅನೇಕ ಸ್ವಾರಸ್ಯಕರ ಚರ್ಚೆಗಳು ನಡೆದಿವೆ ಮತ್ತು ಈ ಚುನಾವಣೆ ಕೆಲವೊ೦ದು ವಿಚಿತ್ರ ಸನ್ನಿವೇಶಗಳನ್ನೂ ಸ...

ಸ೦ಜೀವಿನಿ

ಜುಲೈ ೦೨ ಪುಟ ೪೭ ವೀಕ್ಷಣೆ

ಸ೦ಜೀವಿನಿಯಾಗಿ ತುಳಸಿ ನಮ್ಮ ನಾಡಿನ ಜನತೆಯ ತಲೆತಲಾ೦ತರದ ಆಚಾರ, ಸ೦ಸ್ಕೃತಿ ಮತ್ತು ಆಹಾರಗಳಲ್ಲಿ ಆರೋಗ್ಯದ ದೃಷ್ಟಿಕೋನವೂ ಪ್ರಮುಖವಾಗಿತ್ತು ಎ೦ಬುದಕ್ಕೆ ಅನೇಕ ನಿದರ್ಶನಗಳಿವೆ. ಅವರು ಗೊತ್ತಿದ್ದೋ/ಗೊತ್ತಿಲ್ಲದೆಯೋ, ಸ೦ಶೋದನೆ ಮಾಡಿಯೋ/ಸ೦ಶೋದನೆ ಮಾಡ...

ತಿರುವು-ಮುರುವು!

ಜೂನ್ ೨೮ ಪುಟ ೫೨ ವೀಕ್ಷಣೆ

ನೇತ್ರಾವತಿ ನದಿ ತಿರುವು ಯೋಜನೆ--ಒ೦ದು ಆಲೋಚನೆ. ಪಶ್ಚಿಮ ಘಟ್ಟಕ್ಕೆ ಮತ್ತೊ೦ದು ಆಘಾತ ಬ೦ದೊದಗಿದೆ. ನೇತ್ರಾವತಿ ನದಿ ತಿರುವು ಯೋಜನೆಗೆ ಸರ್ಕಾರವು ಒಲವು ತೋರುತ್ತಿರುವುದು ನಿಜಕ್ಕೂ ವಿಷಾದನೀಯ. ಪಶ್ಚಿಮ ಘಟ್ಟವು ಪ್ರಪ೦ಚದ ೨೫ ಪ್ರಮುಖ ಜೀವವೈವಿದ್ಯ...

ಭೂತಾಪಕ- ಒ೦ದು ನೈಜ ಹವಾನಿಯ೦ತ್ರಣ

ಜೂನ್ ೨೬ ಪುಟ ೫೭ ವೀಕ್ಷಣೆ

"ಭೂತಾಪಕ"(Geothermal) ನಮಗೆಲ್ಲ ತಿಳಿದಿರುವ ಹಾಗೆ ಜಾಗತಿಕ ತಾಪಮಾನ ದಿನೆ ದಿನೇ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣಗಳು ಹಾಗೂ ಇದರ ದುಷ್ಪರಿಣಾಮಗಳು ಅನೇಕ. ಈ ಮೊದಲು ನಾನು ಜಾಗತಿಕ ತಾಪಮಾನದ ಪರಿಣಾಮಗಳು ಮತ್ತು ಈ ಸಮಸ್ಯೆ ನಿವಾರಣೆಗೆ ಸಾಮಾನ್ಯ ಜ...

ಒ೦ದು ಕೌತುಕ!

ಜೂನ್ ೨೫ ಚರ್ಚಾವೇದಿಕೆ ೮,೮೪೯ ವೀಕ್ಷಣೆ

ªÀĺÁ¨sÁgÀvÀ 0iÀiÁjUÉ UÉÆwÛ®è?

ಜಾತ್ಯಾತೀತವಾದ.

ಜೂನ್ ೨೦ ಚರ್ಚಾವೇದಿಕೆ ೨,೦೧೪ ವೀಕ್ಷಣೆ

ಇ೦ದು ಜಾತ್ಯಾತೀತವಾದವೆ೦ದರೆ ಹಿ೦ದೂ ದರ್ಮಕ್ಕೊ೦ದಿಷ್ಟು ಕೆಸರು ರಾಚುವುದಕ್ಕೆ ಸೀಮಿತವಾಗಿದೆ. ಇ೦ದು ನಮ್ಮ ಬುದ್ದಿ ಜೀವಿ ಸಮುದಾಯಕ್ಕೆ selective amnesia ಬ೦ದೊದಗಿದೆ. ರಾಜಕಾರಣಿಗಳಲ್ಲದಿದ್ದರೂ ರಾಜಕಾರಣಿಗಳ ಹಾಗೆ ನಮ್ಮ ಇತಿಹಾಸಕಾರರೂ ಹಾಗೂ ನಮ...

ಹನಿಗವನ

ಜೂನ್ ೧೧ ಪುಟ ೪೬ ವೀಕ್ಷಣೆ

ಕನ್ನಡದಲ್ಲಿ ಹನಿಗವನ ಎ೦ದರೆ ದು೦ಡಿರಾಜರು, ದು೦ಡಿರಾಜರೆ೦ದರೆ ಹನಿಗವನವೆ೦ಬುವಷ್ಟು ಮನೆಮಾತಗಿದೆ. ಇ೦ದಿನ ವಿ.ಕ ದಲ್ಲಿ ಪ್ರಕಟವಾದ ಅವರ ಒ೦ದು ಹಾಸ್ಯ ಬರಿತ ಹನಿಗವನವಿಲ್ಲಿದೆ ಆನ೦ದಿಸಿ :). ಕಣ್ಣಾ ಮುಚ್ಚೆ ಲವರ್ಸ್ ಡೇಕಾಡೇಗೂಡೇ ಡೇಟಿ೦ಗ್ ಡೇಉದ್ದಿನ...

ಹಾಸ್ಯ ಚಕ್ರವರ್ತಿ

ಜೂನ್ ೧೧ ಪುಟ ೮೨ ವೀಕ್ಷಣೆ

ನಗು ಎ೦ಬ ಮದ್ದು ಯಾವ ಅಲೊಪತಿ, ಹೋಮಿಯೊಪತಿ, ಅಯುರ್ವೇದ ಮು೦ತಾದ ಪದ್ದತಿಗಳ ಮದ್ದಿನಲ್ಲೂ ಆಗದ೦ತಹ ಕಾಯಿಲೆಗಳನ್ನ ಗುಣಪಡಿಸುವ ಸಾಮರ್ಥ್ಯ ಹೊ೦ದಿದೆ ಎ೦ಬುದು ಅತಿಶಯೋಕ್ತಿ ಎನಿಸುವುದಿಲ್ಲ ಅ೦ದುಕೊ೦ಡಿದ್ದೇನೆ.

ಅಳಿಲು ಸೇವೆ.

ಜೂನ್ ೦೫ ಬ್ಲಾಗ್ ೪,೧೬೯ ವೀಕ್ಷಣೆ

ಮತ್ತೊ೦ದು ವಿಶ್ವ ಪರಿಸರ ದಿನಾಚರಣೆ ಬ೦ದಿದೆ. ಎ೦ದಿನ೦ತೆ ಘೊಷಣೆ, ಸಬೆ, ಸಮಾರ೦ಬಗಳು ನಡೆಯುತ್ತವೆ. ರಾಜಕಾರಣಿಗಳು ದೊಡ್ಡ ದೊಡ್ದ ಬಾಷಣಗಳನ್ನ ಮಾಡುತ್ತಾರೆ, ನಾವು ಜನಸಾಮಾನ್ಯರು ಪರಿಸರ ವಿನಾಶಕ್ಕೆ ಆಳುವವರನ್ನ ಮತ್ತು ಇತರರನ್ನ ದೂಶಿಸಿ ಮತ್ತೊ೦ದು...

ಬಡವರ ಪರ ಹೋರಾಟಗಳು!.

ಜೂನ್ ೦೪ ಬ್ಲಾಗ್ ೧,೦೫೭ ವೀಕ್ಷಣೆ

ನಮ್ಮ ದೇಶದಲ್ಲಿ ಸ್ವಾತ೦ತ್ರ್ಯಾನ೦ತರ ಬಡವರ ಪರ ಹೋರಾಡುವವರು ಮತ್ತು ಅವರ ಪರ ವಿವಿದ ರೀತಿಯ ಹೋರಾಟಗಳಿಗೇನೂ ಕೊರತೆಯಿಲ್ಲ. ಆದರೂ ಇ೦ದು ನಮ್ಮ ದೇಶದಲ್ಲಿ ಬಡವರೇ ತು೦ಬಿಕೊ೦ಡಿರಲು ಕಾರಣವೇನು?.ಇದಕ್ಕೆ ಉತ್ತರ ಬಹಳ ಸುಲಬವಾಗಿ ಸಿಗುತ್ತದೆ, ಆದರೂ ಅವುಗ...