ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪ್ರತೀಕ್ Junior
ಪ

ಪ್ರತೀಕ್ Junior

Prathik Jarmalle

೭ ಲೇಖನಗಳು ೨,೧೪೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಎರಡು ಸಾಲಿನಲ್ಲಿ ಎಲ್ಲಾ....

ಮೇ ೨೯ ಬ್ಲಾಗ್ ೪೭ ವೀಕ್ಷಣೆ

ಬೇಜಾರು ನನ್ನ ಮನಸ್ಸನು ಆವರಿಸಿರುವ ಬೇಜಾರು. ನನ್ನ ಮನಸ್ಸಿನಿಂದ ಬೇಗನೆ ನೀ ಜಾರು. -------------------------------------- ಐ. ಟಿ ಜನರ ಚಿಂತೆ ಎಸ್ಟೇ ಬಿಸಿ ಮಾಡಿ ಕೊಂಡರೂ ಮಂಡೆ. ವಾರಕ್ಕೆ ಬರುವುದು ಒಂದೇ ಸಂಡೇ. --------------------...

ಪ್ರೀತಿ, ನಾನು ಮತ್ತು ದೇವರು

ಮೇ ೧೪ ಬ್ಲಾಗ್ ೩೫ ವೀಕ್ಷಣೆ

ಪ್ರೀತಿಯ ಸೃಷ್ಟಿಸಿ ಭೂಮಿಗೆ ಕಳುಹಿಸಿರುವೆಆನಂತರ ಏನಾಯಿತು ಎಂದು ನೋಡಲಿಲ್ಲವೆದೇವರೆ ಕಾಣದಂತೆ ನೀ ಎಲ್ಲಿರುವೆ?ನನ್ನ ಪ್ರಶ್ನೆಗೆ ನೀ ಎಂದು ಉತ್ತರಿಸುವೆ??ಓ ಭಗವಂತಾ...ಪ್ರೀತಿಯ ಸೃಷ್ಟಿಯೇಕೆ ಮಾಡಿರುವೆ?? ಎಲ್ಲರೂ ಹಾಕಿರುವರು ಪ್ರೀತಿಯೆಂಬ ಮುಖವಾ...

ಇದರ ಇನ್ನೊಂದು ಅರ್ಥ

ಮೇ ೦೯ ಬ್ಲಾಗ್ ೩೦ ವೀಕ್ಷಣೆ

೧. ಚಿಲ್ಲರೆ - ಚಿಕ್ಕದಾದರು ಹೆಚ್ಚು ಶಬ್ಧ ಮಾಡುವ ವಸ್ತು. ೨. ಶಿಸ್ತು - ಇನ್ನೋಬ್ಬರಿಗೆ ಕಲಿಸಿಕೊಡುವ ವಸ್ತು. ೩. ಜೆನರಲ್ ನಾಲೆಜ್ದ್ - ಬೇರೆಯವರಿಗೆ ತಿಳಿಯದ ನಮಗೆ ತಿಳಿದಿರುವ ಸಂಗತಿ. ೪. ಗುಟ್ಟು - ಮೂರನೇಯವರಿಗೆ ಕೇಳಿಸದಂತೆ ಎಲ್ಲರಿಗು ಹೇಳು...

ರಕ್ತದಾನ- ಒಂದು ಹಾಸ್ಯ ಪ್ರಸಂಗ

ಮೇ ೦೧ ಬ್ಲಾಗ್ ೩೬ ವೀಕ್ಷಣೆ

ಇದು ನಮ್ಮ ಕಾಲೇಜಿನಲ್ಲಿ ನೆಡೆದ ಘಟನೆ- ಕಾಲೇಜಿನಲ್ಲಿ ರಕ್ತದಾನ ಶಿಬಿರ ನೆಡಿಯುತ್ತಿತು. ಶಿಬಿರದಲ್ಲಿ ಪಾಲ್ಗೊಂಡವರಿಗೆ ಉಚಿತ ಹಾಜರಾತಿ ಎಂಬ ವಿಷಯ ನಮ್ಮನ್ನು ರಕ್ತದಾನ ಮಾಡಲು ಪ್ರೇರೆಪಿಸಿತು. ನನ್ನ ಸ್ನೇಹಿತ ಮೊದಲು ರಕ್ತ ಕೊಡುತ್ತಿದ್ದ, ಪಕ್ಕದಲ...

ಪ್ರೀತಿ ಆವರಿಸಿತಾ!?

ಏಪ್ರಿಲ್ ೨೨ ಕವನ ೬೨೩ ವೀಕ್ಷಣೆ

ಪ್ರತಿ ಹನಿ ಹನಿಯಲ್ಲೂನಿನ್ನ ಮೊಗವೆ ಕಾಣಲೂಮಂಗಾರಿನ ಮಳೆಯಲಿ ನೆನೆಯುತಾನನಗೂ ಪ್ರೀತಿ ಆವರಿಸಿತಾ!?ಅರಸಿದೆ ಕಂಗಳುನಿನ್ನನು ಕಾಣಲುಎಲ್ಲೆಡೆ, ನಿನ್ನ ಹುಡುಕುತಾನನಗೂ ಪ್ರೀತಿ ಆವರಿಸಿತಾ!?ನಿನ್ನ ನಗುವಿನ ಬೆಳದಿಂಗಳಿಗೆಚಂದಿರನು ನಾಚಿ ಸರಿದ ಮೊಡದ ಮರೆ...

ಅನಿಸಿದ್ದು...

ಏಪ್ರಿಲ್ ೦೪ ಕವನ ೩೯೬ ವೀಕ್ಷಣೆ

1. ನಮ್ಮಂತೆಯೆ ಇರಬೇಕೆಂದು ಬಯಸುವರು ಎಲ್ಲಾಜಗದಲಿ ಒಬ್ಬರಂತೆಇನ್ನೊಬ್ಬರು ಇರುವುದಿಲ್ಲಎಂದು ಅರಿಯುವ ಇಚ್ಛೆ ಯಾರಿಗೂ ಇಲ್ಲ.2. ಎಲ್ಲರೂಅಂದುಕೊಂಡಂತೆ ಆಗಲಿ ಎಂದು ಆಶಿಸುವರುಅದರಲಿ ಕೆಲವರು ಬಿಡದೆ ಹಠವ ಸಾಧಿಸುವರುಉಳಿದವರುಎಲ್ಲಾ ಪರಮಾತ್ಮನ ಇಚ್ಛೆಯ...

ನಮ್ಮ ಕರುನಾಡು

ಏಪ್ರಿಲ್ ೦೨ ಕವನ ೯೭೯ ವೀಕ್ಷಣೆ

ಒಮ್ಮೆ ಸುತ್ತಿ ನೋಡು ನಮ್ಮ ಹೆಮ್ಮೆಯ ಕರುನಾಡುಆ ಸ್ವರ್ಗವೆ ಭುವಿಗಿಳಿದಿರುಹುದುನೋಡಲು ಎರಡು ಕಣ್ಣು ಸಾಲದುಕೈ ಬೀಸಿ ಕರೆದಿದೆ ಕರಾವಳಿಯ ಅಲೆಎಂದಿಗೂ ಬತ್ತದ ಪ್ರೀತಿಯ ಸೆಲೆಮಲೆನಾಡಿನ ಮಳೆ ಹನಿಯ ತುಂತುರುತುಂಬಿದೆ ಕಣ್ಣು ಹಾಯಿಸಿದಲೆಲ್ಲ ಹಸಿರುವಿಶಾ...