ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪ್ರವೀಣ
ಪ

ಪ್ರವೀಣ

praveen823

೪ ಲೇಖನಗಳು ೧,೬೯೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಜೀವನಗಾಥೆ

ಜೂನ್ ೧೪ ಕವನ ೫೬೪ ವೀಕ್ಷಣೆ

ಬಳಸಿ ಎಸೆದ ಪ್ಲಾಸ್ಟಿಕ್ಕಿನ ಚೀಲ ಗಾಳಿಯ ಒತ್ತಡಕ್ಕೆ ಸಿಲುಕಿ ಹಾರುತ್ತಾ ಪರಿಧಿಯಿಲ್ಲದಂಬರದಲಿ ಏಕಾಂಗಿ ಇರುವುದೆಲ್ಲವ ಕಳಚಿ ಹಗುರವಾದರೆ ಹೀಗೆ ನೆಲೆಯಿಲ್ಲ, ನೆಲದ ಅಕ್ಕರೆಯಿಲ್ಲ ಗಾಳಿ ಒಯ್ದತ್ತ ತೂರಿ ಮಳೆ ಹುಯ್ದತ್ತ ಕೊಚ್ಚಿ ಕಳೇಬರವಾಗಿ ಕಳಕೊಂಡು...

ಕಸದ ಬುಟ್ಟಿ

ಜೂನ್ ೦೮ ಬ್ಲಾಗ್ ೯೭ ವೀಕ್ಷಣೆ

ಛೀಮಾರಿ ಹಾಕಬೇಡಿ. ಇದೇನು ಬರೆಯುವಂಥ ವಿಷಯವೇ ಎಂದು ಪ್ರಶ್ನಿಸಬೇಡಿ. ಪ್ರಶ್ನೆ ಸರಿಯಾದುದೇ. ಆದರೆ ಉತ್ತರವಿಲ್ಲವಲ್ಲ! ಏನು ಮಾಡಲಿ ಹೇಳಿ? ಬರೆಯಲು ಎಷ್ಟು ತಿಣುಕಾಡಿದರೂ ಒಂದೂ ವಿಷಯ ಸಿಗಲಿಲ್ಲ. ಅದಕ್ಕೆ ಕಾಲಬುಡದಲ್ಲಿ ಸಿಕ್ಕ ಬಡಪಾಯಿಯ ಅಪಮಾನ ಮಾಡ...

ಸಾಯುವ ದಿನ

ಮೇ ೨೨ ಕವನ ೪೯೨ ವೀಕ್ಷಣೆ

ಸಾವು ಸಂಪದ್ಭರಿತವಾಗಿರಬೇಕು ದುಗುಡದಲೇ ಕೈಹಿಡಿದು ಕುಳಿತವಳ ಕಂಗಳಲಿ ಕಾಣಬೇಕೆನಗೆ ಸಂತೃಪ್ತಿ. ಪ್ರಕೃತಿ ಮಡಿಲಿನ ಸೂರಿನ ಎದುರು ಬೆಳೆದು ನಿಂತ ಪಚ್ಚೆ ಪೈರಿನ ಮಧ್ಯೆ ಹೊಂಬಣ್ಣದ ಸೂರ್ಯನ ರಶ್ಮಿಕಿರಣ ಮಂಜಿನ ಹನಿಗಳಲಿ ಚಿತ್ರಿಸಬೇಕು ಕಾಮನಬಿಲ್ಲು. ಭ...

ಅವನು

ಮಾರ್ಚ್ ೨೬ ಕವನ ೫೩೮ ವೀಕ್ಷಣೆ

ಕಗ್ಗತ್ತಲೆಯ ಅಪ್ಪುಗೆಯೊಳಗೆಜೀವ ವಿಹ್ವಲಗೊಳುವಾಗನಿಶ್ಯಬ್ದ ಬಂದು ದೀಪವನುರಿಸದೆಆತ್ಮರತಿಯ ಮಾತುಗಳಲಿಹೃನ್ಮನಗಳ ಅರಳಿಸಿದವನು.ಹುಣಸೆ ಹಣ್ಣಿನ ಬೇಟೆಯಲಿಅವನ ಆಶೆಯೆಲ್ಲ ತೀರಿದರೂಕಲ್ಲು ಹೊಡೆಯುತ್ತಲೇ ಇದ್ದನನ್ನ ಕಿಸೆ ತುಂಬುವವರೆಗೆ.ನನ್ನ ದಿಗ್ಭ್ರಮೆ...