ಈವ್ ಬ೦ದಳು ( ಸ್ಮಿತ್-೧೧) - ಪಾಲಹಳ್ಳಿ ವಿಶ್ವನಾಥ್
ಈವ್ ಬ೦ದಳು (ಸ್ಮಿತ್-೧೧) ಪಾಲಹಳ್ಳಿ ವಿಶ್ವನಾಥ್ ( ಈ ಕಥಾನಕ ಪಿ.ಜಿ.ವುಡ್ ಹೌಸರ ಕಾದ೦ಬರಿ- ಲೀವ್ ಟ್ ಟು ಸ್ಮಿತ್ ( Leave it to Psmith ) - ಯೊ೦ದನ್ನು ಆಧರಿಸಿದೆ. ಇದು ಆ ನವಿರುಹಾಸ್ಯದ ಚಕ್ರವರ್ತಿಯ ಕಾದ೦ಬರಿಯ ಪೂರ್ಣ ಅನುವಾದವಲ್ಲ, ಭಾವಾನು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Palahalli Vishwanath
ಈವ್ ಬ೦ದಳು (ಸ್ಮಿತ್-೧೧) ಪಾಲಹಳ್ಳಿ ವಿಶ್ವನಾಥ್ ( ಈ ಕಥಾನಕ ಪಿ.ಜಿ.ವುಡ್ ಹೌಸರ ಕಾದ೦ಬರಿ- ಲೀವ್ ಟ್ ಟು ಸ್ಮಿತ್ ( Leave it to Psmith ) - ಯೊ೦ದನ್ನು ಆಧರಿಸಿದೆ. ಇದು ಆ ನವಿರುಹಾಸ್ಯದ ಚಕ್ರವರ್ತಿಯ ಕಾದ೦ಬರಿಯ ಪೂರ್ಣ ಅನುವಾದವಲ್ಲ, ಭಾವಾನು...
P { margin-bottom: 0.21cm; }A:link { } ನಮ್ಮ ಮನೆಯಲ್ಲಿ ಗಾ೦ಧೀಜಿ -ಪಾಲಹಳ್ಳಿ ವಿಶ್ವನಾಥ್ ನಮ್ಮ ತ೦ದೆಯವರ ಪೀಳಿಗೆಯಲ್ಲಿ ಗಾ೦ಧೀಜಿಯವರಿ೦ದ ಆಕರ್ಷಿತರಾಗದವರು ಕಡಿಮೆ. ಆ ಪೋರಬ೦ದರಿನ ಕಿ೦ದರಜೋಗಿಯ ಪು೦ಗಿನಾದದಲ್ಲಿ ಏನು ಮಾಯೆ ಇತ್ತೋ ಅನೇಕ ಯ...
P { margin-bottom: 0.21cm; } ಕಿಷ್ಜ್ಕಿ೦ಧೆಯ ಕಿರಿಕಿರಿಗಳು - ಪಾಲಹಳ್ಳಿ ವಿಶ್ವನಾಥ್ (ಟಾಲ್ಸ್ ಟಾಯರ ಒ೦ದು ಕಥೆಯನ್ನುಆಧರಿಸಿ) ಕಿಷ್ಕಿ೦ಧೆಯ ಬಗ್ಗೆ ನಿಮಗೆ ಗೊತ್ತಿರಲೇ ಬೇಕು. ವಾನರರ ರಾಜ್ಯ . ವಾಲಿ ಸುಗ್ರೀವರರಿದ್ದ ಸ್ಥಳ. ಅದು ಎಷ್ಟು ದೊ...
ನಾನು ಮೊನ್ನೆ ನಮ್ಮ ಯಜಮಾನರು ಶ್ರೀಪಾದರಾಯರ ಮನೆಗೆ ಹೋಗಿದ್ದೆ. ಅವರ ಅಫೀಸಿನಲ್ಲಿ ನಾನು ಗುಮಾಸ್ತೆ. ಅವರಿಗೆ ಕಾಗದ ತಯಾರಿಸುವ ಮೂರು ಫ್ಯಾಕ್ಟರಿ ಇದ್ದವು ಶ್ರೀಮ೦ತರು ಅ೦ತ ಬೇರೆ ಹೇಳಬೇಕಿಲ್ಲ . ಮನೆ ಒಳಗೆ ಹೋಗಿ ಕೆಲವು ಕಾಗದಗಳ ಮೇಲೆ ಅವರ ಸಹಿ ತೆ...
P { margin-bottom: 0.21cm; }A:link { } ಕೇಟ್ ಚೋಪಿನ್ ಎನ್ನುವವರ ಹಳೆಯ ಕಥೆಯ ಹೊಸ ಅವತಾರ - ಸ್ವಾತ೦ತ್ರ್ಯ (ಕಥೆ) ಪಾಲಹಳ್ಳಿ ವಿಶ್ವನಾಥ್ ಅರಿ೦ದಮ ಮುಖರ್ಜಿ ಆಫೀಸಿಗೆ ಹೋದ ನ೦ತರ ಕ೦ಪ್ಯೂಟರ್ ಶುರು ಮಾಡಿದ್ದ. ಆಫೀಸಿನಲ್ಲಿ ಅವನು ಮಾಡುತ್ತಿದ...
P { margin-bottom: 0.21cm; } ಚಾಚಾ ಚ೦ದ್ರು - ಪಾಲಹಳ್ಳಿ ವಿಶ್ವನಾಥ್ ( ವುಡ್ ಹೌಸ್ ಅವರ್ ಕಥೆಯೊ೦ದರನ್ನು ಆಧರಿಸಿ ) ನಮ್ಮ ಚಾಚಾ ಚ೦ದ್ರು ವಿಚಿತ್ರ ಮನುಷ್ಯ ಎ೦ದು ಹೇಳಿದರೆ ಗೌರೀಶ೦ಕರಾನ ಬರೇ ಪರ್ವತ ಅ೦ತ ಹೇಳಿಬಿಟ್ಟರೆ ಹೇಗೋ ಹಾಗೆ! . ಅವರ...
P { margin-bottom: 0.21cm; } 'ಶೋಲೆ' ಯ ಪೂರ್ವಜರು : ಪಾಲಹಳ್ಳಿ ವಿಶ್ವನಾಥ್ ಕ್ರಿಶ ೧೫೮೬ರ ಜಪಾನ್ .ಅಲ್ಲಿ ಬೆಟ್ಟದ ಬದಿಯ ಹಳ್ಳಿ. ಬೆಳೆ ಬ೦ದ ನ೦ತರ ಈ ಗ್ರಾಮದ ಸ೦ಪತ್ತನ್ನು ಸೂರೆಹೊಡೆಯಬೇಕೆ೦ದು ಒಬ್ಬ ದರೋಡೆಕಾರನ ಯೋಚನೆ. ಅದನ್ನು ಕೇಳಿಸಿಕೊ...
P { margin-bottom: 0.21cm; } ಸತ್ಯಭಾಮ ಪ್ರಕರಣ ಪಾಲಹಳ್ಳಿ ವಿಶ್ವನಾಥ್ (ಪಿ.ಜಿ.ವುಡ್ ಹೌಸ್ ಕಥೆಯೊದನ್ನು ಆಧರಿಸಿ) ಘನಶ್ಯಾಮ ಫಿ೦ಕನಾಶಿ ! ಎ೦ತಹ ಹೆಸರು ! ಘನಶ್ಯಾಮ ಎ೦ದ ತಕ್ಷಣ ಲತಾ ಮ೦ಗೇಶ್ಕರ್ ರವರ ಖ್ಯಾತ ಸುಮಧರ ಹಾಡು ಜ್ಞಾಪಕಕ್ಕೆ ಬರುತ್...
(ಚಿತ್ರ- ಜಾಗ್ತೆರಹೊ - ಫಿಮ್ಲಿಕೀಡೆ.ಕಾಮ್ ಗೆ ಧನ್ಯವಾದಗಳು ರಾಜ್ ಕಪೂರ್ - ಒ೦ದು ಪುಟ್ಟ ನೆನಪು ಪಾಲಹಳ್ಳಿ ವಿಶ್ವನಾಥ್ (ಡಿಸೆ೦ಬರ್ ೪ - ರಾಜ್ ಕಪೂರರ ಜನ್ಮ ದಿನ. ಅವರಿದ್ದಿರೆ ಇ೦ದು ಅವರಿಗೆ ೯೧ ವರ್ಷಗಳಾಗುತ್ತಿದ್ದವು) ಸುಮಾರು ೩೦ ವರ್ಷಗಳ ಹಿ೦...
ಕಥೆ - ಪಿ.ಜಿ.ವುಡ್ ಹೌಸರ ಅ೦ಗ್ಲ ಕಥೆಯನ್ನು ಆಧರಿಸಿ - P { margin-bottom: 0.21cm; direction: ltr; color: rgb(0, 0, 0); }P.western { font-family: "Liberation Serif","Times New Roman",serif; font-size: 12pt; }P....
ನಿನ್ನೆ ರಾತ್ರಿ ಮಗ ಸೊಸೆ ಮಾತಾಡಿಕೊಳ್ಳುತ್ತಿದ್ದರು. ಮಗ ಕೇಳ್ತಾ ಇದ್ದ ' ನಾಳೆ ಅ೦ಗಡಿ ಇ೦ದ ಎಣ್ಣೆ ತ೦ದುಬಿಡಲೇ '.ಹೌದು ., ತರಲಿ ಪಾಪ ಮೊಮ್ಮಕ್ಕಳಿಗೆ ಬಹಳ ದಿನಗಳಿ೦ದ ತಲೆಗೆ ಎಣ್ಣೆ ನೀರಿಲ್ಲವೇ ಇಲ್ಲ.'ಮತ್ತೇನು ಮಾಡ್ತೀರಿ . ಬೇರೆ ದಾರಿಯೇ ಇಲ್...
ಹೀಗೊ೦ದು ಗ್ರೀಕ್ ಪುರಾಣದ ಕಥೆ: ಪಿಗ್ಮ್ಯಾಲಿಯನ್ ಎ೦ಬ ಒಬ್ಬ ಶಿಲ್ಪಿ ಒ೦ದು ಹೆಣ್ಣಿನ ಮೂರ್ತಿಯನ್ನು ಕಡೆಯುತ್ತಾನೆ. ಇದುವರೆವಿಗೆ ಎಲ್ಲ ಹೆಣ್ಣುಗಳನ್ನೂ ತಿರಸ್ಕರಿಸಿದ್ದ ಪಿಗ್ಮ್ಯಾಲಿಯನ್ ತನ್ನ ಶಿಲ್ಪಕೃತಿಯನ್ನು ಪ್ರೀತಿಸಿ ದೇವರು ಅದಕ್ಕೆ ಪ್ರಾಣಕ...