ರಾಘವೇಂದ್ರ ಆಚಾರ್.ನಾಯಕವಾಡಿ
nrachar
ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
ಕವಿ -ಲೇಖಕ -ಕತೆಗಾರ ಇವರುಗಳ ಬಗ್ಗೆ ಒಂದು ಕುತೂಹಲದ ಕಣ್ಣು ಎಲ್ಲರಿಗು ಇದ್ದೆ ಇರುತ್ತೆ ಅಲ್ವಾ ? ಲೈಬ್ರೆರಿಗಳ ಒಳ ಹೊಕ್ಕರೆ ನನಗೆ ತಲೆ ಕೆಟ್ಟು ಹೋಗೋದುಂಟು .ಯಾವ ವಿಷಯಗಳ ಬಗ್ಗೆ ಈಗಾಗಲೇ ಬರೆದಿಲ್ಲ ಹೇಳಿ .ಎಲ್ಲ ಮುಗಿದಿದೆಯೇನೋ ಅನ್ನಿಸುತ್ತದೆ...
ವಧು ಪರೀಕ್ಷೆ
ಹುಡುಗಿಗೆ ಮನ್ಮಥನ ಕನಸು...... ನಾಳೆ ನಡೆಯಲಿರುವ ಪರೀಕ್ಷೆಯಲ್ಲಿ ಮನ್ಮಥನ ಮೆಚ್ಚಿಸುವ ಪರಿಗೆ ಇಂದೇ ಶುರುವಿಟ್ಟುಕೊಂಡಳು ತಪಸ್ಸು . ಮಧ್ಯೆ ಅಮ್ಮ ಹೇಳಿದ ಮಂತ್ರಗಳ ಪಟನೆ, ಕನ್ನಡಿಗೋ ನಾಚಿಕೆ ,ಹುಡುಗಿಗಿಲ್ಲ ಅಂಜಿಕೆ . ನಾಳೆ ಎಂಬ ನಾಳೆ ಬಂತು .ವರ...
ಬದುಕು ಹೀಗೆ ಇರಲಿ ಗೆಳೆಯ .........
ಬದುಕು ಹೀಗೆ ಇರಲಿ ಗೆಳೆಯ ......... ತುತ್ತು ಕೂಳಿಗೂ ಗತಿ ಇಲ್ಲದ ಹೊತ್ತು ಮೆತ್ತನೆಯ ಕನಸು ಕಾಣಲು ಸಮಯವೆಲ್ಲಿದೆ ಹೇಳು ? ನೆತ್ತಿ ಮೇಲಿನ ಸೂರಿನಲ್ಲಿಯ ಹತ್ತಾರು ರಂದ್ರದಲ್ಲಿ ಇಳಿವ .. ಉರಿಯ ತಾಪವ ಎದೆಯಲ್ಲೆ ಹೊತ್ತು ಮತ್ತೆ ಕೆಲ ಸಮಯದಲ್ಲೇ ತೊ...