ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Raghavendra B R
R

Raghavendra B R

Raghavendra82

೧೧ ಲೇಖನಗಳು ೩,೩೭೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಭಾವ-ಸಮರ

ಸೆಪ್ಟೆಂ ೨೮ ಕವನ ೨೫೪ ವೀಕ್ಷಣೆ

ಅಂಜದಿರು ಮನವೇ ನೀ ಯೋಚನೆಗಳ ಸಮರಕ್ಕೆ ವಜ್ರಕವಚವ ತೊಟ್ಟುಬಿಡು ನೀ ಭಾವನೆಗಳ ಹೊಡೆತಕ್ಕೆ ನಿಸ್ವಾರ್ಥಿ ನೀನೆಂಬ ಹುಂಬತನ ನಿನಗೇಕೆ ನಾವು ನಮ್ಮವರೆಂಬುದು ಅವರವರ ಸ್ವಾರ್ಥಕ್ಕೆ ಅಂದು ಮಾತುಗಳ ರಭಸಕ್ಕೆ ಮನದಲ್ಲಿ ಕಂಪನ ಇಂದು ನೂರು ಮಾತಿದ್ದರೂ ಆವರಿಸ...

ಮುದ್ದು ಮಗಳು

ಸೆಪ್ಟೆಂ ೨೩ ಕವನ ೧,೯೫೨ ವೀಕ್ಷಣೆ

ಮಗಳು ನನ್ನ ಮುದ್ದು ಮಗಳು ನನ್ನ ಜೀವ ಅವಳು ಏನೇ ಬರಲಿ ಭಯವೇ ಇಲ್ಲ ಜೊತೆಯಲಿರಲು ಅವಳು ಮನದ ಆಗಸದಿ ಚಂದ್ರಮನಂತೆ ಬೆಳ ಗುವಳು ಅವಳು ನಗಲು ಮನೆ ತುಂಬಿತು ಹುಣ್ಣಿಮೆ ಬೆಳದಿಂಗಳು ಮುದ್ದು ಮುದ್ದು ಮಾತನಾಡಿ ಎಲ್ಲರ ಚಿತ್ತ ಸೆಳೆಯುವಳು ಮುಗ್ಧ ಮೊಗದ ಉತ...

ಈಶ ಸುತ

ಸೆಪ್ಟೆಂ ೦೧ ಕವನ ೫೨ ವೀಕ್ಷಣೆ

ಈಶ ಸುತ ಗಣಪತಿ ನೀನೆ ಜಗದಾಧಿಪತಿ ಕರುಣಿಸಿ ವಿದ್ಯೆ ಬುದ್ಧಿ ತೋರೆಮಗೆ ಸದ್ಗತಿ ||ಪ|| ನಿನಗೆಂದೆ ಮಾಡಿದ ಮಂಟಪವ ಅಲಂಕರಿಸಿ ಕಡುಬು ಹೋಳಿಗೆ ನೈವೇದ್ಯವ ಸ್ವೀಕರಿಸಿ ನಂಬಿ ಬಂದ ಭಕ್ತರ ಅಭೀಷ್ಟವ ನ ನೆರವೇರಿಸಿ ಪಾಲಿಸು ಸಜ್ಜನರ ಪ್ರೀತಿಯಿಂದ ನೀ ಹರಸಿ...

ಸ್ನೇಹಿತರು

ಆಗಸ್ಟ್ ೦೭ ಕವನ ೫೭ ವೀಕ್ಷಣೆ

ಹುಟ್ಟಿದಂದು ಯಾರು ಇಲ್ಲ ಅಳುವೆ ನನ್ನ ಗೆಳೆಯ ಸ್ವಲ್ಪ ಬೆಳೆದ ನನ್ನ ಜಗದೊಳಗೆ ಅಮ್ಮನೇ ಎಲ್ಲ ತೊದಲ ಮಾತು ನುಡಿಯುವಾಗ ಅಕ್ಕ ಅಣ್ಣ ಅಪ್ಪ ಮನೆಯೊಳಗೆ ಕಲಿಸಿದರು ಪ್ರಥಮ ಸ್ನೇಹ ಪಾಠ ಶಾಲೆಯಲ್ಲಿ ಕಲಿಯುವಾಗ ಸಿಕ್ಕ ಸ್ನೇಹವೆಷ್ಟೋ ವೃತ್ತಿ ಜೀವನದಲ್ಲಿ ಬ...

ಮುದ್ದು ಗಣಪ

ಆಗಸ್ಟ್ ೦೭ ಕವನ ೫೮ ವೀಕ್ಷಣೆ

ಬಂದ ನೋಡು ಚಂದದಿಂದ ಮುದ್ದುಗಣಪ ಮನೆಗೆ ತನ್ನ ಭಕ್ತರನ್ನು ನೋಡಲೆಂದು ಕೈಲಾಸದಿಂದ ಧರೆಗೆ ಹೂವು ಪತ್ರೆ ಏನು ಬೇಡ ಎನ್ನುತ್ತಿರುವ ಪೂಜೆಗೆ ಸ್ವಲ್ಪ ಭಕ್ತಿ ನೀಡಿ ಮನದಿ ಹರಸುವನು ಎಲ್ಲರಿಗೆ ಸಣ್ಣ ಇಲಿಯ ಮೇಲೆ ಕುಳಿತು ಲೋಕವ ಸಂಚರಿಪನು ತಂದೆ-ತಾಯಿ ಸು...

ಜ್ಞಾನ ದೇವತೆ

ಆಗಸ್ಟ್ ೦೩ ಕವನ ೬೨ ವೀಕ್ಷಣೆ

ತುಂಗಾ ತೀರದಿ ನೆಲೆ ನಿಂತ ಮಹಾಮಾತೆ ಶೃಂಗೇರಿ ಪುರವಾಸಿನಿ ನೀ ವಿದ್ಯಾಧಿದೇವತೆ ಜೋಳಿಗೆ ಹಿಡಿದು ನಿನ್ನ ಮುಂದೆ ನಾ ನಿಂತೆ ಜ್ಞಾನ ಭಿಕ್ಷೆಯ ನೀಡಿ ಹರೆಸೆನ್ನ ಜಗನ್ಮಾತೆ ನಿನ್ನ ಜ್ಞಾನದ ನಂದಾದೀಪ ನನ್ನ ಮನದಲಿ ಬೆಳಗಲಿ ಅಜ್ಞಾನವೆಂಬ ಅಂಧಕಾರ ಶಾಶ್ವತ...

ದಸರಾ ಸಡಗರ

ಜುಲೈ ೧೬ ಕವನ ೧೨೮ ವೀಕ್ಷಣೆ

ಬಂತು ನಮ್ಮ ನಾಡಿಗೆ ಶರನ್ನವರಾತ್ರಿಯ ಸಡಗರ ನವದುರ್ಗೆಯರ ಪೂಜೆ ನೋಡಲು ನಯನ ಮನೋಹರ ನಿತ್ಯ ಶಾಲೆಗೆ ರೋಗುತಿದ್ದ ಮಕ್ಕಳಿಗೆ ರಜೆಯ ಸಂಭ್ರಮ ಮುಚ್ಚಿ ಬಚ್ಚಿಟ್ಟ ಬೊಂಬೆಗಳ ಅಲಂಕಾರ ನೋಡಲು ವಿಹಂಗಮ ಕನ್ನಡ ನಾಡಲ್ಲಿ ಈ ನವರಾತ್ರಿಯೇ ದಸರಾ ದಸರಾ ಎಂದರೆ ನ...

ಸಹೋದರಿ

ಜುಲೈ ೧೪ ಕವನ ೧೪೦ ವೀಕ್ಷಣೆ

ಸಹನೆಯಲಿ ನೀನಾದೆ ಎಲ್ಲರಿಗೂ ಮಾದರಿ ನೋವ ನುಂಗಿ ಪ್ರೀತಿ ಹಂಚುವ ಉದಾರಿ ತೋರಿದೆ ನಮಗೆಲ್ಲ ಬಾಳಲಿ ಸರಳತೆಯ ದಾರಿ ನೂರು ಕಾಲ ನಗುತಾ ಬಾಳು ಎನ್ನ ಸಹೋದರಿ ನಾ ಎಲ್ಲಿ ಸೋಲುವೆನೋ ಎಂಬ ಆತಂಕ ನಿನ್ನ ಕಣ್ಣಲ್ಲಿ ಕಂಡಾಗ ಇಮ್ಮಡಿಸಿದೆ ನಿನ್ನ ಮೇಲಿನ ಗೌರವ...

ಚೆಲುವ ನಾಡು

ಮೇ ೧೭ ಕವನ ೧೬೧ ವೀಕ್ಷಣೆ

ಏನು ಚಂದ ನೋಡು ನಮ್ಮ ಕನ್ನಡನಾಡು ಭೂಮಿತಾಯಿ ಹಸಿರನುಟ್ಟು ಮೆರೆಯುವಳ್ ನೋಡು| ಇಲ್ಲಿದೆ ಶ್ರೀಗಂಧದ ಹರಿದ್ವರ್ಣದ ಕಾಡು ಮನತಣಿಸುವ ಜಲಪಾತಗಳ ಸುಂದರ ಬೀಡು| ಶಿಲ್ಪಕಲೆಯ ತವರೂರಿದು ಬೇಲೂರು ಹಳೇಬೀಡು ಸಹ್ಯಾದ್ರಿಯ ಶಿಖರಗಳಲಿ ಮಿಂದೇಳುವ ಮಲೆನಾಡು|| ಗ...

ಹಸಿರು ಯುಗಾದಿ

ಮೇ ೧೬ ಕವನ ೩೨೧ ವೀಕ್ಷಣೆ

ಬಂತು ನೋಡು ಯುಗಾದಿ ಹೊತ್ತು ಹೊಸ ಸಂಭ್ರಮ ತಂತು ನೋಡು ಎಲ್ಲೆಲ್ಲೂ ಬದಲಾವಣೆಯ ಸಮಾಗಮ ಎಲ್ಲದಕ್ಕೂ ಅಂತ್ಯವಿದೇ ಎಂದು ತೋರುವ ಪ್ರಕೃತಿಯ ಆಟ ಸಾರುತಿಹುದು ಅಂತ್ಯವೇ ಹೊಸ ಆರಂಭದ ಮುನ್ಸೂಚನೆಯ ಪಾಠ ಬಾಗಿಲಿಗೆ ಕಟ್ಟುತಾ ನಾವು ಹಸಿರೆಲೆಗಳ ತೋರಣ ಸಂತಸದಿ...

ತಾಯಿಗಿಂತ ಮಿಗಿಲುಂಟೇ

ಮೇ ೧೬ ಕವನ ೧೮೬ ವೀಕ್ಷಣೆ

ಒಡಲಲಿ ನನ್ನ ಹೊತ್ತು ಜೀವ ಕೊಟ್ಟಾಕೆ ನಿನ್ನ ಗರ್ಭದಾಸರೆಗಿಂತ ಆಶ್ರಯವುಂಟೇ| ನೋವಲಿ ನನ್ನ ಹೆತ್ತು ಭೂಮಿಗೆ ತಂದಾಕೆ ಜಗದಲಿ ನಿನ್ನ ತ್ಯಾಗಕ್ಕೆ ಸಮವುಂಟೇ| ಮಡಿಲಲಿ ನನ್ನಿರಿಸಿ ಮೊಲೆಯುಣಿಸಿದಾಕೆ ಆ ಅಮೃತದ ಋಣವ ತೀರಿಸಲುಂಟೇ| ತೋಳಲಿ ಬಿಗಿದಪ್ಪಿ ನನ...