ವಿಚ್ಛೇದನ
ವಿಚ್ಛೇದನ ನೂರು ಸ್ಕಲನವಾದರೂಪ್ರೇಮದ ರಸ ಹುಟ್ಟದ ಈ ಸಂಬಂಧಬೇರೆಯಾಗದೆ ನರಳಿ ಹೆಣಗುತ್ತಿದೆ ಎಂದರೆಅದು ಬರೀ ಒಂದು ಒಪ್ಪಂದ. ಸತ್ತ ನಗು, ಸುಡುವ ಬಿಗು,ಕುದಿಯುವ ನಿರಾಶೆ, ವಿಷಾದ, ಸಾಕು ಸಾಕು ಈ ಸೆಣಸಾಟ.ಇನ್ನೂ ಓಡುವುದರಲಿ ಅರ್ಥವಿದೆಯೇ ಈ ಜೊತೆಯಿಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ವಿಚ್ಛೇದನ ನೂರು ಸ್ಕಲನವಾದರೂಪ್ರೇಮದ ರಸ ಹುಟ್ಟದ ಈ ಸಂಬಂಧಬೇರೆಯಾಗದೆ ನರಳಿ ಹೆಣಗುತ್ತಿದೆ ಎಂದರೆಅದು ಬರೀ ಒಂದು ಒಪ್ಪಂದ. ಸತ್ತ ನಗು, ಸುಡುವ ಬಿಗು,ಕುದಿಯುವ ನಿರಾಶೆ, ವಿಷಾದ, ಸಾಕು ಸಾಕು ಈ ಸೆಣಸಾಟ.ಇನ್ನೂ ಓಡುವುದರಲಿ ಅರ್ಥವಿದೆಯೇ ಈ ಜೊತೆಯಿಲ...
ಸೂಳೆಯ ಸಮೀಕ್ಷೆ ನಿನ್ನ ಹೆಂಡತಿಯದಾಗಬೇಕಿದ್ದಈ ಮುತ್ತು, ಈ ಅಪ್ಪುಗೆ, ಈ ಉದ್ರೇಕನನ್ನ ಸೆರಗ ಸರಿಸಿ ಒರೆಸಿ ಹೋಗುವೆ.ನನ್ನದೋ, ಒಪ್ಪತ್ತಾದರೂ ಉಣ್ಣಲು ಮೈಯೊಡ್ಡುವ ಹಸಿವುನಿನ್ನ ಹಸಿವು ಎಂಥಹದೋ..... ನನ್ನ ಸೂಳೆಗಾರಿಕೆಯ ಮೇಲಾಣೆನಿನ್ನ ಮುತ್ತಿನಲಿ...
ಕವಿತೆ ಬರದ ದಿನ ಕವಿತೆ ಬಂದಾಗ“ಬಾ” ಎಂದು ಕರೆದುಚಾಪೆ ಹಾಕಿ, ಕೂಡಿಸಿ,ಟೀಯನ್ನೋ, ಕಾಫಿಯನ್ನೋ ಕೊಟ್ಟು,ಏನು ಸೌಖ್ಯವೇ?,ನಿನ್ನ ಸಾಲುಗಳು,ನಿನ್ನ ಪದಗಳು,ನಿನ್ನ ಭಾವ,ನಿನ್ನ ಉದ್ದೇಶ,ನಿನ್ನ ಸಂದೇಶ,ಎಲ್ಲವೂ ಕ್ಷೆಮವೇ? ಕುಶಲವೇ? ಎಂದು ವಿಚಾರಿಸುತ್ತೇನ...
ಹೆಣ್ಣೇ ಅಲ್ಲವೇ? ತೂಗುವ ತೊಟ್ಟಿಲು, ಒಳಗಿರುವ ಕಂದಹೆಣ್ಣೆಂದೋ ಗಂಡೆಂದೋ ತೂಗುವುದಿಲ್ಲ ತಂಗಿ.ಬೀಸಿ ಬಂದು ಮಗುವಿಗೆ ಉಯ್ಯಾಲೆ ಆಡಿಸುವಗಾಳಿಗೂ ಲಿಂಗಬೇದ ತಿಳಿಯದು.ಪುಟ್ಟ ತುಟಿಯ ನಗುವಿಗೆ ಕಾತರಿಸುವಆ ಮಡಿಲಿಗಿಲ್ಲದ ಮಮತೆಯ ಮುಜುಗರ,ಹುಟ್ಟುವುದು ಹೆ...