ನಮ್ಮನ ಆಳೊ ಮಂದಿ
ಮೌನದಲಿ ಸೋಲನೆ೦ಬ ಧಿಮಾಕು, ಮಾತಿನಲಿ ಗೆಲ್ಲಲ್ಲೊಂದು ಪೋಷಾಕು ನಿಂತಲ್ಲಿ ನಿಲ್ಲದೇ ಸುತ್ತಾಕು , voteಗಾಗಿ ದೇಶನ ತೂಕಕ್ಕೆ ಹಾಕು ! ಗೆಲ್ಲೋದೊಂದೇ ಬೇಕಾಗಿರೋದು ನಿಮ್ಗೆ , ಕುರ್ಚಿ ಮುಂದೆ ಎಲ್ಲಾನೂ ಸುಮ್ಗೆ ನುಣಗೆ ಗಂಟಲು ಹರಿದ್ರೂ ನಿಲ್ಸಲ್ಲಾ ಭಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
rajut1984
ಮೌನದಲಿ ಸೋಲನೆ೦ಬ ಧಿಮಾಕು, ಮಾತಿನಲಿ ಗೆಲ್ಲಲ್ಲೊಂದು ಪೋಷಾಕು ನಿಂತಲ್ಲಿ ನಿಲ್ಲದೇ ಸುತ್ತಾಕು , voteಗಾಗಿ ದೇಶನ ತೂಕಕ್ಕೆ ಹಾಕು ! ಗೆಲ್ಲೋದೊಂದೇ ಬೇಕಾಗಿರೋದು ನಿಮ್ಗೆ , ಕುರ್ಚಿ ಮುಂದೆ ಎಲ್ಲಾನೂ ಸುಮ್ಗೆ ನುಣಗೆ ಗಂಟಲು ಹರಿದ್ರೂ ನಿಲ್ಸಲ್ಲಾ ಭಾ...
ಉಸಿರಲಿ ಅರಳಿದ ಒಲವಿನ ಆ ಪರಿಭಾವದ ಮಿಂಚಲೂ ಒಲಿಯದ ಹೃದಯದ ಗಾಬರಿಮುನಿಯದ ಹೂವಿಗೆ ಏನೆಂದು ನಾ ಶಪಿಸಲಿಒಲುಮೆಗೆ ಮರುಗಲು ಇನ್ನೆಷ್ಟು ಕಾಲ ರಮಿಸಲಿ , ಭ್ರಮಿಸಲಿ .... ಅರಿವಿಗೆ ಮೀರಿದ ನಿನ್ನಯ ಚೆಲುವುಕಾತರ ತೋರದೇ ಸೊರಗಿದ ಪ್ರೇಮಿಯ ಮರೆವುಎದೆಯಾಳದ...
ಭಾವಚಿತ್ರದಲ್ಲಿ ನನ್ನವಳು ತುಂಬಾ ಚೆನ್ನಎದುರಿಗೆ ಬಂದಾಗ ನನಗನಿಸಿದ್ದು ಭಿನ್ನ !ಬರಿ ನಗುವೆ ಚೆಲ್ಲಿತ್ತು ಮಾತಿಗೆ ಮುನ್ನಎನಾದ್ರು ಅನ್ನಿಸೋ ಮುನ್ನ ಆಗೋಗಿತ್ತು ಕನ್ನ !!
೧. ಅರಿವಿಗೆ ಬಾರದ ಪ್ರೀತಿ ಮನಸಿಗೆ ಕಾಣುವ ರೀತಿ ಕನಸಲಿ ತೋರುವ ಭೀತಿ ಕಾಡುವ ಸು೦ದರ ಸ್ಮೃತಿ... ೨. ಮನಸಿನ ಹನನವೋ ಪ್ರೀತಿಯ ಜನನವೋ ಬಯಕೆಯ ಮರಣವೋ ಕನಸಿನ ಮರುಜನ್ಮವೋ ! ೩. ಕನಸಲ್ಲಿ ಕಾಡೋ ಮೌನಯಾಕಲ್ಲಿ ಪ್ರೀತಿಲಿ ಸಿಗದ ಬಯಕೆಯಾಕಿಲ್ಲಿ ಉಸಿರಲ್ಲ...
ಯಾಕೋ ಏನೋ ಮನಸು ಮೌನವಾಗಿದೆ ಅಲ್ಲಿ ಇಲ್ಲಿ ಎಲ್ಲೊ ಕನಸ ಹುಡುಕಿದೆ ನಿನ್ನ ಕಣ್ ಅ೦ಚಿನಲ್ಲಿ ಆ ಪ್ರೀತಿ ಅಡಗಿದೆ ಮೌನ ಹೃದಯದ ಭಾಷೆ ಎ೦ದು ಹೇಳಿದೆ ನನ್ನ ಕೇಳದೆ ನೀನಿಲ್ಲದ ಆ ಗಳಿಗೆಯು ಏನೋ ಒ೦ಥರ ಬಾನ೦ಚಲಿ ಶಶಿ ಮೂಡದ ಸ೦ಜೆಯಾ ಥರ ಎದೆಗಪ್ಪಿದ ನನ್ನ ಅ...
ಮರೆತೋದ ಮಾತಿದು ಮನದಾಳದಾಡಿದು ನನ್ನ ಕಣ್ಣ ಅ೦ಚಿನ ನೂರಾರು ಕನಸಿದು ಮಾತಿಗೆ ನಿಲುಕದ ಭಾವದ ಗೀಳಿದು ಮನಸಾರೆ ಹಾಡುವೆನು ಕೇಳುವ ಹಾಡಿದು ಬೇಸ್ತುಬಿದ್ದ ನನ್ನ ಮನಕೆ ಅರವಳಿಕೆ ನೀನಾದೆ ಕಾಡತಿರುವ ನನ್ನ ಕನಸ ಕನವರಿಕೆಯು ಆದೆ ಏನೆ೦ದು ಹೇಳಲಿ ಎ೦ದು ನಾ...
ಮೌನನ ಸುಡಬಾರದು ಮಾತನ್ನ ಮರಿಬಾರದು ಯೌವನ ಕದಿಬಾರದು ಕಾವ್ಯನ್ನ ಕಾಯಿಸಬಾರದು !
Coffee shop ಅಲ್ಲಿ ಅವಳ ಪಿಸುಗುಡೊ ಮಾತಲ್ಲಿ ಕಿವಿ ಕಚ್ತಾ ಇದ್ದ Light musicನಲ್ಲಿ ಪ್ರೀತಿ ಹುಟ್ಲೇ ಇಲ್ಲ ... ಅಲ್ಲಿ
ನಾನೆ೦ದು ಹೇಳಿದೆನೇ ಮೌನಿಯೆ೦ದು ಪ್ರೀತಿ ಮಾಡಿದೆನೇ ಪ್ರೇಮಿಯೆ೦ದು ನೀನಿ೦ದು ಕೇಳಬೇಕೆ ಭೇಟಿ ಎಲ್ಲೆ೦ದು ಮೌನ ಕದನದ ರ೦ಗ ನೋಡಲೆ೦ದು ...
ನಾನ್ ಹೆಂಗಂತ ಹೇಳ್ಲಿ ಬಿದ್ದಿದಿನಂತ ಲವ್ ನಲ್ಲಿ ಸುಮ್ ಸುಮ್ಮನೇ ಮನಸು ಕಣ್ಕಂಡಲೆಲ್ಲಾ ಹಾಯ್ತೈತ್ ಅಲ್ಲಿ ನೋಡೋಣ ಅಂದ್ರೂ ಸಿಕ್ ತಾಇಲ್ಲ ನನ್ ಹುಡಿಗಿ ಇಲ್ಲಿ ಬ್ಯಾಡ್ ಬ್ಯಾಡಾ ಅಂದ್ರೂ ಕೇಳ್ ತಾ ಇಲ್ಲ ನನ್ ಬುದ್ದಿ ಗಲ್ಲಿ ನನ್ ಪಾಡ್ ಗೆ ನನ್ ಇದ್ದ...
ಸುಮ್ಮನೇ ಮಾತಿಗೆ ಸಿಕ್ಕಿದರೇನು .... ಒಮ್ಮೆ ನೀ ಎದುರಿಗೆ ಬರಲಾರೆಯೇನು ? ಕಣ್ಣು ಮಾತನಾಡಲ್ಲ , ನಂಬು ಪ್ರೇಮಿನಾನಲ್ಲ ! ನಿನ್ನ ಅರಿಯುವ ತವಕ ನನಗಂತೂ ಇಲ್ಲವೇ ಇಲ್ಲ !!! ಸುಮ್ಮನೇ ಕಾಯಲು ಕಾರಣ ಬೇಕಲ್ಲ ಕಾದರೂ ಸಿಗಲು ಪ್ರೀತಿ ಏನಲ್ಲವಲ್ಲ ! ಮಂಜ...