ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ- ನಾಲ್ಕನೆಯ ಕಂತು
"ಇಂಥ ಮದುವೆಗಳ ಏರ್ಪಾಟು ಒಳ್ಳೆಯದೆ?" ಎಂದು ನಾನು ಅವನನ್ನು ಕೇಳಿದೆ. ಅವನು ನನ್ನ ಕಡೆ ತಿರುಗಿ "ನೀನಾದರೆ ಏನು ಮಾಡುತ್ತಿದ್ದೆ?" ಎಂದು ಪ್ರಶ್ನಿಸಿದ. ನಾನು ಪ್ರೀತಿ -ಗೀತಿ ಅಂತ ಏನೋ ಹೇಳಹೊರಟಾಗ ಅವನಿಗೆ ನಗು ಬಂತು. ಅದೆಲ್ಲ ಬರೀ ಸಿನೆಮಾಕ್ಕೆ ಮ...