ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರವಿ ಜಾನೇಕಲ್
ರ

ರವಿ ಜಾನೇಕಲ್

ravinayak

೫ ಲೇಖನಗಳು ೫೭೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಉತ್ತರ‌ ಕರ್ನಾಟಕ‌ ಭಾಷೆ

ಸೆಪ್ಟೆಂ ೦೫ ಬ್ಲಾಗ್ ೧೦೮ ವೀಕ್ಷಣೆ

ಉತ್ತರ‌ ಕರ್ನಾಟಕ‌ ಭಾಷೆ ಯ ಹಳ್ಳಿ ಸೊಗಡಿನ ಭಾಷೆಯಲ್ಲಿನ ಪುಸ್ತಕಗಳಿದ್ದರೆ ತಿಳಿಸಿ

ಒಂದು ಕಡೆ ಪ್ರತ್ಯೇಕ‌ ಕಾಶ್ಮೀರಕ್ಕಾಗಿ ಕಲ್ಲು ತೂರಾಟ‌, ಮತ್ತೊಂದು ಕಡೆ ಪ್ರತ್ಫ್ಯೇಕ‌ ಉ.ಕರ್ನಾಟಕ ಹೋರಾಟ !

ಆಗಸ್ಟ್ ೦೯ ಲೇಖನ ೮೬ ವೀಕ್ಷಣೆ

ಕುಂಬಾರನಿಗೆ ವರುಷ, ದೊಣ್ಣೆೆಗೆ ನಿಮಿಷ ಅನ್ನೋೋ ಹಾಗೆ, ಬ್ರಿಿಟಿಷರ ಕಪಿಮುಷ್ಠಿಿಯಲ್ಲಿದ್ದ ಭಾರತವನ್ನು, ಆನಂತರ ಭಾರತದ ಒಕ್ಕೂಟ ವ್ಯವಸ್ಥೆೆಗೆ ಸೇರಲು ನಿರಾಕರಿಸಿದ ನಿಜಾಮನ ತೆಕ್ಕೆೆಯೊಳಗಿದ್ದ ಹೈದರಬಾದ್ ಸಂಸ್ಥಾಾನವನ್ನು ಭಾರತದ ಒಕ್ಕೂಟ ವ್ಯವಸ್ಥ...

ಇದೇನು ರಸ್ತೆ ಸಾರಿಗೆಯೋ, ಕಮಿಷನ್ ಸಾರಿಗೆಯೋ!

ಜುಲೈ ೦೮ ಬ್ಲಾಗ್ ೧೨೯ ವೀಕ್ಷಣೆ

ಇದು ಕರ್ನಾಟಕ ರಾಜ್ಯ ರಸ್ತೆೆ ಸಾರಿಗೆಯೋ, ಡಾಬಾಗಳ ಕಮಿಷನ್ ಸಾರಿಗೆಯೋ ! ಉತ್ತರ ಕರ್ನಾಟಕದ ಹಳ್ಳಿಿ ಹಳ್ಳಿಿಗಳಿಂದ ಸಾವಿರ ಸಾವಿರ ಜನರು ದಿನನಿತ್ಯ ಗಂಟುಮೂಟೆ, ಮಕ್ಕಳು ಮರಿಗಳೊಂದಿಗೆ ಬೆಂಗಳೂರಿಗೆ ದುಡಿಯಲು ಹೋಗುತ್ತಾಾರೆ. ಕೆಲವರು ಟ್ರೈನ್‌ಗಳಿಗೆ...

ನಮ್ಮ ಹಳ್ಳಿ ಶೌಚಾಲಯದ ಕರ್ಮಕಾಂಡ

ಜುಲೈ ೦೬ ಲೇಖನ ೯೩ ವೀಕ್ಷಣೆ

ನಮ್ಮ ಹಳ್ಳಿಿಯಲ್ಲಿ ಒಂದ್ಹತ್ತು ವರ್ಷಗಳ ಹಿಂದೆ ಈಗಿನಂತೆ ಶೌಚಾಲಯ ಇರಲಿಲ್ಲ. ಈಗಲೂ ಅಷ್ಟೇ. ಕೆಲವು ಒಕ್ಕುಲತಂದವರು, ಊರುಗೌಡ್ರು ಶೌಚಾಲಯ ಕಟ್ಟಿಿಸಿಕೊಂಡಿದ್ದು ಬಿಟ್ರೆೆ ಊರುಜನ ಅದರ ಗೋಜಿಗೆ ಹೋಗಲಿಲ್ಲ. ಅದು ಅಲ್ಲದೇ ಊರುಗುಡ್ಡ ಮನಿಮುಂದ ದೆವ್ವ...

ಮತ್ತೊಮ್ಮೆ ಮಗುವಾಗಬಾರದೇ !

ಜೂನ್ ೧೨ ಬ್ಲಾಗ್ ೧೫೪ ವೀಕ್ಷಣೆ

ಹತ್ತಿ ಕಟಗಿ ಬತ್ತಿ ಕಟಗಿ ಬಾವಣ್ಣವರ ಬಸಪ್ಪನವರ ಕೈ ಕೈ ದೂಳಗೈ ಪಂಚಂ ಪಗಡಂ ನೆಲಕಡಿ ಹನುಮ ದಾತರ ದರ‍್ಮ ತಿಪ್ಪಿ ಮೇಲೆ ಕೋಳಿ ರಗತ ಬೋಳಿ ಕೈ ಕೈ ಎಲ್ಲಿ ಹೋಯ್ತು ? ಕದದ ಸಂದ್ಯಾಗ ! ಕದ ಏನ್ ಕೊಟ್ತು ? ಚೆಕ್ಕಿ ಕೊಟ್ತು ! ಚೆಕ್ಕಿ ಏನ್ ಮಾಡ್ದಿ ? ಒಲ...