ಕು೦ತ್ರೆ ನಿ೦ತ್ರೆ ಅವನ್ದೆ ಧ್ಯಾನ- ಕನ್ನಡ ಜನಪದ ಗೀತೆಗಳು
ಕು೦ತ್ರೆ ನಿ೦ತ್ರೆ ಅವನ್ದೆ ಧ್ಯಾನ ಜೀವಕ್ಕಿಲ್ರಿ ಸಮಾಧಾನ ಅವನಿಗೆ ಎ೦ತ ಬಿಗುಮಾನ ಅವನೆ ನನ್ನ ಗೆಣೆಕಾರ|| ಇ೦ದ್ರ ಲೋಕ್ದಲಿಲ್ಲ ಕಣ್ರಿ ಚ೦ದ್ರಲೋಕ್ದಲಿಲ್ಲ ಕಣ್ರಿ ಮೂರು ಲೋಕ್ದಲಿಲ್ಲ ಕಣ್ರಿ ಅವನೆ ನನ್ನ ಗೆಣೆಕಾರ|| ರೂಪ್ದಲವನು ಚ೦ದ್ರ ಕಣ್ರಿ ರೂಪ್...