ಬೆಂಗಳೂರಿನಲ್ಲಿ ತಿರುಕರಂಗ ಮಲ್ಲಾಡಿಹಳ್ಳಿ ನಾಟಕೋತ್ಸವಕ್ಕೆ ಆಹ್ವಾನ
ಅನಾಥಸೇವಾಶ್ರಮ ಟ್ರಸ್ಟ್ (ರಿ) ಮಲ್ಲಾಡಿಹಳ್ಳಿ, ಹೊಳಲ್ಕೆರೆ (ತಾ), ಚಿತ್ರದುರ್ಗ(ಜಿ). ಅನಾಥಸೇವಾಶ್ರಮ ಅನಾಥಸೇವಾಶ್ರಮವು ತಿರುಕ ಎಂಬ ಕಾವ್ಯನಾಮದಿಂದ ಯೋಗ, ಆಯುರ್ವೇದ, ಸಾಹಿತ್ಯ ಕೃತಿಗಳನ್ನು ರಚಿಸಿದ ಅಭಿನವ ಧನ್ವಂತರಿ, ಯೋಗಾಚಾರ್ಯ ಎನ್ನುವ ಅನ್...