ಜೀವನ ಸಂಗಾತಿಯ ಆಯ್ಕೆಯು ಮತ್ತು ೨೦೧೨ ನೇ ಅರ್ಥ ಶಾಸ್ತ್ರದ ನೊಬೆಲ್ ಪ್ರಶಸ್ತಿಯೂ
ಜೀವನ ಸಂಗಾತಿಯ ಆಯ್ಕೆಗು ಮತ್ತು ೨೦೧೨ ನೇ ನೊಬೆಲ್ ಪ್ರಶಸ್ತಿಗೆ ಏನು ಸಂಬಂಧ ಅಂತ ನಿಮಗೆ ಆಶ್ಚರ್ಯವಾಗಬಹುದು. ನಮ್ಮ ಬದುಕಿನಲ್ಲಿ ಪ್ರತಿ ಹೆಜ್ಜೆಗು ನಾವು ಹಲವಾರು ಕವಲುದಾರಿಗಳಲ್ಲಿ ಯಾವುದಾದರು ಒಂದನ್ನು ಆಯ್ಕೆ ಮಾಡಿಕೊಳ್ಳುತ್ತಲೇ ಇರುತ್ತೇವೆ. ಹ...