ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ ಭಟ್
ರ

ರತ್ನಾ ಭಟ್

೨೦ ಲೇಖನಗಳು ೧,೦೯೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಒಂದು ಒಳ್ಳೆಯ ನುಡಿ - 186

ನವೆಂ ೦೯ ಲೇಖನ ೪೨ ವೀಕ್ಷಣೆ

* ನಾವು ಮಾಡುವ ಕೆಲಸ ಕಾರ್ಯ, ನಿತ್ಯದ ದುಡಿಮೆಯೇ ನಾವು ನಂಬಿಕೊಂಡು ಬಂದ ದೇವರು. ಅದನ್ನು ಅಪವಿತ್ರಗೊಳಿಸದೆ, ಅಪಮಾನಮಾಡದೆ ಬಾಳುವುದೇ ಬದುಕು. * ಇನ್ನೇನು ಕನ್ನಡಮ್ಮನ ಬಗ್ಗೆ ಹಾಡಿ ಹೊಗಳಲು ಪದಗಳು ಸಾಲದು ಎಂಬ ಹಾಗೆ ಕನ್ನಡ ರಾಜ್ಯೋತ್ಸವದ ಬೆಳಗಿಗ...

ಒಂದು ಒಳ್ಳೆಯ ನುಡಿ - 183

ನವೆಂ ೦೧ ಲೇಖನ ೪೬ ವೀಕ್ಷಣೆ

* ನಾವು ಮಾಡುವ ಕೆಲಸ ಕಾರ್ಯ, ನಿತ್ಯದ ದುಡಿಮೆಯೇ ನಾವು ನಂಬಿಕೊಂಡು ಬಂದ ದೇವರು. ಅದನ್ನು ಅಪವಿತ್ರಗೊಳಿಸದೆ, ಅಪಮಾನಮಾಡದೆ ಬಾಳುವುದೇ ಬದುಕು. *** * ಧರ್ಮವೆಂದರೆ ಕ್ಷಮಾಗುಣ, ಉತ್ತಮ ನಡೆನುಡಿ, ಅಂತರಂಗದ ಶುಚಿ, ಇಂದ್ರಿಯಗಳ ಹತೋಟಿ, ಸತ್ಯ, ಪ್ರಾ...

ಒಂದು ಒಳ್ಳೆಯ ನುಡಿ - 97

ಅಕ್ಟೋ ೨೦ ಲೇಖನ ೪೨ ವೀಕ್ಷಣೆ

ಈ ಮನಸ್ಸು ಒಂದು ಕೋತಿಯ ಹಾಗೆ ಚಂಚಲ. ಕೋತಿಗೆ ಸ್ವಲ್ಪ ಹೆಂಡ ಕುಡಿಸಿದರೆ ಕೇಳುವುದೇ ಬೇಡ. ಅದರ ಚೇಷ್ಟೆಗಳನ್ನು ನಿಯಂತ್ರಿಸಲು ‌ಸಾಧ್ಯವಿಲ್ಲ. ನಮ್ಮ ಮನಸ್ಸು ಪರಿಶುದ್ಧವಾದಷ್ಟೂ ನಿಗ್ರಹಿಸಲು ಸುಲಭ. ಮನಸ್ಸಿನ ಆರು ಮಾಲಿನ್ಯಗಳನ್ನು ದೇಹದಿಂದ ಹೊರಹಾ...

ಒಂದು ಒಳ್ಳೆಯ ನುಡಿ - 79

ಸೆಪ್ಟೆಂ ೦೩ ಲೇಖನ ೫೧ ವೀಕ್ಷಣೆ

ನಾವು ಎಲ್ಲರಲ್ಲಿಯೂ ಮಾತನಾಡುವುದು ಸಾಮಾನ್ಯ ಸಂಗತಿ. ಈ ಮಾತಿನಲ್ಲೂ ಒಂದು ಕಲೆ ಇದೆ. ಅರ್ಥಾರ್ಥ ಸಂಬಂಧವಿಲ್ಲದೆ ಮಾತನಾಡಿದರೆ, ಬೆನ್ನು ತಿರುಗಿಸಿದಾಗ ನಮ್ಮ ಬಗ್ಗೆ ಏನು ಹೇಳಿಯಾರು ಎಂಬ ಪ್ರಜ್ಞೆ ಬೇಕು. ‘ಮಾತಿನಲಿ ತೂಕವಿರೆ ಚಂದ’ *ಅವ್ಯಾಹೃತಂ ವ್...

ಬಾಳಿಗೊಂದು ಚಿಂತನೆ - 61

ಜುಲೈ ೨೩ ಲೇಖನ ೪೧ ವೀಕ್ಷಣೆ

ನಮ್ಮ ಜೀವನ ಎನ್ನುವುದು ಒಂದು ದೊಡ್ಡ ಪ್ರಯಾಣದಂತೆ. ಎಲ್ಲಿಂದ ಎಲ್ಲಿಗೋ ಸಾಗಬಹುದು. ಯಾರ್ಯರೋ ಬಂದು ಹೋಗಬಹುದು. ಏನೆಲ್ಲಾ ಸಾಧಿಸಬಹುದು. ಸಾಧಿಸದೆಯೂ ಇರಬಹುದು. ಎಲ್ಲ ನಮ್ಮ ಇಚ್ಛೆ, ಸಾಮರ್ಥ್ಯ, ಆರ್ಥಿಕ ಸ್ಥಿತಿಗತಿ, ಪ್ರೋತ್ಸಾಹ ,ಆರೋಗ್ಯ, ಪರಿಸರ...

ಒಂದು ಒಳ್ಳೆಯ ನುಡಿ - 60

ಜುಲೈ ೦೪ ಲೇಖನ ೬೨ ವೀಕ್ಷಣೆ

ಭಗವಂತನ ಮೇಲೆ ಭಾರಹಾಕಿ, ನೀನೇ ಎಲ್ಲಾ ನೋಡಿಕೊಂಡು ಏನು ಬೇಕಾದರೂ ಮಾಡು ಎಂದು ಸುಮ್ಮನೆ ಕೈಕಟ್ಟಿ ಕುಳಿತರೆ ಹೊಟ್ಟೆ ತುಂಬಲು ಸಾಧ್ಯವೇ? ನಾವು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಡವೇ? *ನ ದೈವಮಿತಿ ಸಂಚಿಂತ್ಯ ತ್ಯಜೇದುದ್ಯೋಗಮಾತ್ಮನಃ/* *ಅನುದ್ಯಮ...

ಬಾಳಿಗೊಂದು ಚಿಂತನೆ - 54

ಜೂನ್ ೨೩ ಲೇಖನ ೫೪ ವೀಕ್ಷಣೆ

ಯಾರು ತಮ್ಮ ಜವಾಬ್ದಾರಿ ಮತ್ತು ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತಾರೋ ಅವರಿಗೆ ದೈವಾನುಗ್ರಹ ಖಂಡಿತಾ ಇದೆ. ದೇವರ ಅನುಗ್ರಹ ಬೇಕು ಎಂದಾದರೆ ಕರ್ತವ್ಯವನ್ನು ಪೂಜೆಯಷ್ಟೇ ಶ್ರದ್ಧಾಭಕ್ತಿಗಳಿಂದ ಮಾಡಬೇಕು. 'ಪುರುಷಾಕಾರಮನುವರ್ತತೇ ದೈವಂ' ಹೇಳಿ...

ಒಂದು ಒಳ್ಳೆಯ ನುಡಿ - 56

ಜೂನ್ ೧೨ ಲೇಖನ ೬೬ ವೀಕ್ಷಣೆ

*ಎಲ್ಲಿ ಇತರ ಯಾವುದನ್ನೂ ಕಾಣಲಾಗುವುದಿಲ್ಲವೋ, ಕೇಳಲಾಗುವುದಿಲ್ಲವೋ, ತಿಳಿಯಲಾಗುವುದಿಲ್ಲವೋ ಅದು ಅನಂತವಾದುದು*- ಉಪನಿಷತ್ತು ತಿಳಿಸುತ್ತದೆ. ಹೌದಲ್ವಾ? ನಮಗೆ ಆಕಾಶ, ಸಮುದ್ರ ಇದನ್ನೆಲ್ಲಾ ಅಳೆಯಲು ಸಾಧ್ಯವಿಲ್ಲ. ತಾರೆಗಳನ್ನು ಎಣಿಸಲು ಆಗದು.ಇವೆಲ...

ಒಂದು ಒಳ್ಳೆಯ ನುಡಿ - 55

ಜೂನ್ ೦೯ ಲೇಖನ ೬೧ ವೀಕ್ಷಣೆ

ಶುಷ್ಕ ವೈರಂ ನ ಕುರ್ವೀತ ಗೋಶೃಂಗಸ್ಯೇವ ಭಕ್ಷಣಮ್/ ದಂತಾಶ್ಚ ಪರಿಮೃಜ್ಯಂತೇ ರಸಶ್ಚಾಪಿ ನ ಲಭ್ಯತೇ// ಯಾವಾಗಲೂ ಸುಮ್ಮ ಸುಮ್ಮನೇ ಕಾಲುಕೆದರಿಕೊಂಡು ಬಂದು ಒಣ ಜಗಳ ಮಾಡುವವರು ಬಹಳಷ್ಟು ಜನ ಇದ್ದಾರೆ. ಅದರಿಂದ ಪ್ರಯೋಜನವಿಲ್ಲ. ಗಾಳಿಯಲ್ಲಿ ಗುದ್ದಾಡಿದ...

ಬಾಳಿಗೊಂದು ಚಿಂತನೆ - 46

ಮೇ ೩೦ ಲೇಖನ ೬೬ ವೀಕ್ಷಣೆ

ಎಲ್ಲಿ *ಹೇಡಿತನ, ಅಂಜಿಕೆ ಮತ್ತು ದ್ವೇಷ* ಇದೆಯೋ ಅಲ್ಲಿ ಭಗವಂತ ಸಹ ನಿಲ್ಲಲಾರನಂತೆ, ಹೀಗೆ ಹೇಳಿದವರು ಶ್ರೀ ರಾಮಕೃಷ್ಣ ಪರಮಹಂಸರು. ಹೌದಲ್ವಾ ಸ್ನೇಹಿತರೇ. ಹೇಡಿತನ ಇದ್ದವನಿಗೆ ನಾವೆಷ್ಟು ಹೇಳಿದರೂ ಪ್ರಯೋಜನವಿಲ್ಲ. ಅಂಜಿಕೆ ಸಹ ಅಷ್ಟೆ. ಇವೆರಡೂ ಒ...

ಬುದ್ಧ ಪೂರ್ಣಿಮೆಯ ಶುಭದಿನ

ಮೇ ೨೬ ಲೇಖನ ೫೫ ವೀಕ್ಷಣೆ

ಕ್ರಿ.ಪೂ.೫೬೦ರಲ್ಲಿ ಶುದ್ಧೋದನ, ಮಾಯಾದೇವಿ ದಂಪತಿಗಳ ಮಗನಾಗಿ ಜನಿಸಿ, ಸಿದ್ಧಾರ್ಥಎಂಬ ನಾಮದಿಂದ ಬಾಲ್ಯವನ್ನು ಕಳೆದ ಮಹಾ ಚೇತನ. ಅರಮನೆಯನ್ನೇ ಮಗನಿಗಾಗಿ ಹೊಸದು ನಿರ್ಮಿಸಿ ತಂದೆ ಬೆಳೆಸಿದನೆಂದು ತಿಳಿದು ಬರುತ್ತದೆ. ಭವಿಷ್ಯಕಾರರ ಮಾತು "ಈ ಬಾಲಕ ಮ...

ಬಾಳಿಗೊಂದು ಚಿಂತನೆ - 43

ಮೇ ೨೦ ಲೇಖನ ೪೮ ವೀಕ್ಷಣೆ

ನಾವು ಕತ್ತಲೆಯಲ್ಲಿ ನಡೆಯಲು ಕಷ್ಟ ಪಡುತ್ತೇವೆ. ಪರಿಚಿತ ದಾರಿ ಆದರೂ, ಸ್ವಲ್ಪ ಭಯವಾಗುವುದು ಸಹಜ. ಹುಳ ಹುಪ್ಪಡಿಗಳೋ, ಹಾವುಗಳೋ ಇದ್ದರೆ ಗೊತ್ತಾಗದು. ಒಬ್ಬರೇ ನಡೆಯುತ್ತಿರುವಾಗ, ಕಾರ್ಗತ್ತಲಾದರೆ ಕೇಳುವುದೇ ಬೇಡ. ಒಮ್ಮೆ ಒಣಗಿದ ತರೆಗೆಲೆ ಪರಪರ ಹ...