ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಿಜಯಾ ಶೆಟ್ಟಿ ಸಾಲೆತ್ತೂರು
ವ

ವಿಜಯಾ ಶೆಟ್ಟಿ ಸಾಲೆತ್ತೂರು

೩೬ ಲೇಖನಗಳು ೧,೮೦೩ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಗೀತಾಮೃತ - 51

ಮೇ ೦೭ ಲೇಖನ ೪೭ ವೀಕ್ಷಣೆ

*ಅಧ್ಯಾಯ ೧೩* *ಜ್ಯೋತಿಷಾಮಪಿ ತಜ್ಜ್ಯೋಸ್ತಮಸ: ಪರಮುಚ್ಯತೇ/* *ಜ್ಞಾನಂ ಜ್ಞೇಯಂ ಜ್ಞಾನಗಮ್ಯಂ ಹೃದಿ ಸರ್ವಸ್ಯ ವಿಷ್ಠಿತಮ್//೧೪//* ಆ ಪರಬ್ರಹ್ಮವು ಜ್ಯೋತಿಗಳಿಗೂ ಕೂಡ ಜ್ಯೋತಿಯು ಮತ್ತು ಮಾಯೆಗಿಂತ ಅತೀತವೂ ಭೋಧಸ್ವರೂಪವೂ ತಿಳಿಯಲು ಯೋಗ್ಯವೂ ಹಾಗೂ...

ಗೀತಾಮೃತ - 50

ಮೇ ೦೩ ಲೇಖನ ೫೯ ವೀಕ್ಷಣೆ

*ಅಧ್ಯಾಯ ೧೩* *ಆಸಕ್ತಿರನಭಿಷ್ವಂಗ ಪುತ್ರದಾರಗೃಹಾದಿಷು/* *ನಿತ್ಯಂ ಚ ಸಮಚಿತ್ತತ್ವಮಿಷ್ಟಾನಿಷ್ಟೊಪಪತ್ತಿಷು//೯//* ಪುತ್ರ,ಪತ್ನೀ,ಮನೆ ಮತ್ತು ಧನಾದಿಗಳಲ್ಲಿ ಆಸಕ್ತಿಯ ಅಭಾವ, ಮಮತೆಯಿಲ್ಲದಿರುವುದು ಹಾಗೂ ಪ್ರಿಯ ಮತ್ತು ಅಪ್ರಿಯಗಳ ಪ್ರಾಪ್ತಿಯಲ್ಲಿ...

ಗೀತಾಮೃತ - 49

ಏಪ್ರಿಲ್ ೩೦ ಲೇಖನ ೪೦ ವೀಕ್ಷಣೆ

*ಅಧ್ಯಾಯ ೧೩* *//ಅಥ ತ್ರಯೋದಶೋಧ್ಯಾಯ: //* *ಕ್ಷೇತ್ರ ಕ್ಷೇತ್ರಜ್ಞವಿಭಾಗ ಯೋಗವು* *ಶ್ರೀ ಭಗವಾನುವಾಚ* *ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿಧೀಯತೇ/* *ಏತದ್ಯೋ ವೇತ್ತಿ ತಂ ಪ್ರಾಹು: ಕ್ಷೇತ್ರಜ್ಞ ಇತಿ ತದ್ವಿದ://೧//* ಶ್ರೀ ಭಗವಂತನು ಹೇಳಿದನ...

ಗೀತಾಮೃತ - 48

ಏಪ್ರಿಲ್ ೨೭ ಲೇಖನ ೪೯ ವೀಕ್ಷಣೆ

*ಅಧ್ಯಾಯ. ೧೨* *ಯೋ ನ ಹೃಷ್ಯತಿ ನ ದ್ವೇಷ್ಟಿ ನ ಶೋಚತಿ ನ ಕಾಂಕ್ಷತಿ ನ ಕಾಂಕ್ಷತಿ/* *ಶುಭಾಶುಭಪರಿತ್ಯಾಗೀ ಭಕ್ತಿಮಾನ್ಯ: ಸ ಮೇ ಪ್ರಿಯ://೧೭//* ಯಾರು ಎಂದಿಗೂ ಹರ್ಷಿತರಾಗುವುದಿಲ್ಲವೋ, ದ್ವೇಷಿಸುವುದಿಲ್ಲವೋ,ಶೋಕಿಸುವುದಿಲ್ಲವೋ, ಏನನ್ನೂ ಬಯಸುವು...

ಗೀತಾಮೃತ - 46

ಏಪ್ರಿಲ್ ೨೦ ಲೇಖನ ೪೧ ವೀಕ್ಷಣೆ

*ಅಧ್ಯಾಯ ೧೨* *ಯೇ ತ್ವಕ್ಷರಮನಿರ್ದೇಶ್ಯಮವ್ಯಕ್ತಂ ಪರ್ಯುಪಾಸತೇ/* *ಸರ್ವತ್ರಗಮಚಿಂತ್ಯಂ ಚ ಕೂಟಸ್ಥಮಚಲಂ ಧ್ರುವಮ್//೩//* ಆದರೆ ಯಾವ ಪುರುಷರು,ಇಂದ್ರಿಯಗಳ ಸಮುದಾಯವನ್ನು ಸಂಪೂರ್ಣ ವಾಗಿ ವಶಪಡಿಸಿಕೊಂಡು,ಮನಸ್ಸು ಬುದ್ಧಿಗಳಿಗೆ ಅತೀತವಾದ,ಸರ್ವವ್ಯಾ...

ಗೀತಾಮೃತ-32

ಫೆಬ್ರ ೧೯ ಲೇಖನ ೬೩ ವೀಕ್ಷಣೆ

*ಅಧ್ಯಾಯ ೯* *ತಪಾಮ್ಯಹಮಹಂ ವರ್ಷಂ ನಿಗೃಹ್ಣಾಮ್ಯುತ್ಸೃಜಾಮಿ ಚ/* *ಅಮೃತಂ ಚೈವ ಮೃತ್ಯುಶ್ಚ ಸದಸಚ್ಚಾಹಮರ್ಜುನ//೧೯//* ನಾನೇ ಸೂರ್ಯನ ರೂಪದಿಂದ ಬೆಳಗುತ್ತಿದ್ದೇನೆ,ಮಳೆಯನ್ನು ಆಕರ್ಷಿಸಿ ಅದನ್ನು ಸುರಿಸುತ್ತೇನೆ.ಹೇ ಅರ್ಜುನನೇ ! ನಾನೇ ಅಮೃತ ಮತ್ತು...

ಗೀತಾಮೃತ - 31

ಫೆಬ್ರ ೧೫ ಲೇಖನ ೪೭ ವೀಕ್ಷಣೆ

*ಅಧ್ಯಾಯ ೯* *ನ ಚ ಮಾಂ ತಾನಿ ಕರ್ಮಾಣಿ ನಿಬದ್ನಂತಿ ಧನಂಜಯ/* *ಉದಾಸೀನವದಾಸೀನಮಸಕ್ತಂ ತೇಷು ಕರ್ಮಸು//೯//* ಹೇ ಅರ್ಜುನನೇ ! ಆ ಕರ್ಮಗಳಲ್ಲಿ ಆಸಕ್ತಿರಹಿತನಾಗಿ ಮತ್ತು ಉದಾಸೀನನಂತೆ ಸ್ಥಿತನಾಗಿರುವ ಪರಮಾತ್ಮನಾದ ನನ್ನನ್ನು ಆ ಕರ್ಮಗಳು ಬಂಧಿಸುವುದ...

ಗೀತಾಮೃತ - 25

ಜನ ೨೨ ಲೇಖನ ೫೫ ವೀಕ್ಷಣೆ

*ಅಧ್ಯಾಯ ೭* *ಬಹೂನಾಂ ಜನ್ಮನಾಮಂತೇ ಜ್ಞಾನವಾನ್ಮಾಂ ಪ್ರಪದ್ಯತ್ಯೇ/* *ವಾಸುದೇವ: ಸರ್ವಮಿತಿ ಸ ಮಹಾತ್ಮಾ ಸುದುರ್ಲಭ://೧೯//* ಅನೇಕ ಜನ್ಮಗಳ ಕೊನೆಯ ಜನ್ಮದಲ್ಲಿ ತತ್ವಜ್ಞಾನವನ್ನು ಪಡೆದ ಪುರುಷನು ಎಲ್ಲವೂ 'ವಾಸುದೇವನೇ ಆಗಿದ್ದಾನೆ' ಈ ಪ್ರಕಾರವಾಗಿ...

ಗೀತಾಮೃತ - 22

ಜನ ೦೮ ಲೇಖನ ೪೩ ವೀಕ್ಷಣೆ

*ಅಧ್ಯಾಯ ೬* *ಪ್ರಾಪ್ಯ ಪುಣ್ಯಕೃತಾಂ ಲೋಕಾನುಷಿತ್ವಾ ಶಾಶ್ವತೀ: ಸಮಾ:/* *ಶುಚೀನಾಂ ಶ್ರೀ ಮತಾಂ ಗೇಹೇ ಯೋಗಭ್ರಷ್ಟೋಭಿಜಾಯತೇ//೪೧//* ಯೋಗಭ್ರಷ್ಟನಾದ ಪುರುಷನು ಪುಣ್ಯವಂತರುಗಳ ಲೋಕಗಳನ್ನು ಅರ್ಥಾತ್ ಸ್ವರ್ಗಾದಿ ಉತ್ತಮವಾದ ಲೋಕಗಳನ್ನು ಪ್ರಪ್ತಮಾಡಿ...

ಗೀತಾಮೃತ - 18

ಡಿಸೆಂ ೨೨ ಲೇಖನ ೧೦೮ ವೀಕ್ಷಣೆ

*ಅಧ್ಯಾಯ ೬* *ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್/* *ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನ://೫//* ತನ್ನ ಮೂಲಕ ತನ್ನನ್ನು ಸಂಸಾರಸಾಗರದಿಂದ ಉದ್ಧಾರ ಮಾಡಿಕೊಳ್ಳಲಿ ಮತ್ತು ತನ್ನನ್ನು ಅಧೋಗತಿಗೆ ಕೊಂಡೊಯ್ಯದಿರಲಿ.ಏಕೆಂದರೆ ಈ ಮ...

ಗೀತಾಮೃತ - 17

ಡಿಸೆಂ ೧೬ ಲೇಖನ ೬೭ ವೀಕ್ಷಣೆ

*ಅಧ್ಯಾಯ ೫* *ಸ್ಪರ್ಶಾನ್ ಕೃತ್ವಾಬಹಿರ್ಬಾಹ್ಯಾಂಶ್ಚಕ್ಷುಶೈವಾಂತರೇ ಭ್ರುವೋ/* *ಪ್ರಾಣಾಪಾನೌ ಸಮೌ ಕೃತ್ವಾನಾಸಾಭ್ಯಂತರಚಾರಿಣೌ//೨೭//* ಹೊರಗಿನ ವಿಷಯ ಭೋಗಗಳನ್ನು ಚಿಂತಿಸದೆ ಇದ್ದು, ಹೊರಗೆಯೇ ತ್ಯಜಿಸಿ ಮತ್ತು ಕಣ್ಣುಗಳ ದೃಷ್ಟಿ ಯನ್ನು ಭ್ರೂಮಧ್ಯ...

ಗೀತಾಮೃತ - 15

ಡಿಸೆಂ ೦೩ ಲೇಖನ ೫೫ ವೀಕ್ಷಣೆ

*ಅಧ್ಯಾಯ ೪* *ಯೋಗಸಂನ್ಯಸ್ತಕರ್ಮಾಣಂ ಜ್ಞಾನಸಂಛಿನ್ನಸಂಶಯಮ್/* *ಆತ್ಮವಂತಂ ನ ಕರ್ಮಾಣಿ ನಿಬಧ್ನಂತಿ ಧನಂಜಯ//೪೧//* ಹೇ ಧನಂಜಯನೇ ! ಯಾವಾತನು ಕರ್ಮಯೋಗದ ವಿಧಿಯಿಂದ ಸಮಸ್ತ ಕರ್ಮಗಳನ್ನು ಪರಮಾತ್ಮನಿಗೆ ಅರ್ಪಿಸಿದ್ದಾನೆಯೋ ಮತ್ತು ಯಾರು ವಿವೇಕದ ಮೂಲ...