ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಜನಾರ್ದನ ದುರ್ಗ
ಜ

ಜನಾರ್ದನ ದುರ್ಗ

೧೬ ಲೇಖನಗಳು ೯೨೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕನಸ ಬುತ್ತಿ

ಜೂನ್ ೧೬ ಕವನ ೫೦ ವೀಕ್ಷಣೆ

ಭಾವವುಕ್ಕಿ ಕನವರುತಿದೆ ಭೃಂಗದ ಶೃಂಗಾರಕೆ| ಕಾಡು ಮೇಡು ಬನವ ಸುತ್ತೊ ಜೇನ ಮನದ ಕಾಯಕೆ|| ತತ್ತಿಯೊಳಗ ಕೋಳಿ ಮರಿಯು ಜಗದ ಕನಸ ಕಟ್ಟಿದೆ| ಬಸುರು ಹೊತ್ತ ಕಾಮಧೇನು ಜಗಕೆ ಕನಸ ಬಿತ್ತಿದೆ|| ಹರೆಯ ಉಕ್ಕೊ ನೀರೆ ಹೃದಯ ಕೊಳಲನಾದ ಬಯಸಿದೆ| ವಿರಹದುರಿಗೆ ಹ...

ಬೆಳಕು...

ಜೂನ್ ೦೩ ಕವನ ೩೯ ವೀಕ್ಷಣೆ

ಗೆಳತಿ, ಆ ನಿನ್ನ ಮೊಗದಲ್ಲಿ ನಕ್ಷತ್ರದ ಹೊಳಪಿತ್ತು ಮಿಂಚಿ ಮರೆಯಾದ ನಗೆಯಲ್ಲಿ ಚಂದಿರನ ಮನಸಿತ್ತು ನಾ ಕದ್ದು ಎದೆಯ ಗೂಡಲ್ಲಿ ಬಚ್ಚಿಡುವೆನೆಂಬ ಕನಸಿತ್ತು ರಾತ್ರಿ ಕಳೆದು ರಾತ್ರಿ... ಮತ್ತೆ ಮತ್ತೆ ಕಚಗುಳಿಯಿಟ್ಟಾಗ ನಿನ್ನೊಲವೆ ಧರೆಗಿಳಿದಿತ್ತು ಹ...

ತೌಖ್ತೆ ಚಂಡಮಾರುತಕ್ಕೆ ಬಿದ್ದ ಕೆಲವು ಹನಿಗಳು !

ಮೇ ೧೭ ಕವನ ೬೩ ವೀಕ್ಷಣೆ

*ಬಿರುಗಾಳಿ* ನಗರದೆಲ್ಲೆಡೆ ಬಂದೆರಗಿದೆ ಕೊರೋನಾದ ಹಾವಳಿ ಕರಾವಳಿ ಮೇಲೆಯು ಕಣ್ಣಿಟ್ಟಿದೆಯಂತೆ ಚಂಡಮಾರುತ ಹಲ್ಲಿ! * *ತೂಫಾನಿ!* ಕ್ಷಣದಿಂದ ಕ್ಷಣಕ್ಕೆ ಏರುತ್ತಿದೆ ಅಲೆ ಅಬ್ಬರ! ಬಿಡದೆ ಸುರಿದ ಜಡಿ ಮಳೆಗೆ ನೆಲವಾಗಿದೆ ಗೊಬ್ಬರ!! * ಬಲಿ! ಹಳಿ ತಪ್ಪ...

ಮೌನ ಗೌರಿ..!

ಮಾರ್ಚ್ ೦೨ ಕವನ ೮೧ ವೀಕ್ಷಣೆ

ಊರೆಲ್ಲ ಉತ್ಸವ ಸಂಭ್ರಮದ ಬೆರಗಲ್ಲಿ ರಥ ಬೀದಿ ಬಣ್ಣದಲಿ ಮುಳುಗುತಿದೆ ನೋಡು ಸಣ್ಣವರು ದೊಡ್ಡವರು ಎಲ್ಲರೂ ಸೇರಿಹರು ಜಾತ್ರೆ ಸಂಭ್ರಮವಿಲ್ಲಿ ಕೇರಿ ತುಂಬಾ ಮೂಲೆ ಮನೆ ಕಾಮಿನಿಯು ಮೂಲೆಯಲಿ ಬಿದ್ದಿಹಳು ಬೀದಿ ನಾಯಿಗಳಿಗು ಅಲ್ಪ ಕರುಣೆಯಿಲ್ಲ ನೀಲಾಕಾಶದ...