ಟಿಪ್ಪು... ಕವಿತಾ... ಕಾರ್ನಾಡ್!- ಎರಡು ನಾಟಕಗಳ ಸಂಕ್ಷಿಪ್ತ ಅವಲೋಕನ (1)
“ಈ ದೇಶದ ಯೋಗಕ್ಷೇಮ, ಈ ದೇಶದ ಮರ್ಯಾದೆಯಲ್ಲಿ ಅಭಿಮಾನ ಬದ್ಧನಾದ ಯಾವನೊಬ್ಬನೂ ಫ್ರೆಂಚ್ ಸರಕಾರ, ಗತಿಸಿದ ಟೀಪು ಸುಲ್ತಾನ, ಇಬ್ಬರೂ ಕಲೆತು ಕೈಕೊಂಡ ಸಾಹಸಪೂರಿತವೂ, ಪ್ರಚಂಡವೂ ಆದ ದಂಡಯಾತ್ರೆಯ ಯೋಜನೆಯನ್ನು, ಉದಾಸೀನ ಭಾವದಿಂದ ವಿಚಾರ ಮಾಡಲಾಗುವುದು...