ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ದ್ಯಾವಪ್ಪ. ಎಂ
ದ

ದ್ಯಾವಪ್ಪ. ಎಂ

೫ ಲೇಖನಗಳು ೧,೫೦೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ತಾತ , ಅರ್ಥವಾಗದೆ ಉಳಿದು ಬಿಟ್ಟೆ..!

ಅಕ್ಟೋ ೦೨ ಕವನ ೪೩ ವೀಕ್ಷಣೆ

ಹಿಂಸೆಯೇ ಬೇಡ ಎಂದು ಸಾರಿ ಹೇಳಿ ತ್ರಿರತ್ನದ ವಿಷಯದಲ್ಲಿ ಬಾಯಿ ಮುಚ್ಚಿ ಒಂದೂ ಮಾತನಾಡದೆ ಮೌನಿಯಾದೆ ಯುವಕರಿಗೆ ಅರ್ಥವಾಗದೆ ಉಳಿದು ಬಿಟ್ಟೆ...! ನಗು ನಗುತಲೇ ಎಲ್ಲವ ಸಹಿಸಿದ ತಾತ ಅರೆಬೆತ್ತಲೆ ಫಕೀರನಾಗಿ ಚರಕ ಹಿಡಿದೆ ಸರಳ ಜೀವನವ ಅಳವಡಿಸಿಕೊಳ್ಳು...

ವಿದ್ಯೆಯಿದ್ದರೇನು ಫಲ..?

ಆಗಸ್ಟ್ ೨೦ ಕವನ ೬೬ ವೀಕ್ಷಣೆ

ಪಡೆದಿರುವ ಶಿಕ್ಷಣದ ಮಹತ್ವ ಅರಿವಿಗಿರಲಿ ಕೀಳಿರಿಮೆ ಕುನ್ನಿಗಳ ಮನವು ಬದಲಾಗಲಿ; ಮಡಿಕೆ ಮುಟ್ಟಿದ ಮಾತ್ರಕ್ಕೇಕೆ ಸಾವಿನ ಶಿಕ್ಷೆ? ಇದೆಯೋ..? ಅಮೃತ ಮಹೋತ್ಸವದ ರಕ್ಷೆ ||೧|| ಮೀಸಲಾತಿಗೆ ಕೊಂಕು ನುಡಿಯುವ ಮುಗ್ಧರೆ ಎಲುಬಿಲ್ಲದ ನಾಲಿಗೆಯನ್ನೊಮ್ಮೆ ತ...

ಸಮಾನತೆಯ ಸೋಗು

ಜುಲೈ ೧೫ ಕವನ ೫೬ ವೀಕ್ಷಣೆ

ಸ್ವಾತಂತ್ರ್ಯಕ್ಕೆ ಅಮೃತ ಮಹೋತ್ಸವವಾಯ್ತು ಬೀಡು ಬಿಟ್ಟಿದೆ ಇನ್ನಾ ಜಾತಿ ಬೇರು ಜನರಲ್ಲಿ ರೌದ್ರ ದೇವಿಯ ಅಗ್ನಿಕುಂಡದ ಜ್ವಾಲೆಯಲ್ಲಿ ನೋವೆಲ್ಲಾ ಒಗೆದು ತುಳಿದು ದಹನವಾಯ್ತು||೧|| ವಾಸನೆ ಹಬ್ಬಿದ ಬಾನಿಯ ನೆನೆಸಿಟ್ಟ ತೊಗಲು ಮೂಗು ಮುಚ್ಚಿದವರೆ ಕರೆದ...

ಬುದ್ಧನಾಗಬೇಕೆಂಬ ಆಸೆ ಇದೆ...!?

ಏಪ್ರಿಲ್ ೨೦ ಕವನ ೬೦ ವೀಕ್ಷಣೆ

ಹೊತ್ತುರಿಯುವ ದೇಶ ದೇಶಗಳ ಮಧ್ಯದಲಿ ಹಿಂಸೆಯೇ ಬೇಡ ಎಂಬ ನೀತಿ ಬೋಧಿಸಲು ನೆತ್ತರ ದಾಹ ತಣಿಸಿ ಮುಳ್ಳಿರದ ಹೂವ ಬೆಳೆಸಲು ಬುದ್ಧನಾಗಬೇಕೆಂಬ ಆಸೆ ಇದೆ ಮನದಲಿ..||೧|| ನಾಲ್ಕು ಕಾಲಿನ ಆಸನದ ಮೇಲಿನಾಸೆಗಾಗಿ ಕಿತ್ತಾಡುವ ಮಂದಿಯ ಮುಂದಲಿಗೆ ಬಡಿದು ಅರೆ ಬ...

ಸ್ವಾತಂತ್ರ್ಯ ದಿನಾಚರಣೆಯ ಕವನಗಳು

ಆಗಸ್ಟ್ ೧೫ ಕವನ ೧,೨೮೨ ವೀಕ್ಷಣೆ

ಸ್ವಾತಂತ್ರ್ಯ ಸ್ವಾತಂತ್ರ್ಯ ಸಿಕ್ಕಿತು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು ಆಂಗ್ಲರ ದಾಸ್ಯದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿತು ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಮೋಸಕ್ಕೆ ಸಿಗಲಿಲ್ಲ ಮಾತಿಗೆ ಸಿಕ್ಕ ಸ್ವಾತಂತ್ರ್ಯ ಮೌನಕ್ಕೆ ಸಿಗಲಿಲ್ಲ ಹಣಕ್ಕೆ ಸಿಕ...