ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ದೀಪಾ ಪಾವಂಜೆ
ದ

ದೀಪಾ ಪಾವಂಜೆ

೩ ಲೇಖನಗಳು ೧೮೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಹೂವಾದ ಗಳಿಗೆ

ಏಪ್ರಿಲ್ ೨೯ ಕವನ ೬೭ ವೀಕ್ಷಣೆ

ಕಿಟಕಿಗಳಿಂದಾಚೆ ಕಣ್ಣೋಟ ಭಾವ ಹೇಳತೀರದು...! ಕಿವಿಗೆ ಅಪ್ಪಳಿಸುತ್ತಿದೆ ಸಂಭಾಷಣೆಯ ಅಲೆ.... ಎಷ್ಟೊಂದು ಚಂದ,ಸುಂದರ ಆಹಾ.... ಹೇಳತೀರದು ಆ ಸೆಳೆತ... ಬೆಂಡಾಗಿ ಮಾಗಿದ ಚಿತ್ರ.. ನೋಟದಲ್ಲೇ ಮರುಳು.. ಆ ಹುಡುಗನಿಗೆ ಗೊತ್ತಾಗುವುದಾದ್ರೂ ಹೇಗೆ...!...

ಜೀವನ - ಯಾತ್ರೆ

ಫೆಬ್ರ ೦೬ ಕವನ ೪೪ ವೀಕ್ಷಣೆ

ಕರಗುತಿದೆ ತನ್ನಷ್ಟಕ್ಕೆ ತಾನು ಅಂಧಕಾರದಿಂದ ಬೆಳಕಿನಡೆಗೆ ಸಮರ್ಪಿಸಿ ಕೊಳ್ಳುವುದಷ್ಟೇ ಬದುಕು ಭಾವದ ಶಿಖೆಯೊಳಗೆ.... ಜೋರಾಗಿ ಗಾಳಿ ಬೀಸಿದರೂ ನಲುಗಿ ಮತ್ತೆ ಸ್ಥಿರತೆಯೆಡೆಗೆ ಸಾಧ್ಯಾಸಾಧ್ಯತೆಯ ನಡುವೆ ಹಿಮ್ಮೆಟ್ಟಿ ಧೃತಿಯ ಕಡೆಗೆ ನಿನ್ನನ್ನು ನೋಡಿ...

ಶಾಕುಂತಳೆ

ಸೆಪ್ಟೆಂ ೨೫ ಕವನ ೭೪ ವೀಕ್ಷಣೆ

ಮೋಡಿ ಮಾಡಿದಳಂದು ಎಲೆಯ ಮರೆಯಲಿ ನಿಂತು ಅದೇನೋ ಹೇಳಲು ತವಕಿಸಿದಂತೆ ಪ್ರೇಮ ಕವಿಯ ಸ್ಥಾಪಿಸಿದಂತೆ..... ಒಲವ ಗುಡಿಯ ಆ ನಯನಗಳು... ಕದ್ದು ಕದ್ದು ನನ್ನನೇ ನೋಡಿದಂತೆ.. ಎದೆಯೊಳಗೆ ಬಿಟ್ಟ ಇರುವೆಯಂತೆ... ತೂಗುಯ್ಯಾಲೆಯಂತೆ... ಮೋಹದ ದಾಹ.. ಪ್ರೀತಿ...