ಒಬ್ಬಂಟಿ ನಾ..
ಆಳವಾದ ಸಾಗರದಡಿಗೆ ಸಿಲುಕಿದೆ ಜೀವನ ನಿಂತು ನೋಡುತ್ತಾ ನಗುತಿರುವರು ನನ್ನ ಜನ ಬಿಸಿರಕ್ತಕೆ ಕಾಯುತಿದೆ ಅಲ್ಲೊಂದು ಮನ ತುಸು ಸಮಯ ಮಾತ್ರ ಇರುವುದೆನ್ನ ಪ್ರಾಣ.. ಎದೆಯೊಳಗೆ ನಿಲ್ಲದ ದುಗುಡ - ದುಮ್ಮಾನ ತುಂಬಿದ ನೀರ ಉಕ್ಕಿಸಲು ಕಣ್ಣೀರ ಸತತ ಪ್ರಯತ್ನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಆಳವಾದ ಸಾಗರದಡಿಗೆ ಸಿಲುಕಿದೆ ಜೀವನ ನಿಂತು ನೋಡುತ್ತಾ ನಗುತಿರುವರು ನನ್ನ ಜನ ಬಿಸಿರಕ್ತಕೆ ಕಾಯುತಿದೆ ಅಲ್ಲೊಂದು ಮನ ತುಸು ಸಮಯ ಮಾತ್ರ ಇರುವುದೆನ್ನ ಪ್ರಾಣ.. ಎದೆಯೊಳಗೆ ನಿಲ್ಲದ ದುಗುಡ - ದುಮ್ಮಾನ ತುಂಬಿದ ನೀರ ಉಕ್ಕಿಸಲು ಕಣ್ಣೀರ ಸತತ ಪ್ರಯತ್ನ...
ಹೀಗೊಂದು ದಿನವಿತ್ತು ನೆನಪುಗಳ ನೆನೆದು ಕಣ್ಣೀರ ಬರಿಸಿತ್ತು..// ಸೂರ್ಯನೇಳುವ ಹೊತ್ತಿಗೇ ಶಾಲೆಗೆ ಆಗಮನ ಪ್ರಾರ್ಥನೆಯ ಸಮಯದಿ ಪ್ರಶ್ನೆ, ಹಿತನುಡಿಗಳ ವಾಚನ ತರಗತಿಗೆ ಹೋಗುತ್ತಿದ್ದಂತೇ, ಕಥೆ ಕವನಗಳ ನೃತ್ಯ ಗಾಯನ ನಮ್ಮೊಂದಿಗೆ ಗುರುಗಳೂ ಹೆಜ್ಜೆ ಹಾ...
ನವಮಾಸ ಗರ್ಭದಲಿ ಹೊತ್ತು ಸಲಹಿದಳು ಜೀವವನೆ ಮುಡಿಪಿಟ್ಟು ಆ ಮಗುವಿಗೆ ಜನ್ಮ ತೆತ್ತಳು ಅಂಗೈಯಲಿ ತುತ್ತನಿಟ್ಟು ಆಗಸವ ತೋರಿದಳು ಮುದ್ದುಗುಮ್ಮನ ಕಥೆಯ ಪೇಳಿ ಅಪ್ಪುಗೆಯನು ಪಡೆದಳು ತನ್ನೊಲವ ಬಳ್ಳಿಯಿಂದ, ತನಗಾಗಿ ಏನೋ ಬಯಸಿದ್ದಳು..// ಅಂಗಾಲಿಗೆ ಮುತ...
ಸುಳಿವಿಲ್ಲದೇ ಬಂದೆ ನೀ ಮಿಂಚಿನಂತೆ.. ಹಿತವಾಗಿ ಕಂಡೆ ನೀ ಮಳೆಯಂತೆ.. ಸೊಬಗಿಗೆ ಕರಗಿದೆ ನಾ ಕಡಲತೀರದ ಮರಳಂತೆ.. ತುಸು ನಗೆಯ ಬೀರುತ ನಿಂದೆ ನಾ ಅರಳುತಿರುವ ಹೂವಂತೆ.. ಮೊದಲ ನೋಟವು ಮನದಲ್ಲಿ ಮನೆಯ ಮಾಡಿತು.. ನೀನಾಡಿದ ಮೊದಲ ಮಾತು ನೋವೆಲ್ಲವ ಮರೆ...
ನಿನ್ನೊಲುಮೆ ನನಗಿರಲಿ ನಾನಿರುವೆ ನಿನ್ನಲ್ಲಿ.. ನೂರೆಂಟು ವಿಘ್ನಗಳ ಅಡಿಯಲ್ಲಿ ಜೊತೆಯಾಗ ಬಯಸಿರುವೆ ನಿನ್ನ ಮನದಲ್ಲಿ.. ಸಾವಿರ ಜನ್ಮಗಳು ಜಂಟಿಯಾಗಲಿ ಸಾವೆಂಬುದು ಸೋತು ಸತ್ತುಹೋಗಲಿ.. ಮುಪ್ಪೆ0ಬುದು ಪ್ರೇಮಕೆ ತಾಕದಿರಲಿ ಕಾಳಜಿಯ ಮುನ್ನುಡಿಯು ಮುಡ...