ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಈರಪ್ಪ ಬಿಜಲಿ ಕೊಪ್ಪಳ 
ಈ

ಈರಪ್ಪ ಬಿಜಲಿ ಕೊಪ್ಪಳ 

೮ ಲೇಖನಗಳು ೪೦೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಬಲು ಸರಳ ಕನ್ನಡ ಕಲಿಯಬೇಕು ನೀ ಕನ್ನಡ

ಆಗಸ್ಟ್ ೧೭ ಕವನ ೫೩ ವೀಕ್ಷಣೆ

ನಮ್ಮ ನಾಡು ಕನ್ನಡ ನಮ್ಮ ಭಾಷೆ ಕನ್ನಡ ನಮ್ಮ ಉಸಿರು ಕನ್ನಡ ನಮ್ಮ ಹೆಸರೂ ಕನ್ನಡ ಹೇಳಿ ಹೇಳಿ ಕನ್ನಡ ಹಾಡಿ ಹಾಡಿ ಕನ್ನಡ ಹಾಲು ಜೇನು ಕನ್ನಡ ಒಳ್ಳೆ ರುಚಿ ಕನ್ನಡ ಬಲು ಸರಳ ಕನ್ನಡ ಕಲಿಯಬೇಕು ನೀ ಕನ್ನಡ ಗಂಧದ ಗುಡಿ ಕನ್ನಡ ಅಂದದ ಬೀಡು ಕನ್ನಡ ಚೆಲುವ...

ಏಳೋ ರಂಗ...

ಮೇ ೨೭ ಕವನ ೪೧ ವೀಕ್ಷಣೆ

ಏಳೊ ರಂಗ ನೋಡು ರಂಗ ಬಾನಿನಲ್ಲಿ ರಂಗಿದೆ ಬೆಳ್ಳಿಕಿರಣ ತುಂಬಿ ಗಗನ ಹೊನ್ನ ಬಣ್ಣ ಬಳಿದಿದೆ || ತಟ್ಟ ಬೇಡ ಬಿಟ್ಟು ಬಿಡಮ್ಮ ಬಹಳ ನಿದ್ದೆ ಕಣ್ಣಲಿ ಇಷ್ಟು ಬೇಗ ಎದ್ದು ನಾನು ಹೇಳು ಏನು ಮಾಡಲಿ || ಸೂರ್ಯ ದೇವ ತಾಯಿ ಮಡಿಲು ಬಿಟ್ಟು ಮೇಲೆ ಬಂದನು ಕಾರ್...

ನಗೆ ಹೊಗೆಯಾಗದಿರಲಿ...!

ಮೇ ೧೬ ಕವನ ೫೬ ವೀಕ್ಷಣೆ

ನಗಬೇಡ ನಗಬೇಡ ನೋಡ... ನಕ್ಕು ನಕ್ಕು ಅಂಗಿಸಬೇಡ... ನಗಲು ಹೆಣ್ಣು ಸಾಮ್ರಾಟನ ಮಣ್ಣು ಕೋಟೆ ಕೊತ್ತಲುಗಳು ಉರುಳಿದವು ದಾಯಾದಿಗಳಲ್ಲಿ ಸಮರವಾಯಿತು ಈ ಮಾದಕವಾದ ಸ್ತ್ರೀಯ ನಗೆಯಿಂದ....! ನಗಬೇಡ ನಗಬೇಡ ಗೆಳತಿ ನಾರಿಯ ನಗೆಯಿಂದಲೇ... ಜರುಗಿತು ಮಹಾಭಾರ...

ಗಝಲ್ ಒಂದರ ಸುತ್ತ...

ಏಪ್ರಿಲ್ ೧೬ ಕವನ ೫೯ ವೀಕ್ಷಣೆ

ಮಲಗಿದವನ ಎದೆಯ ಬಾಗಿಲು ತಟ್ಟುತಿರುವೆ ನೀ ಯಾರೆ ಮಲ್ಲಿಗೆ ಕಂಪು ಸೂಸಿ ಹೊಸ್ತಿಲ ಮೆಟ್ಟುತಿರುವೆ ನೀ ಯಾರೇ || ಕೆಸರಿನಲಿ ಅರಳಿದ ತಾವರೆಯ ಸಹೋದರಿಯಾ ನೀನು ನಸು ನಾಚುತ ನನ್ನೊಳಗೆ ಪ್ರೀತಿ ಪೈರು ಹಚ್ಚುತಿರುವೆ ನೀ ಯಾರೇ || ಹೂಬನದಿ ಚಿಗುರಿದ ಕೆಂಗು...

ಒಂದು ಗಝಲ್...

ಏಪ್ರಿಲ್ ೧೪ ಕವನ ೫೧ ವೀಕ್ಷಣೆ

ಶರಧಿ ದಂಡೆಯಲಿ ಮರಳು ಮನೆ ಕಟ್ಟಿ ಕಾಯುತಿರುವೆ ಯಾರಿಗಾಗಿ ಮುದದಿ ರಂಗುರಂಗಾದ ಕನಸುಗಳ ಕಾಣುತಿರುವೆ ಯಾರಿಗಾಗಿ || ಕಡಲ ಕಿನಾರೆಯ ತೀರದಿ ಬೀಸುವ ತಂಬೆಲರು ಬಿಸಿಯಾಯಿತೇಕೆ ಒಡಲ ಆಳದ ನೂರಾರು ಭಾವಗಳಿಗೆ ಬೇಯುತಿರುವೆ ಯಾರಿಗಾಗಿ || ಸಾಗರದ ಮಡಿಲಲ್ಲಿ...

ವೀರ ಸೈನಿಕ

ಫೆಬ್ರ ೧೩ ಕವನ ೫೦ ವೀಕ್ಷಣೆ

ಹೆತ್ತವಳಿಗಿಂತ ಹೊತ್ತವಳು ಮೇಲೆಂದು ದೇಶ ಸೇವೆಗೆ ಹೊರಟನು ಚಿತ್ತದಿ ಗತ್ತಿನ ದೇಶ ಪ್ರೇಮದ ಬುತ್ತಿಯ ಕಟ್ಟಿಕೊಂಡು ಕಾಯುವನು|| ನಾನು ನನ್ನದು ಭಾವ ಬದಲಿಗೆ ನಾವು ನಮ್ಮದು ಎನ್ನುವನು ಸ್ವಾರ್ಥ ಬದುಕನು ತೊರೆದು ನಾಡಿಗೆ ತನ್ನನೆ ಮುಡುಪಾಗಿ ಇಟ್ಟವನು...

ಪುಗಸಟ್ಟೆ ಬಾಳು-ಚೆಂದಾಗಿ ಬಾಳು

ಜನ ೧೦ ಕವನ ೫೩ ವೀಕ್ಷಣೆ

ಪುಗಸಟ್ಟೆ ಬಾಳಲ್ಲಿ ಕೆಲ್ಸಗೆಟ್ಟು ಕೂಡಬ್ಯಾಡ್ರಿ ಬೊಗಸೀಗೆ ಸಿಕ್ಕಷ್ಟು ಶ್ರಮಿಸೋಣ್ರಿ | ಬನ್ನೀರಿ ಮುಗಿಲಾಗ ನಮ್ಹೆಸ್ರು ಹೊಳೆತೈತ್ರೀ || ಹಸಿರಾಗ ಉಸಿರೈತಿs ಹೆಸರಾಗ ಏನುಐತಿs ಖುಷಿಯಾಗ ಹಸಿರನ್ನ ಬೆಳೆಸೋಣ್ರಿ | ಬನ್ನೀರಿ ಹಸಿಹಸಿಯ ವೃಕ್ಷವ ಕಡಿಬ...

ಜಯ ಜಗದಾಂಬೆ

ಡಿಸೆಂ ೩೦ ಕವನ ೪೬ ವೀಕ್ಷಣೆ

ಶಾಂಭವಿ ಶಂಕರಿ ಶ್ರೀ ಭುವನೇಶ್ವರಿ ಅಂಬಿಕೆ ಪಾದಕೆ ಶರಣೆಂಬೆ ಶುಂಭರ ಮರ್ಧಿನಿ ಮಹಿಷಾ ಮರ್ಧಿನಿ ಶಂಭೋ‌ ಶಂಕರಿ ದುರ್ಗಾಂಬೆ || ಪಾಪವ ನಾಷಿನಿ ಐಗಿರಿ ನಂದಿನಿ ಕೋಪವ ನಿಗ್ರಹ ಮಾಡಮ್ಮ ತುಪ್ಪದ ದೀಪಾರಾಧನೆ ಗೈಯುವೆ ತಪ್ಪನು ಮನ್ನಿಸಿ ಪೊರೆಯಮ್ಮ || ತ್...