ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಬಂದ್ರಳ್ಳಿ ಚಂದ್ರು
ಬ

ಬಂದ್ರಳ್ಳಿ ಚಂದ್ರು

೨೩ ಲೇಖನಗಳು ೨,೧೮೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಒಲವಿನ ಚೆಲುವೆ

ಮೇ ೧೪ ಕವನ ೧೪೬ ವೀಕ್ಷಣೆ

ಬೆಳಗಿನ ಹೊಂಗಿರಣದಲಿ ಚೆಲುವೆಯ ಮುಖವರಳಿ ಮುಗಿಲಿಗೆ ಚಿಮ್ಮಿತು ಮುಗುಳುನಗೆ ಮುಂಜಾನೆ ಮಂಜಿನಲಿ ಚೆಲುವೆ ತೇಲಿ ತೇಲಿ ತೇಲಿ ಮೈಯೆಲ್ಲ ಮಿಂದಿದೆ ಚೆಲುವು ಚೆಲುವೆ ಮಂದಹಾಸ ನನ್ನ ಎದೆಯನು ತಾಗಿ ಹೃದಯದಲಿ ಚಿಮ್ಮಿದೆ ಪ್ರೀತಿ ಚೆಲುವೆಯ ಕಿರುನಗೆಯು ನನ್ನ...

ನೂರು ದೇವರ ಕಂಡೆ

ಮೇ ೧೩ ಕವನ ೩೪ ವೀಕ್ಷಣೆ

ನೂರು ದೇವರ ಕಂಡೆ ಸೂರ್ಯ ದೇವರ ಕಂಡೆ ಊರು ದೇವರ ಕಂಡೆ ಹನುಮದೇವ ಮೂರು ದೇವರು ಅಗ್ನಿ ವಾಯು ವರುಣನ ಕಂಡೆ ಮಾರಿ ದೇವರ ಕಂಡೆ ರಾಮಚಂದ್ರ ನಿಂತ ದೇವರ ಕಂಡೆ ಕುಣಿವ ದೇವರ ಕಂಡೆ ಕುಂತ ದೇವರ ಕಂಡೆ ಅಳುವ ನಗುವ ಸಂತ ದೇವರ ಕಂಡೆ ಮುನಿವ ದೇವರ ಕಂಡೆ ಅಂತು...

ನಮೋ ಸೂರ್ಯ ದೇವ

ಮೇ ೧೧ ಕವನ ೮೨ ವೀಕ್ಷಣೆ

ಮುಗಿಲ ಬಾನೇರಿ ಬರುವ ಬೆಳಕಿನೊಡೆಯನೆ ನಿನಗೆ ನಮೋ ಎನ್ನುವೆ ಮುಗಿಲುಭುವಿಗೆ ಬೆಳಕು ನೀಡೊ ಬಾನದೊರೆಯೆ ನಿನಗೆ ನಮೋ ಎನ್ನುವೆ. ಪ ಇರುಳೆಲ್ಲ ಚಂದ್ರತಾರೆಗೆ ಬೆಳಕು ಹಗಲಲಿ ಭುವಿಗೆ ಚೇತನವ ಹಸಿರಿಗೆ ಉಸಿರು ತುಂಬುವ ಜೀವಕೆ ಜೀವ ಕೊಡುವವ ಸೂರ್ಯದೇವನೆ ನ...

ಮೂಡುವ ನಮ್ಮ ಸೂರ್ಯ

ಮೇ ೦೯ ಕವನ ೫೦ ವೀಕ್ಷಣೆ

ಏಳು ಕುದುರೆಯ ಬೆಳ್ಳಿ ರಥವ ಏರಿ ಬರುವ ನಮ್ಮ ಸೂರ್ಯ ಬಾನ ದೊರೆಯು ಬೆಳಕಿನೊಡೆಯ ಮೂಡಿ ಬರುವ ನಮ್ಮ ಸೂರ್ಯ ಭುವಿಗು ಬಾನಿಗು ಬೆಳಕ ಚೆಲ್ಲುತ ಶಶಿಗು ತಾರೆಗು ಶಾಂತಿ ನೀಡುತ ಕೆಂಪು ಮೊಗದಲಿ ನಗೆಯ ಚೆಲ್ಲುತ ಮೂಡಿ ಬರುವ ನಮ್ಮ ಸೂರ್ಯ ಜಗದ ಕಪ್ಪುಬಣ್ಣಕೆ...

ಅಮ್ಮ ಅಂದರೆ…

ಮೇ ೦೭ ಕವನ ೪೨ ವೀಕ್ಷಣೆ

ಅಮ್ಮ ಎಂದರೆ ಏನೊ ಹರುಷವೊ ಅಮ್ಮ ಎಂದರೆ ಏನೊ ಸರಸವೊ ಅಮ್ಮ ಎಂದರೆ ಬಾಳ ಜೀವವು ಸಕಲ ಜೀವಿಯ ಧೈವ ಭಾವವು ಅಮ್ಮ ಎಂದರೆ ರಕ್ಷಾ ಕವಚವು ಎಲ್ಲ ಉಸಿರಿನ ವೃಕ್ಷ ಬದುಕದು ಅಮ್ಮ ಇದ್ದರೇ ಅಂದ ಚಂದವು ಅವಳೇ ನಮ್ಮ ಬದುಕು ಆನಂದವು ಅಮ್ಮ ಇದ್ದರೇ ಬದುಕು ಬಾಳ್ವ...

ಗೊರವನಹಳ್ಳಿ ಶ್ರೀಕ್ಷೇತ್ರ - ಬನ್ನಿರೆಲ್ಲ ತೇರನೆಳೆಯುವ

ಮೇ ೦೬ ಕವನ ೩೩ ವೀಕ್ಷಣೆ

ಬನ್ನಿರೆಲ್ಲ ನಮ್ಮ ಗೊರವನಹಳ್ಳಿಗೆ ತಾಯಿ ಮಹಾಲಕ್ಷ್ಮಿ ಮಹಾಕ್ಷೇತ್ರಕೆ ತನ್ನಿರೆಲ್ಲ ಭಕ್ತಿ ಭಾವದಿ ಹೂವುಗಳ ಮಿಂದು ಮೊರೆಯುವ ಭಕ್ತಿಕಡಲಲಿ ಭಾವ ಸಂಗಮ ಜಯಮಂಗಲಿ ನದಿ ತಟದಿ ಕಂಗೊಳಿಪ ಶ್ರೀಕ್ಷೇತ್ರ ಸುತ್ತೆಲ್ಲ ಹಸಿರು ಉಸಿರಾದ ನೇಸರ ಅಲ್ಲಿ ನೆಲೆಸಿಹ...

ಮನ ಒಡೆದರೆ... ಮತ್ತೊಂದು ಕವನ

ಮೇ ೦೩ ಕವನ ೩೬ ವೀಕ್ಷಣೆ

ಮನವು ಒಂದು ಸುಂದರ ಕನ್ನಡಿಯೊ ಗೆಳೆಯ ನಮಗಾಗಿ ನಮ್ಮ ಎಡಬಲ ಬದಲಿಸುವುದು ತಿಳಿಯ ನಮ್ಮ ಮನ ಒಡೆಯದ ತಿಳಿಯಾದ ಕನ್ನಡಿಯೊ ಮನುಜ ಒಮ್ಮೆ ಒಡೆದರೆ ಅದರಲಿ ನೀ ನೋಡುವೆ ಬಿಂಬದಾ ಕಣಜ ತಿಳಿಯಾದ ಕೊಳಕ್ಕೆ ಸಣ್ಣಗೆ ಕಲ್ಲೊಂದು ಬಿದ್ದಾಗ ಏಳುವ ಸುರುಳಿ ಅಲೆಗಳಂತ...

ಅಕ್ಷಯ ತದಿಗೆ

ಮೇ ೦೨ ಕವನ ೪೭ ವೀಕ್ಷಣೆ

ಬರುತಿದೆ ವರುಷದ ಅಕ್ಷಯ ತದಿಗೆ ತರುತಿದೆ ಹರುಷವ ಭಕ್ತಿಯ ಕಡೆಗೆ ಪಾವನ ದಿನವಿದು ಒಳ್ಳೆ ಕಾರ್ಯಕೆ ಚಿನ್ನವ ಕೊಳ್ಳುವುದು ರಕ್ಷಾ ಕವಚಕೆ ಸಮತೆಯ ದೂತ ಶಾಂತಿಯ ನಾಥ ನೀತಿಯ ದಾತ ಬಸವನ ಹುಟ್ಟಿದ ಹಬ್ಬವೆಂದು ನಾಡೇ ನೆನೆವುದು ಮನ -ದಲಿ ಅಕ್ಷಯ ತೃತೀಯ ತಿ...

ಅರುಣೋದಯ

ಏಪ್ರಿಲ್ ೩೦ ಕವನ ೧೩೯ ವೀಕ್ಷಣೆ

ಬೆಳ್ಳಿ ಮೂಡುವ ಆ ಹೊತ್ತು ಭುವಿಗೆ ಬೆಳಗಾಗೊ ಹೊತ್ತು ಜಗಕೆ ಬೆಳ್ಳಿ ಬೆಳಕ ದರುಶನ ನಮಗೆ ತಂಪು ಇಂಪ ಸಿಂಚನ ಅರುಣೋದಯ ಹೊಂಗಿರಣ ಚೆಲ್ಲೋ ಆ ಸಮಯ ಆಹಾ ಮುಂಜಾನೆ ಮಂಜು ಹನಿಯು ಚಿಮ್ಮೋ ಆ ಸಮಯ ಆಹಾ ಚೆಂದವೊ ಚಂದ ಅಲ್ಲಿ ಮುಗಿಲ ಬಾನಲಿ ವಿಸ್ಮಯ ಇಲ್ಲಿ ನಮ...

ನನ್ನ ದೊರೆ !

ಏಪ್ರಿಲ್ ೨೮ ಕವನ ೫೮ ವೀಕ್ಷಣೆ

ನಗು ನಗುತ ನೀ ಬಾರೊ ನನ್ನ ದೊರೆಯೆ ನೀ ಹತ್ತಿರ ಹತ್ತಿರ ಬಂದರೆ ನಾ ನೋವನೆಲ್ಲ ಮರೆವೆ... ಪ ನೀನು ನಗುತ ನಗುತ ಇದ್ದರೆ ನನ್ನ ತನುವರಳಿ ನಲಿಯುತೈತೊ ನೀನು ಹತ್ತಿರ ಹತ್ತಿರ ಬಂದರೆ ನನ್ನ ಮನವರಳಿ ಹೂವಾಗುತೈತೊ ಈ ತಾಯಿಯ ಒಡಲಾಸೆ ನಿನ್ನ ನಗುವ ಕಡಲಂತೆ...

ಭುವಿಯೇ ಸ್ವರ್ಗ

ಏಪ್ರಿಲ್ ೨೭ ಕವನ ೪೫ ವೀಕ್ಷಣೆ

ಬೆಳಗು ಮೂಡಲು ಬೆಳಕು ಆಗಲು ಇಳೆಗೆ ಸ್ವರ್ಗ ಕಳೆ ಬರುವುದು... Iಪl ಬಾನಲಿ ರವಿ ಮೂಡುತಿರಲು ಭುವಿಯಲಿ ಬೆಳ್ಳಿ ಬೆಳಕಾಗಲು ಲತೆಯಲಿ ಹೂವು ಅರಳುವುದು ಹೂವು ಪರಿಮಳವ ಬೀರುತಿರಲು ದುಂಬಿಯ ಪ್ರೀತಿಯಲಿ ಸೆಳೆಯಲು ನೇಸರು ಪ್ರೇಮದೂಟ ಸವಿಯುವುದು ನಸುಕಿನಲಿ...