ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸುಮನಾ ಮಳಲಗದ್ದೆ
ಸ

ಸುಮನಾ ಮಳಲಗದ್ದೆ

೧೮ ಲೇಖನಗಳು ೧,೫೨೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ದೀಪಾವಳಿ ಹಬ್ಬದ ಜೋಡಣೆಯ ಹಿರಿಯರ ಕ್ರಮ ನಿಜಕ್ಕೂ ಅಚ್ಚರಿದಾಯಕ !

ಅಕ್ಟೋ ೨೫ ಲೇಖನ ೪೧ ವೀಕ್ಷಣೆ

* ಆಶ್ವಿಜಮಾಸದ ಕೊನೆಯಲ್ಲಿ ಶುರುವಾಗುತ್ತದೆ ದೀಪಾವಳಿ ಹಬ್ಬ. ದ್ವಾದಶಿ ಧನ್ವಂತರಿ ಅಪರಾವತಾರ (ಪ್ರಕಟವಾದ ದಿನ). ಅಂದು ಕೆಲವು ಗಿಡಮೂಲಿಕೆಗಳ ಸಂಗ್ರಹದ ಸಂಭ್ರಮ ಮಳೆಗಾಲದಲ್ಲಿ ಅನೇಕ ಗಿಡಮೂಲಿಕೆ ಚಿಗುರಿ ಬೆಳೆದಿರುತ್ತದೆ. ಕಿತ್ತು ಒಣಗಿಸಿ ಶೇಖರಿಸ...

ಅಪಾರ ಔಷಧಿ ಗುಣವುಳ್ಳ ಕಸ್ತೂರಿ ಅರಿಶಿಣ

ಅಕ್ಟೋ ೧೪ ಲೇಖನ ೪೮ ವೀಕ್ಷಣೆ

ಇದು ಸ್ವಲ್ಪ ಮಟ್ಟಿಗೆ ಅರಿಶಿಣವೂ ಅಲ್ಲ, ಶುಂಠಿಯನ್ನೂ ಹೋಲುವುದಿಲ್ಲ. ಆದರೆ ಇದರ ಪರಿಮಳ, ಸವಿ ಮತ್ತು ಬಣ್ಣದಿಂದ ಬೇಗನೇ ಗುರುತಿಸಬಹುದು. ಇದರ ಗಡ್ಡೆಯ ಔಷಧಿ ಗುಣ ಅಪಾರವಾಗಿದೆ. * ಇದರ ಹಸಿ ಗಡ್ಡೆ ಅರೆದು ಪೇಸ್ಟ್ ಮಾಡಿ ಕುರುವಿಗೆ ಹಚ್ಚಿದರೆ ಒಡೆ...

ಇಂದ್ರನ ಗಿಡದ ಉಪಯೋಗ ಗೊತ್ತೇ?

ಆಗಸ್ಟ್ ೨೫ ಲೇಖನ ೬೨ ವೀಕ್ಷಣೆ

ಕರಡಿ ಕಣ್ಣಿನ ಗಡ್ಡೆ, ಕೊಳಿಕುಟುಕನ ಗಡ್ಡೆ, ಅಗ್ನಿ ಶಿಖಾ ಅಂತ ಕರೆಯುವ ಈ ಗಿಡ ಶ್ರಾವಣ ಭಾದ್ರಪದ ಮಾಸದಲ್ಲಿ ಹೂ ಬಿಟ್ಟು ನಮ್ಮ ದೃಷ್ಟಿ ತನ್ನ ಕಡೆ ತಿರುಗುವಂತೆ ಮಾಡುತ್ತದೆ. ಕೆಲವೆಡೆ ಗೌರಿ ಹೂ ಎಂದೂ ಕರೆಯುತ್ತಾರೆ. ಹೊಸದಾಗಿ ಬಂದ ಹೂ ತುದಿಯಲ್ಲಿ...

ಅಡಿಗೆ ಮನೆಯಲ್ಲಿ ಇರಲೇ ಬೇಕಾದ ಸಾಂಬಾರು ಪದಾರ್ಥ - ಜೀರಿಗೆ

ಆಗಸ್ಟ್ ೧೯ ಲೇಖನ ೭೩ ವೀಕ್ಷಣೆ

1) ಜೀರಿಗೆ ಕಷಾಯ ವನ್ನು ಮಾಡಿ ತಣ್ಣಗಾದ ಮೇಲೆ ಕಲ್ಲು ಸಕ್ಕರೆ ಹಾಕಿ ಸೇವಿಸಿದರೆ ಜ್ವರದ ನಂತರದ ಅಶಕ್ತತೆ (ವಿಕ್ನೇಸ್)ಗುಣವಾಗುತ್ತದೆ. 2) ಎರಡು ಚಮಚದಷ್ಟು ಪುಡಿಯನ್ನು ಬೆಳಿಗ್ಗೆ ಹಾಗಲಕಾಯಿ ರಸದಲ್ಲಿ ಮತ್ತು ಸಂಜೆ ಕಬ್ಬಿನ ಬೆಲ್ಲದಲ್ಲಿ ಸೇವಿಸಿದ...

ವಾಯುವಿಳಂಗ ಗಿಡದ ಬಗ್ಗೆ ಗೊತ್ತೇ?

ಆಗಸ್ಟ್ ೧೮ ಲೇಖನ ೧೯೨ ವೀಕ್ಷಣೆ

ಸ್ವಲ್ಪ ಹುಳಿ ಸ್ವಲ್ಪ ಸಿಹಿಯಾದ ರುಚಿಯನ್ನು ಹೊಂದಿರುವ ಬಳ್ಳಿಯೂ ಅಲ್ಲದ ಕಂಟಿಯೂ ಅಲ್ಲದ ಆಡುಭಾಷೆಯಲ್ಲಿ ಅಪ್ಪ ಅಮ್ಮನ ಗಿಡ ಎಂದು ಕರೆಯಲು ಕಾರಣ ಇದರ ರುಚಿ ಇರಬಹುದು. ಈ ಗಿಡವನ್ನು ಹದವರಿತು ಬಳಸುವುದು ಒಳ್ಳೆಯದು. ಹೆಚ್ಚಾದಾಗ ದೊಡ್ಡ ಕರುಳಿನ ಊತ...

ಅಶ್ವತ್ಥ ಮರದ ಆರೋಗ್ಯದಾಯಕ ಗುಣಗಳು

ಆಗಸ್ಟ್ ೧೭ ಲೇಖನ ೫೨ ವೀಕ್ಷಣೆ

ಅಶ್ವತ್ಥ (ಅರಳಿ) ಮರ ಪಂಚವೃಕ್ಷಗಳಲ್ಲಿ ಒಂದು. ಉಪನಯನ, ಚೌಲ, ಮದುವೆ, ಹೋಮಗಳಿಗೆ ಸಮೀಧವಾಗಿ ಬಳಸಲ್ಪಡುವ ಇದು ಔಷಧಿ ಗುಣಗಳನ್ನು ಹೊಂದಿರುವ ವೃಕ್ಷ. ಎಲೆ, ಚಕ್ಕೆ, ಬೇರು, ಹಾಲು, ಕಾಯಿಗಳನ್ನು ಔಷಧಿಯಾಗಿ ಉಪಯೋಗಿಸಬಹುದು. 1) ಇದರ ಚಕ್ಕೆಯ ಕಷಾಯದಲ್...